ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

CIA

ADVERTISEMENT

ನಮ್ಮ ಜನರಿಗೆ ಬೆದರಿಕೆಯೊಡ್ಡಿದವರನ್ನು ಎಲ್ಲಿದ್ದರೂ ಬಿಡುವುದಿಲ್ಲ: ಜೋ ಬೈಡನ್

ಅಲ್‌ಕೈದಾ ಮುಖ್ಯಸ್ಥ ಆಯ್ಮಾನ್ ಅಲ್ ಝವಾಹಿರಿ ಹತ್ಯೆ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಣೆ
Last Updated 2 ಆಗಸ್ಟ್ 2022, 2:35 IST
ನಮ್ಮ ಜನರಿಗೆ ಬೆದರಿಕೆಯೊಡ್ಡಿದವರನ್ನು ಎಲ್ಲಿದ್ದರೂ ಬಿಡುವುದಿಲ್ಲ: ಜೋ ಬೈಡನ್

ಹಾರುವ ತಟ್ಟೆಗಳ ಬಗ್ಗೆ ಅಮೆರಿಕ ಸಂಗ್ರಹಿಸಿದ ಎಲ್ಲಾ ದಾಖಲೆ ಬಿಡುಗಡೆ ಮಾಡಿದ ಸಿಐಎ

ಆಕಾಶದಲ್ಲಿ ಕಾಣಿಸಿಕೊಳ್ಳುವ ಗುರುತಿಗೆ ಸಿಗದ ಆಕಾಶಕಾಯಗಳಾದ ಹಾರುವ ತಟ್ಟೆಗಳ (ಯುಎಫ್‌ಒ) ಬಗ್ಗೆ ಅಮೆರಿಕ ಸರ್ಕಾರ ಸುಮಾರು ಮೂರು ದಶಕಗಳಿಂದ ಸಂಗ್ರಹಿಸಿದ್ದ ದಾಖಲೆಗಳನ್ನು ಕೇಂದ್ರ ಗುಪ್ತಚರ ದಳ (ಸಿಐಎ) ಬಿಡುಗಡೆ ಮಾಡಿದೆ. ದಾಖಲೆಗಳನ್ನು ಸಾಮಾನ್ಯ ಜನರೂ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ ಎಂದು ವರದಿಯಾಗಿದೆ.
Last Updated 16 ಜನವರಿ 2021, 11:36 IST
ಹಾರುವ ತಟ್ಟೆಗಳ ಬಗ್ಗೆ ಅಮೆರಿಕ ಸಂಗ್ರಹಿಸಿದ ಎಲ್ಲಾ ದಾಖಲೆ ಬಿಡುಗಡೆ ಮಾಡಿದ ಸಿಐಎ

‘ಭಾರತವನ್ನು ತನಗಿರುವ ಬೆದರಿಕೆ ಎಂದು ಭಾವಿಸಿರುವ ಪಾಕ್‌ನಿಂದ ಉಗ್ರವಾದಕ್ಕೆ ಪೋಷಣೆ’

ತನಗಿರುವ ದೊಡ್ಡ ಬೆದರಿಕೆ ಎಂದರೆ ಅದು ಭಾರತ ಎಂದು ಭಾವಿಸಿಕೊಂಡಿರುವ ಪಾಕಿಸ್ತಾನವು, ಭಾರತದ ವಿರುದ್ಧ ಭಯೋತ್ಪಾದನಾ ಗುಂಪುಗಳನ್ನು ತನ್ನ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಎಂದು ಅಮೆರಿಕ ಮೂಲದ, ಕೇಂದ್ರ ಗುಪ್ತಚರ ವಿಭಾಗದ(ಸಿಐಎ) ಮಾಜಿ ಅಧಿಕಾರಿ ಮೈಕೆಲ್‌ ಮೊರೆಲ್‌ ಹೇಳಿದ್ದಾರೆ.
Last Updated 4 ಮೇ 2019, 1:56 IST
‘ಭಾರತವನ್ನು ತನಗಿರುವ ಬೆದರಿಕೆ ಎಂದು ಭಾವಿಸಿರುವ ಪಾಕ್‌ನಿಂದ ಉಗ್ರವಾದಕ್ಕೆ ಪೋಷಣೆ’

‘ಖಶೋಗ್ಗಿ ಹತ್ಯೆಗೆ ಸೌದಿ ಯುವರಾಜನಿಂದ ಆದೇಶ’; ಸಿಐಎ

‘ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆಗೆ ಸೌದಿಯ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಆದೇಶ ನೀಡಿದ್ದರು ಎಂದು ಅಮೆರಿಕ ಕೇಂದ್ರಿಯ ಗುಪ್ತಚರ ಸಂಸ್ಥೆಯು (ಸಿಐಎ) ನಿರ್ಧಾರಕ್ಕೆ ಬಂದಿದೆ’ ಎಂದು ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದೆ.
Last Updated 17 ನವೆಂಬರ್ 2018, 13:47 IST
‘ಖಶೋಗ್ಗಿ ಹತ್ಯೆಗೆ ಸೌದಿ ಯುವರಾಜನಿಂದ ಆದೇಶ’; ಸಿಐಎ

ಖಶೋಗ್ಗಿ ಹತ್ಯೆ ಪ್ರಕರಣ: ಸಿಐಎ ಜೊತೆ ಸಾಕ್ಷ್ಯ ಹಂಚಿಕೊಂಡ ಟರ್ಕಿ

ಸೌದಿ ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ಟರ್ಕಿಯ ಗುಪ್ತಚರ ಸಂಸ್ಥೆಯು ಅಮೆರಿಕದ ಬೇಹುಗಾರಿಕೆ ಸಂಸ್ಥೆಯ(ಸಿಐಎ) ನಿರ್ದೇಶಕಿ ಗಿನಾ ಹಸ್ಪೆಲ್‌ ಜೊತೆ ಹಂಚಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 24 ಅಕ್ಟೋಬರ್ 2018, 12:12 IST
ಖಶೋಗ್ಗಿ ಹತ್ಯೆ ಪ್ರಕರಣ: ಸಿಐಎ ಜೊತೆ ಸಾಕ್ಷ್ಯ ಹಂಚಿಕೊಂಡ ಟರ್ಕಿ
ADVERTISEMENT
ADVERTISEMENT
ADVERTISEMENT
ADVERTISEMENT