ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

cinema review

ADVERTISEMENT

And, Towards happy alleys ಸಿನಿಮಾ ವಿಮರ್ಶೆ: ಪರ್ಷಿಯನ್‌ ಮೋಹದಲ್ಲಿ ಶ್ರೀಮೋಯಿ

ಹಿಮ ಮುಸುಕಿದ ಟೆಹರಾನ್‌ನಲ್ಲಿ ಮಂಜಿನ ಬೊಂಬೆ ಮಾಡಿ, ಇವನಷ್ಟು ಖುಷಿಯಾಗಿರುವ ಜೀವ ಯಾವುದೂ ಇಲ್ಲ. ಒಂದೇ ದಿನದ ಆಯಸ್ಸು ಇವನದ್ದು ಅಂದಾಗ ಹೇಳಿದ ಮಾತುಗಳಿಗಿಂತಲೂ ಹೇಳದ ಕತೆಗಳೇ ಮಿನುಗಿ ಹೋಗುತ್ತವೆ.
Last Updated 1 ಮಾರ್ಚ್ 2024, 14:30 IST
And, Towards happy alleys ಸಿನಿಮಾ ವಿಮರ್ಶೆ: ಪರ್ಷಿಯನ್‌ ಮೋಹದಲ್ಲಿ ಶ್ರೀಮೋಯಿ

Kaatera | ‘ಕಾಟೇರ’ ಸಿನಿಮಾ ವಿಮರ್ಶೆ: ಗಟ್ಟಿ ಕಥೆಗೆ ಹೊಡೆದಾಟದ ಅತಿ ಒಗ್ಗರಣೆ

ತರುಣ್‌–ದರ್ಶನ್‌ ಕಾಂಬಿನೇಷನ್‌ನಲ್ಲಿ ಈ ಹಿಂದೆ ‘ರಾಬರ್ಟ್‌’ ಸಿನಿಮಾ ತೆರೆಕಂಡಿತ್ತು. ಇದಕ್ಕೆ ಹೋಲಿಸಿದರೆ ‘ಕಾಟೇರ’ ಭಿನ್ನ ಪ್ರಯೋಗ. ಹಲವು ವಿಷಯಗಳ ಸಾರ ಇಲ್ಲಿದೆ. ನೆಲದ ಕಥೆಯಾಗಿರುವ ಕಾರಣ ದರ್ಶನ್ ಪಾತ್ರದ ಅಭಿನಯಾವಕಾಶ ಗಮನಾರ್ಹವಾಗಿದೆ.
Last Updated 29 ಡಿಸೆಂಬರ್ 2023, 9:36 IST
Kaatera | ‘ಕಾಟೇರ’ ಸಿನಿಮಾ ವಿಮರ್ಶೆ: ಗಟ್ಟಿ ಕಥೆಗೆ ಹೊಡೆದಾಟದ ಅತಿ ಒಗ್ಗರಣೆ

DUNKI Movie Review: ‘ಡಂಕಿ’.. ಹಿರಾನಿ ಸಿನಿಮಾ ಹಿಂಗ್ಯಾಕ್ರೀ..?

ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಚಿತ್ರ
Last Updated 21 ಡಿಸೆಂಬರ್ 2023, 13:44 IST
DUNKI Movie Review: ‘ಡಂಕಿ’.. ಹಿರಾನಿ ಸಿನಿಮಾ ಹಿಂಗ್ಯಾಕ್ರೀ..?

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ವಿಮರ್ಶೆ: ತಾಳ್ಮೆ ಬೇಡುವ ಹೆಣಿಗೆ

Swathi Mutthina Male Haniye: ಮಾಸ್‌ ಸಿನಿಮಾಗಳ ಭರಾಟೆಯ ನಡುವೆ ತಿಳಿ ನೀರ ನದಿಯಲ್ಲಿ ‘ನಂದಿ ಬಟ್ಟಲು’ ಎಂಬ ನೌಕೆ ಹಿಡಿದು ತಮ್ಮಷ್ಟಕ್ಕೇ ಹುಟ್ಟು ಹಾಕುತ್ತಾ ಸಾಗಿದಂತೆ ರಾಜ್‌ ಈ ಸಿನಿಮಾದಲ್ಲಿ ಭಾಸವಾಗುತ್ತಾರೆ.
Last Updated 24 ನವೆಂಬರ್ 2023, 11:09 IST
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ವಿಮರ್ಶೆ: ತಾಳ್ಮೆ ಬೇಡುವ ಹೆಣಿಗೆ

