ಭಾನುವಾರ, 17 ಆಗಸ್ಟ್ 2025
×
ADVERTISEMENT

Cine Sammana 2025

ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ–3: ವರ್ಣರಂಜಿತ ಕಾರ್ಯಕ್ರಮದಲ್ಲಿ ತಾರೆಯರಿಗೆ ಪ್ರಶಸ್ತಿ

Prajavani Kannada Cine Samman: ಪ್ರಣಯರಾಜ ಶ್ರೀನಾಥ್‌ ಅವರ ಭಾವುಕ ಮಾತು, ವಿ.ರವಿಚಂದ್ರನ್‌ ಸಖತ್‌ ಡಾನ್ಸ್‌, ಸಾಯಿಕುಮಾರ್‌ ಖಡಕ್‌ ಸಂಭಾಷಣೆ, ಶಿವರಾಜ್‌ಕುಮಾರ್‌ ಚುರುಕು ಉತ್ತರಗಳಿಗೆ ಸಾಕ್ಷಿಯಾಗಿದ್ದು ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2025’ ಮೂರನೆಯ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ.
Last Updated 29 ಜುಲೈ 2025, 15:47 IST
ಪ್ರಜಾವಾಣಿ ಸಿನಿ ಸಮ್ಮಾನ–3: ವರ್ಣರಂಜಿತ ಕಾರ್ಯಕ್ರಮದಲ್ಲಿ ತಾರೆಯರಿಗೆ ಪ್ರಶಸ್ತಿ

PV Kannada Cine Sammana-3: ನಿಮ್ಮ ಮನೆಯಲ್ಲಿ ರಂಗು ರಂಗಿನ ಸಿನಿ ಸಮ್ಮಾನ

Kannada Film Awards: ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2025 ಮೂರನೇ ಆವೃತ್ತಿಯ ಕಾರ್ಯಕ್ರಮ ಬೆಂಗಳೂರಿನಲ್ಲಿ ಜೂನ್ 27ರಂದು ನಡೆದಿದ್ದು, ಶ್ರೀನಾಥ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು.
Last Updated 17 ಜುಲೈ 2025, 23:35 IST
PV Kannada Cine Sammana-3: ನಿಮ್ಮ ಮನೆಯಲ್ಲಿ ರಂಗು ರಂಗಿನ ಸಿನಿ ಸಮ್ಮಾನ

PV Cine Sammana-3: ವಿಐಪಿಗಳ ನೆಚ್ಚಿನ ನಟನಿಗೆ ಸಮ್ಮಾನದ ಗರಿ

PV Cine Sammana-3: 'ಅದ್ದೂರಿ'ದಿಂದ 'ಮಾರ್ಟಿನ್'ವರೆಗೆ ಧ್ರುವ ಸರ್ಜಾ ಅವರ ಅಭಿನಯಕ್ಕೆ 'ವರ್ಷದ ಅತ್ಯುತ್ತಮ ಸಾಧನೆ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 4 ಜುಲೈ 2025, 0:28 IST
PV Cine Sammana-3: ವಿಐಪಿಗಳ ನೆಚ್ಚಿನ ನಟನಿಗೆ ಸಮ್ಮಾನದ ಗರಿ

PV Cine Sammana-3: ಸಂಗೀತದಲ್ಲಿ ಜನ್ಯ ಜಪ

Music Director Kannada: ಅರ್ಜುನ್ ಜನ್ಯ ಅವರಿಗೆ ‘ಕೃಷ್ಣಂ ಪ್ರಣಯ ಸಖಿ’ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಲಭಿಸಿದ್ದು, ಟ್ರೆಂಡಿಂಗ್ ಗೀತೆಗಳಿಗೆ ಕಾರಣರಾದರು.
Last Updated 4 ಜುಲೈ 2025, 0:20 IST
PV Cine Sammana-3: ಸಂಗೀತದಲ್ಲಿ ಜನ್ಯ ಜಪ

PV Cine Sammana-3: ಗಾಯಕ ಜಸ್ಕರಣ್‌ಗೆ ಕನ್ನಡದ ಮೊದಲ ಪ್ರಶಸ್ತಿ

Playback Singer Kannada: ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ‘ದ್ವಾಪರ’ ಹಾಡಿಗೆ ಜಸ್ಕರಣ್ ಸಿಂಗ್‌ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಪಡೆದರು, ಪಂಜಾಬ್‌ನಿಂದ ಕನ್ನಡಿಗೆ ಮನೆಮಾತಾದವರು.
Last Updated 4 ಜುಲೈ 2025, 0:18 IST
PV Cine Sammana-3: ಗಾಯಕ ಜಸ್ಕರಣ್‌ಗೆ ಕನ್ನಡದ ಮೊದಲ ಪ್ರಶಸ್ತಿ

