ಕೋಲ್ಕತ್ತ | TMC ಮುಖಂಡನ ಮಗಳ ಅತ್ಯಾಚಾರಕ್ಕೆ ಕರೆ; ಕ್ರಮಕ್ಕೆ ಮಕ್ಕಳ ಆಯೋಗ ಸೂಚನೆ
ಪಶ್ಚಿಮ ಬಂಗಾಳದ ಟಿಎಂಸಿ ಮುಖಂಡನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ನಡೆಸಿದವರಿಗೆ ₹10 ಕೋಟಿ ಬಹುಮಾನ ಘೋಷಿಸಿದ್ದ ವ್ಯಕ್ತಿ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪೊಲೀಸರಿಗೆ ಹೇಳಿದೆ.Last Updated 26 ಆಗಸ್ಟ್ 2024, 14:49 IST