‘ಬ್ಯಾಡ್‌ ಮ್ಯಾನರ್ಸ್‌’ ಸಿನಿಮಾ ವಿಮರ್ಶೆ: ಸೂರಿ ‘ಮಿಕ್ಸ್‌ ಮಸಾಲಾ’

Bad Manners X Twitter Review: ‘ಮಿಕ್ಸ್ ಮಸಾಲಾ’ ಎಂಬ ಪದಪುಂಜ ಈ ಸಿನಿಮಾದ ಸಂಭಾಷಣೆಯಲ್ಲಿ ಕೇಳಿಬರುತ್ತದೆ. ಅದನ್ನು ಇಡೀ ಚಿತ್ರಕ್ಕೆ ಅನ್ವಯಿಸಿ, ಇದೊಂದು ಭರ್ತಿ ಮನರಂಜನಾ ಸಿನಿಮಾ ಎಂದು ನಿಸ್ಸಂಶಯವಾಗಿ ಹೇಳಬಹುದು.
Last Updated 24 ನವೆಂಬರ್ 2023, 10:59 IST
‘ಬ್ಯಾಡ್‌ ಮ್ಯಾನರ್ಸ್‌’ ಸಿನಿಮಾ ವಿಮರ್ಶೆ: ಸೂರಿ ‘ಮಿಕ್ಸ್‌ ಮಸಾಲಾ’

ಸಿನಿಮಾ ವಿಮರ್ಶೆ | ಛಾಯಾಚಿತ್ರದ ಕಥೆಯಲ್ಲಿ ಭಾವದ ಕೊರತೆ

ತಾಳಗುಪ್ಪ ಹೋಬಳಿಯ ಗ್ರಾಮ ಪಂಚಾಯ್ತಿ ಸಿಬ್ಬಂದಿ ಧರ್ಮಣ್ಣ. ಸಾಯುವುದರೊಳಗೆ ತನ್ನದೊಂದು ಭಾವಚಿತ್ರ ತೆಗೆಸಿಕೊಳ್ಳಬೇಕು ಎಂಬುದು ಆತನ ಆಸೆ. ಅದು ಸಾಧ್ಯವಾಗುತ್ತದೆಯೋ, ಇಲ್ಲವೋ ಎಂಬುದನ್ನೇ ಕಥೆಯಾಗಿಸಿಕೊಂಡ ಚಿತ್ರ ‘ಭಾವಪೂರ್ಣ’.
Last Updated 3 ನವೆಂಬರ್ 2023, 19:28 IST
ಸಿನಿಮಾ ವಿಮರ್ಶೆ | ಛಾಯಾಚಿತ್ರದ ಕಥೆಯಲ್ಲಿ ಭಾವದ ಕೊರತೆ

Jawan Movie Review: ಉಪಕತೆಗಳ ಮನರಂಜನೆಯ ಮೆರವಣಿಗೆ

ಅಭಿನಯದಲ್ಲಿ ವಿಜಯ್ ಸೇತುಪತಿ ಎಲ್ಲರಿಗಿಂತ ಮೇಲೆ. ಅವರ ಹಿಂದಿ ಕೂಡ ಮನರಂಜನೆಯ ಹೊಸ ಬಗೆ. ನಯನತಾರಾ ಈಗಲೂ ನಯನ ಮನೋಹರ. ದೀಪಿಕಾ ಎಂಬ ಭಾವದೀವಿಗೆ ಕಾಣುವುದು ತುಸು ಹೊತ್ತಷ್ಟೆ. ಪ್ರಿಯಾಮಣಿ ಅವರಿಗೆ ದೀರ್ಘಾವಧಿಯ ನಂತರ ಮುಖ್ಯ ಪಾತ್ರ ದೊರೆತಿದೆ. ಅನಿರುದ್ಧ್ ರವಿಚಂದರ್ ಸಂಗೀತದ ‘ಬಿಲ್ಡಪ್ ಚಾಳಿ’ ಇಲ್ಲೂ ಇದೆ.
Last Updated 7 ಸೆಪ್ಟೆಂಬರ್ 2023, 11:42 IST
Jawan Movie Review: ಉಪಕತೆಗಳ ಮನರಂಜನೆಯ ಮೆರವಣಿಗೆ
ADVERTISEMENT