PV Cine Sammana-3: ನೃತ್ಯಸಖ ಶೇಖರ್‌ ಮಾಸ್ಟರ್‌ಗೆ ಪ್ರಶಸ್ತಿಯ ಖುಷಿ

Dance Choreography: ‘ಕೃಷ್ಣಂ ಪ್ರಣಯ ಸಖಿ’ನ ‘ದ್ವಾಪರ’ ಹಾಡಿಗೆ ಶೇಖರ್ ಮಾಸ್ಟರ್‌ ಅತ್ಯುತ್ತಮ ನೃತ್ಯ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ, ನೃತ್ಯ ರೀಲ್ಸ್‌ಗಳಿಂದ ಜನಮನ್ನಣೆ ಪಡೆದಿದ್ದಾರೆ.
Last Updated 4 ಜುಲೈ 2025, 0:17 IST
PV Cine Sammana-3: ನೃತ್ಯಸಖ ಶೇಖರ್‌ ಮಾಸ್ಟರ್‌ಗೆ ಪ್ರಶಸ್ತಿಯ ಖುಷಿ

PV Cine Sammana-3: ಚಂದನವನದ ಶೋಮ್ಯಾನ್‌ ರವಿಚಂದ್ರನ್

Ravichandran Malashree Moment: ‘ಪ್ರಜಾವಾಣಿ ಸಿನಿ ಸಮ್ಮಾನ–2025’ ಕಾರ್ಯಕ್ರಮದಲ್ಲಿ ರವಿಚಂದ್ರನ್‌ ಮಾಲಾಶ್ರಿಯ ರಾಮಾಚಾರಿ ದಿನಗಳ ನೆನಪು ಹಂಚಿಕೊಂಡರು, ಹಾಡು, ನೃತ್ಯ, ಭಾವುಕತೆ ನೆರೆದ ಕ್ಷಣ.
Last Updated 4 ಜುಲೈ 2025, 0:15 IST
PV Cine Sammana-3: ಚಂದನವನದ ಶೋಮ್ಯಾನ್‌ ರವಿಚಂದ್ರನ್
ADVERTISEMENT

PV Cine Sammana-3: ತಾರೆಗಳ ತೋಟದ ತಂಪು ತಾರೆ

Kannada Cinema Legend: ಲಗ್ನಪತ್ರಿಕೆ ಸಿನಿಮಾದ ಪುಟ್ಟ ಪಾತ್ರದಿಂದ ಪ್ರಾರಂಭವಾದ ಶ್ರೀನಾಥ್ ಅವರ ಯಶಸ್ವಿ ನಟನೆಯ ಪಯಣ, ಪ್ರೇಮಕಥಾ ಚಿತ್ರಗಳಿಂದ ಪ್ರೇಕ್ಷಕರ ಮನ ಗೆದ್ದ ‘ಪ್ರಣಯರಾಜ’ ಎಂಬ ಹಿರಿಮೆಗೆ ತಲುಪಿದ ಕಥೆ.
Last Updated 4 ಜುಲೈ 2025, 0:03 IST
PV Cine Sammana-3: ತಾರೆಗಳ ತೋಟದ ತಂಪು ತಾರೆ

PV Cine Sammana-3 ಐದು ಪ್ರಶಸ್ತಿ ಬಾಚಿದ ‘ಕೃಷ್ಣಂ ಪ್ರಣಯ ಸಖಿ’

Best Film Award: ಗಣೇಶ್ ಅಭಿನಯದ 'ಕೃಷ್ಣಂ ಪ್ರಣಯ ಸಖಿ' ಚಿತ್ರವು ಸಂಗೀತ, ಕಥೆ ಮತ್ತು ಕೌಟುಂಬಿಕ ಮನರಂಜನೆಯಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಪ್ರಶಸ್ತಿ ಪಡೆದಿದೆ.
Last Updated 3 ಜುಲೈ 2025, 23:57 IST
PV Cine Sammana-3 ಐದು ಪ್ರಶಸ್ತಿ ಬಾಚಿದ ‘ಕೃಷ್ಣಂ ಪ್ರಣಯ ಸಖಿ’

PV Cine Samman-3 : ವಯಸ್ಸು 63 ಆದ್ರೆ ರಿವರ್ಸ್‌ ಮಾಡಬಹುದು: ಶಿವರಾಜ್‌ಕುಮಾರ್‌

Kannada Film Awards: ಕನ್ನಡ ಚಿತ್ರರಂಗದಲ್ಲಿ ಪ್ರಶಸ್ತಿಗಳು ಕಲಾವಿದರ ಸಾಧನೆಯನ್ನು ಉತ್ತೇಜಿಸುತ್ತವೆ ಎಂದು ಶಿವರಾಜ್‌ಕುಮಾರ್‌ ಅವರು ‘ಪ್ರಜಾವಾಣಿ ಸಿನಿ ಸಮ್ಮಾನ’ ವೇದಿಕೆಯಲ್ಲಿ ಹೇಳಿದರು.
Last Updated 3 ಜುಲೈ 2025, 23:54 IST
PV Cine Samman-3 : ವಯಸ್ಸು 63 ಆದ್ರೆ ರಿವರ್ಸ್‌ ಮಾಡಬಹುದು: ಶಿವರಾಜ್‌ಕುಮಾರ್‌
ADVERTISEMENT
ADVERTISEMENT
ADVERTISEMENT