ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Chinmayi Sripaada

ADVERTISEMENT

ಲೈಂಗಿಕ ಕಿರುಕುಳದ ವಿರುದ್ಧ ಮಾತನಾಡುತ್ತಿರಿ ಎಂದ ಚಿನ್ಮಯಿ ಶ್ರೀಪಾದ

ಸದ್ದು ಮಾಡಿದ ‘ಮಾಸ್ಟರ್’ ನ ಡಿಲೀಟ್‌ ಆದ ದೃಶ್ಯ
Last Updated 8 ಫೆಬ್ರುವರಿ 2021, 7:28 IST
ಲೈಂಗಿಕ ಕಿರುಕುಳದ ವಿರುದ್ಧ ಮಾತನಾಡುತ್ತಿರಿ ಎಂದ ಚಿನ್ಮಯಿ ಶ್ರೀಪಾದ

ವೈರಮುತ್ತು ವಿರುದ್ಧ ಮೀಟೂ ಆರೋಪ ಮತ್ತೆ ಮುನ್ನೆಲೆಗೆ

ಮೀಟೂ ಚಳವಳಿಗೆೆ ಸುಮಾರು 2 ವರ್ಷ ತುಂಬುತ್ತಿದೆ. ಇದೀಗ ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಚಿತ್ರ ಸಾಹಿತಿ ವೈರಮುತ್ತು ಅವರ ವಿರುದ್ಧ ಮಾಡಿದ ಮೀ ಟೂ ಆರೋಪದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.
Last Updated 14 ಅಕ್ಟೋಬರ್ 2020, 7:18 IST
ವೈರಮುತ್ತು ವಿರುದ್ಧ ಮೀಟೂ ಆರೋಪ ಮತ್ತೆ ಮುನ್ನೆಲೆಗೆ

ನಿತ್ಯಾನಂದ ಸ್ವಾಮೀಜಿ ಜೊತೆಗಿರುವ ಫೋಟೊ ನನ್ನದಲ್ಲ: ಗಾಯಕಿ ಚಿನ್ಮಯಿ ಸ್ಪಷ್ಟನೆ

ಖ್ಯಾತ ಗಾಯಕಿ ನಾನಾ ಕಾರಣಗಳಿಂದಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಈಗ ನಿತ್ಯಾನಂದ ಸ್ವಾಮೀಜಿ ಜೊತೆಗಿನ ಫೋಟೊ ವೈರಲ್‌ ಆಗಿದ್ದು, ಮತ್ತೆ ಸುದ್ದಿಯಾಗಿದ್ದಾರೆ.
Last Updated 28 ನವೆಂಬರ್ 2019, 10:04 IST
ನಿತ್ಯಾನಂದ ಸ್ವಾಮೀಜಿ ಜೊತೆಗಿರುವ ಫೋಟೊ ನನ್ನದಲ್ಲ: ಗಾಯಕಿ ಚಿನ್ಮಯಿ ಸ್ಪಷ್ಟನೆ

ಡಬ್ಬಿಂಗ್: ಚಿನ್ಮಯಿ ಸದಸ್ಯತ್ವ ರದ್ದು

ಇತ್ತೀಚೆಗೆ ತಮಿಳು ಚಿತ್ರ ಸಾಹಿತಿ ವೈರಮುತ್ತು ವಿರುದ್ಧ ಮೀ–ಟೂ ಆರೋಪ ಮಾಡಿದ್ದ ಗಾಯಕಿ ಚಿನ್ಮಯಿ ಶ್ರೀಪಾದ ಅವರನ್ನು ‘ತಮಿಳುನಾಡು ಡಬ್ಬಿಂಗ್‌ ಕಲಾವಿದರ ಒಕ್ಕೂಟ’ದಿಂದ ಕೈಬಿಡಲಾಗಿದೆ. ಸದ್ಯ ಅಮೆರಿಕದಲ್ಲಿರುವ ಚಿನ್ಮಯಿ ಟ್ವಿಟರ್‌ನಲ್ಲಿ ಈ ವಿಷಯ ತಿಳಿಸಿದ್ದಾರೆ.
Last Updated 18 ನವೆಂಬರ್ 2018, 18:46 IST
ಡಬ್ಬಿಂಗ್: ಚಿನ್ಮಯಿ ಸದಸ್ಯತ್ವ ರದ್ದು
ADVERTISEMENT
ADVERTISEMENT
ADVERTISEMENT
ADVERTISEMENT