ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Choksi

ADVERTISEMENT

ಚೋಕ್ಸಿ ಗಡೀಪಾರು ಅಸಾಧ್ಯ: ಕೇಂದ್ರದ ನಿರ್ಲಕ್ಷ್ಯಕ್ಕೆ ಕಾಂಗ್ರೆಸ್‌ ಆಕ್ಷೇಪ

ದೇಶ ಭ್ರಷ್ಟ, ವಜ್ರದ ವ್ಯಾಪಾರಿ ಮೆಹುಲ್‌ ಚೋಕ್ಸಿ ಅವರನ್ನು ಕೆರಿಬಿಯನ್‌ ದ್ವೀಪ ರಾಷ್ಟ್ರಗಳಿಂದ ಗಡಿಪಾರು ಮಾಡಲು ಸಾಧ್ಯವಿಲ್ಲ ಎಂದು ಆಂಟೀಗ್ವಾ ಮತ್ತು ಬಾರ್ಬುಡಾ ದ್ವೀಪದ ನ್ಯಾಯಾಲಯವೊಂದು ಹೇಳಿದೆ. ಈ ಬಗ್ಗೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್‌ ತರಾಟೆಗೆ ತೆಗೆದುಕೊಂಡಿದೆ. ಇದು ಕೇಂದ್ರ ಸರ್ಕಾರದ ‘ನಿರ್ಲಕ್ಷ್ಯ’ ಧೋರಣೆ ಎಂದೂ ಆರೋಪಿಸಿದೆ.
Last Updated 16 ಏಪ್ರಿಲ್ 2023, 13:49 IST
ಚೋಕ್ಸಿ ಗಡೀಪಾರು ಅಸಾಧ್ಯ:  ಕೇಂದ್ರದ ನಿರ್ಲಕ್ಷ್ಯಕ್ಕೆ ಕಾಂಗ್ರೆಸ್‌ ಆಕ್ಷೇಪ

ಅಕ್ರಮವಾಗಿ ದೇಶ ಪ್ರವೇಶ: ಚೋಕ್ಸಿ ವಿರುದ್ಧದ ಪ್ರಕರಣ ಕೈಬಿಟ್ಟ ಡೊಮಿನಿಕಾ ಸರ್ಕಾರ

ಅಕ್ರಮವಾಗಿ ದೇಶ ಪ್ರವೇಶಿಸಿದ್ದಾರೆ ಎಂಬ ಚೋಕ್ಸಿ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಡೊಮಿನಿಕಾ ಸರ್ಕಾರವು ಮೇ 20ರಂದು ಕೈಬಿಟ್ಟಿದೆ ಎಂದು ವಕ್ತಾರರು ತಿಳಿಸಿದ್ದಾರೆ.
Last Updated 22 ಮೇ 2022, 14:12 IST
ಅಕ್ರಮವಾಗಿ ದೇಶ ಪ್ರವೇಶ: ಚೋಕ್ಸಿ ವಿರುದ್ಧದ ಪ್ರಕರಣ ಕೈಬಿಟ್ಟ ಡೊಮಿನಿಕಾ ಸರ್ಕಾರ

ನೀರವ್, ಚೋಕ್ಸಿಯ ಷೇರು ಮ್ಯೂಚುವಲ್ ಫಂಡ್ ಜಪ್ತಿ

₹11 ಸಾವಿರ ಕೋಟಿ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ವಜ್ರದ ವ್ಯಾಪಾರಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಗೆ ಸೇರಿದ 9 ಐಷಾರಾಮಿ ಕಾರು ಹಾಗೂ ₹94.52 ಕೋಟಿ ಮೊತ್ತದ ಷೇರು, ಮ್ಯೂಚುವಲ್ ಫಂಡ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ತಿಳಿಸಿದೆ.
Last Updated 14 ನವೆಂಬರ್ 2019, 21:40 IST
ನೀರವ್, ಚೋಕ್ಸಿಯ ಷೇರು ಮ್ಯೂಚುವಲ್ ಫಂಡ್ ಜಪ್ತಿ

ಚೋಕ್ಸಿ ‍ಪೌರತ್ವ: ಆಕ್ಷೇಪಿಸದ ಭಾರತ

ವಿದೇಶಾಂಗ ಸಚಿವಾಲಯ ವ್ಯತಿರಿಕ್ತ ಮಾಹಿತಿ ನೀಡಿಲ್ಲ: ಆ್ಯಂಟಿಗುವಾ
Last Updated 3 ಆಗಸ್ಟ್ 2018, 17:46 IST
ಚೋಕ್ಸಿ ‍ಪೌರತ್ವ: ಆಕ್ಷೇಪಿಸದ ಭಾರತ

ದೇಶ ಭ್ರಷ್ಟ ಆರ್ಥಿಕ ಅಪರಾಧ ಕಾಯ್ದೆ ಅಡಿ ನೀರವ್‌–ಚೋಕ್ಸಿಗೆ ನೋಟಿಸ್‌

ಪಿಎನ್‌ಬಿ ಹಗರಣದ ರೂವಾರಿ ನೀರವ್‌ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್‌ ಚೋಕ್ಸಿಗೆ ದೇಶ ಭ್ರಷ್ಟ ಆರ್ಥಿಕ ಅಪರಾಧ ಕಾಯ್ದೆ ಅಡಿ ಸೆಪ್ಟೆಂಬರ್‌ 25 ಮತ್ತು 26ರಂದು ಕೋರ್ಟ್‌ಗೆ ಹಾಜರಾಗಲು ಪಿಎಂಎಲ್‌ಎ ನ್ಯಾಯಾಲಯವು ಗುರುವಾರ ನೋಟಿಸ್‌ ಜಾರಿ ಮಾಡಿದೆ.
Last Updated 27 ಜುಲೈ 2018, 10:29 IST
ದೇಶ ಭ್ರಷ್ಟ ಆರ್ಥಿಕ ಅಪರಾಧ ಕಾಯ್ದೆ ಅಡಿ ನೀರವ್‌–ಚೋಕ್ಸಿಗೆ ನೋಟಿಸ್‌
ADVERTISEMENT
ADVERTISEMENT
ADVERTISEMENT
ADVERTISEMENT