ಶನಿವಾರ, 2 ನವೆಂಬರ್ 2024
×
ADVERTISEMENT
ಈ ಕ್ಷಣ :

china open badminton

ADVERTISEMENT

ಚೀನಾ ಓಪನ್: ಮಾಳವಿಕಾ ಯಶಸ್ಸಿನ ಓಟಕ್ಕೆ ತೆರೆ

ಭಾರತದ ಯುವ ಆಟಗಾರ್ತಿ ಮಾಳವಿಕಾ ಬನ್ಸೋಡ್‌ ಅವರು ಎರಡು ಬಾರಿಯ ವಿಶ್ವ ಚಾಂಪಿಯನ್ ಅಕಾನೆ ಯಮಗುಚಿ ಅವರಿಗೆ ಸಾಟಿಯಾಗಲಿಲ್ಲ.
Last Updated 20 ಸೆಪ್ಟೆಂಬರ್ 2024, 12:26 IST
ಚೀನಾ ಓಪನ್: ಮಾಳವಿಕಾ ಯಶಸ್ಸಿನ ಓಟಕ್ಕೆ ತೆರೆ

ಚೀನಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಉತ್ತಮ ಆಟದ ವಿಶ್ವಾಸದಲ್ಲಿ ಪ್ರಣಯ್‌, ಲಕ್ಷ್ಯ

ಭಾರತದ ಬ್ಯಾಡ್ಮಿಂಟನ್‌ ತಾರೆಗಳಾದ ಎಚ್‌.ಎಸ್‌. ಪ್ರಣಯ್‌ ಮತ್ತು ಲಕ್ಷ್ಮ ಸೇನ್‌ ಅವರು ಇಲ್ಲಿ ಮಂಗಳವಾರ ಆರಂಭವಾಗಲಿರುವ ಚೀನಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಭಿಯಾನವನ್ನು ಮುನ್ನಡೆಸಲಿದ್ದಾರೆ.
Last Updated 4 ಸೆಪ್ಟೆಂಬರ್ 2023, 20:22 IST
ಚೀನಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಉತ್ತಮ ಆಟದ ವಿಶ್ವಾಸದಲ್ಲಿ ಪ್ರಣಯ್‌, ಲಕ್ಷ್ಯ

ಚೀನಾ ಓಪನ್ ಬ್ಯಾಡ್ಮಿಂಟನ್‌: ಕಶ್ಯಪ್‌, ಸಾಯಿಪ್ರಣೀತ್‌ ಸೋಲು, ಭಾರತದ ಸವಾಲು ಅಂತ್ಯ

ಭಾರತದ ಆಟಗಾರರಾದ ಪರುಪಳ್ಳಿ ಕಶ್ಯಪ್‌ ಮತ್ತು ಬಿ.ಸಾಯಿಪ್ರಣೀತ್‌, ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಎರಡನೇ ಸುತ್ತಿನಲ್ಲಿ ಹೊರಬಿದ್ದರು. ಇದರೊಂದಿಗೆ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಕೂಡ ಅಂತ್ಯಗೊಂಡಿತು.
Last Updated 7 ನವೆಂಬರ್ 2019, 11:17 IST
ಚೀನಾ ಓಪನ್ ಬ್ಯಾಡ್ಮಿಂಟನ್‌: ಕಶ್ಯಪ್‌, ಸಾಯಿಪ್ರಣೀತ್‌ ಸೋಲು, ಭಾರತದ ಸವಾಲು ಅಂತ್ಯ

ಚೀನಾ ಓಪನ್‌: ಸೈನಾ ನೆಹ್ವಾಲ್‌ಗೆ ಸೋಲು, ಕಶ್ಯಪ್‌ ಮುನ್ನಡೆ

ಎರಡನೇ ಸುತ್ತಿಗೆ ಬಿ.ಸಾಯಿಪ್ರಣೀತ್‌
Last Updated 6 ನವೆಂಬರ್ 2019, 13:09 IST
ಚೀನಾ ಓಪನ್‌: ಸೈನಾ ನೆಹ್ವಾಲ್‌ಗೆ ಸೋಲು, ಕಶ್ಯಪ್‌ ಮುನ್ನಡೆ

ಚೀನಾ ಓಪನ್‌ ಗೆದ್ದ ಒಸಾಕಾ

ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಬಾರ್ಟಿಗೆ ನಿರಾಸೆ
Last Updated 6 ಅಕ್ಟೋಬರ್ 2019, 16:30 IST
ಚೀನಾ ಓಪನ್‌ ಗೆದ್ದ ಒಸಾಕಾ

ಚೀನಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಸಿಂಗಲ್ಸ್‌ನಲ್ಲಿ ಸಿಂಧು ಸವಾಲು ಅಂತ್ಯ

ಡಬಲ್ಸ್‌, ಮಿಶ್ರ ಡಬಲ್ಸ್‌ಗಳಲ್ಲಿ ಸಾತ್ವಿಕ್‌ಗೆ ನಿರಾಸೆ
Last Updated 19 ಸೆಪ್ಟೆಂಬರ್ 2019, 19:31 IST
ಚೀನಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಸಿಂಗಲ್ಸ್‌ನಲ್ಲಿ ಸಿಂಧು ಸವಾಲು ಅಂತ್ಯ

ಪ್ರಿಕ್ವಾರ್ಟರ್‌ಫೈನಲ್‌ಗೆ ಸಿಂಧು

ಚೀನಾ ಓಪನ್‌ ಬ್ಯಾಡ್ಮಿಂಟನ್‌: ಸೈನಾ ನಿರ್ಗಮನ
Last Updated 18 ಸೆಪ್ಟೆಂಬರ್ 2019, 19:30 IST
ಪ್ರಿಕ್ವಾರ್ಟರ್‌ಫೈನಲ್‌ಗೆ ಸಿಂಧು
ADVERTISEMENT

ಚೀನಾ ಓಪನ್‌ ಬ್ಯಾಡ್ಮಿಂಟನ್‌: ಅಶ್ವಿನಿ–ಸಾತ್ವಿಕ್‌ ಶುಭಾರಂಭ

ಇಂಡೊನೇಷ್ಯಾದ ಜೋಡಿಗೆ ಆಘಾತ
Last Updated 17 ಸೆಪ್ಟೆಂಬರ್ 2019, 20:00 IST
ಚೀನಾ ಓಪನ್‌ ಬ್ಯಾಡ್ಮಿಂಟನ್‌: ಅಶ್ವಿನಿ–ಸಾತ್ವಿಕ್‌ ಶುಭಾರಂಭ

ಚೀನಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಮೊಮೊಟ, ಯೂಫಿಗೆ ಚಾಂಪಿಯನ್ ಪಟ್ಟ

ಚೋ ಟಿನ್ ಚೆನ್‌, ನೊಜೊಮಿ ಒಕುಹರಾ ರನ್ನರ್ ಅಪ್‌
Last Updated 11 ನವೆಂಬರ್ 2018, 15:40 IST
ಚೀನಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಮೊಮೊಟ, ಯೂಫಿಗೆ ಚಾಂಪಿಯನ್ ಪಟ್ಟ

ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್‌ಗೆ ನಿರಾಸೆ

ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು: ಬಿಂಗ್‌ಜಿಯಾವೊ, ಚೋ ಟೀನ್‌ಗೆ ಜಯ
Last Updated 9 ನವೆಂಬರ್ 2018, 20:15 IST
ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್‌ಗೆ ನಿರಾಸೆ
ADVERTISEMENT
ADVERTISEMENT
ADVERTISEMENT