ಹಾವೇರಿ | ರೈತರು ಸಹಿ ಹಾಕಿದರಷ್ಟೇ ವ್ಯವಹಾರ: ಅಹಿತಕರ ಘಟನೆ ತಡೆಗಟ್ಟಲು ಹೊಸ ನಿಯಮ
ನಾನು ಟೆಂಡರ್ ದರಕ್ಕೆ ಅನುಗುಣವಾಗಿ ನಿಮ್ಮ ಅಂಗಡಿಯಲ್ಲಿ ಮೆಣಸಿನಕಾಯಿ ಮಾರುವೆ. ನನಗೆ ಟೆಂಡರ್ ಧಾರಣೆ ಒಪ್ಪಿಗೆ ಆಗದಿದ್ದರೆ, ಮರುದಿನದ ಟೆಂಡರ್‌ಗೆ ಇಟ್ಟು ಮಾರುವೆ ಎಂದು ರೈತರು ಕಾಗದದ ಮೇಲೆ ಸಹಿ ಹಾಕಿದರಷ್ಟೇ ಬ್ಯಾಡಗಿ ಎಪಿಎಂಸಿ ಆವರಣದಲ್ಲಿ ಇನ್ನು ಮುಂದೆ ವ್ಯವಹಾರ ನಡೆಸಬಹುದಾಗಿದೆ. Last Updated 14 ಮಾರ್ಚ್ 2024, 23:53 IST