Jailer Cinema Review: ರಜನಿ ಠುಸ್ ಪಟಾಕಿ

ಚಿತ್ರಕಥೆಯಲ್ಲಿ ಸೇಡಿನ ಪ್ರಹಸನ ಹಾಗೂ ಅಂತ್ಯದಲ್ಲಿ ಒಂದು ಹೇರಿದಂತಹ ಸಸ್ಪೆನ್ಸ್ ಇದೆ. ಅದರ ಹೊರತಾಗಿ ಗಟ್ಟಿಯಾದ ಏನನ್ನೂ ಚಿತ್ರ ಧ್ವನಿಸುವುದಿಲ್ಲ. ಖಳನಾಯಕ ವಿನಾಯಕನ್ ಅಟ್ಟಹಾಸ, ವಿಲಕ್ಷಣ ವರ್ತನೆ ಕಾಡುತ್ತದಷ್ಟೆ.
Last Updated 10 ಆಗಸ್ಟ್ 2023, 11:28 IST
Jailer Cinema Review: ರಜನಿ ಠುಸ್ ಪಟಾಕಿ

‘ಪೊನ್ನಿಯನ್‌ ಸೆಲ್ವನ್‌–2’ ಸಿನಿಮಾ ವಿಮರ್ಶೆ: ಎಲ್ಲವ ಚೆಂದಗಾಣಿಸುವ ಉಮೇದು

ಚೋಳರು ಹಾಗೂ ಪಾಂಡ್ಯರ ನಡುವಿನ ತಿಕ್ಕಾಟದ ಕಥನ ಕುತೂಹಲವನ್ನು ಒಳಗೊಂಡ ಸಿನಿಮಾ ‘ಪೊನ್ನಿಯಿನ್ ಸೆಲ್ವನ್’. ಮೊದಲ ಭಾಗದಲ್ಲಿ ನಿರ್ದೇಶಕ ಮಣಿರತ್ನಂ ಪಾತ್ರಗಳಿಗೆ ಪ್ರವೇಶಿಕೆಯೊಂದನ್ನು ದಕ್ಕಿಸಿಕೊಟ್ಟಿದ್ದರು.
Last Updated 29 ಏಪ್ರಿಲ್ 2023, 8:19 IST
‘ಪೊನ್ನಿಯನ್‌ ಸೆಲ್ವನ್‌–2’ ಸಿನಿಮಾ ವಿಮರ್ಶೆ:  ಎಲ್ಲವ ಚೆಂದಗಾಣಿಸುವ ಉಮೇದು

ಸಿನಿಮಾ ವಿಮರ್ಶೆ– ‘ಮಾವು ಬೇವು’| ಕಟ್ಟಿಟ್ಟ ಹಾಡುಗಳಿಗೆ ಕಥಾಕಾಣ್ಕೆಯ ಸಿಕ್ಕು

ಈ ಹಾಡುಗಳನ್ನೇ ಆಧಾರವಾಗಿಟ್ಟುಕೊಂಡು ಸುಚೇಂದ್ರ ಪ್ರಸಾದ್ ‘ಮಾವು–ಬೇವು’ ಹೆಸರಿನದ್ದೇ ಸಿನಿಮಾ ರಚಿಸಿದ್ದಾರೆ. ಆದರೆ, ಈ ಸಿನಿಮಾದ ಆತ್ಮ ‘ಮೈಸೂರು ಮಲ್ಲಿಗೆ’ಯಂತಹುದಲ್ಲ.
Last Updated 24 ಏಪ್ರಿಲ್ 2023, 10:27 IST
ಸಿನಿಮಾ ವಿಮರ್ಶೆ– ‘ಮಾವು ಬೇವು’| ಕಟ್ಟಿಟ್ಟ ಹಾಡುಗಳಿಗೆ ಕಥಾಕಾಣ್ಕೆಯ ಸಿಕ್ಕು
ADVERTISEMENT
ADVERTISEMENT
ADVERTISEMENT