ಎಂಎ ವಿದ್ಯಾರ್ಥಿನಿ, ಕುರಿಗಾಹಿ ವಿವಾಹ: ಓಡೋಡಿ ಬಂದು ಕೊರಳೊಡ್ಡಿದ ಪ್ರಿಯತಮೆ
ಇವರಿಬ್ಬರು ಪ್ರೀತಿಸುತ್ತಿರುವ ವಿಚಾರ ಇತ್ತೀಚೆಗಷ್ಟೇ ಪೋಷಕರಿಗೆ ಗೊತ್ತಾಗಿತ್ತು. ಇದಕ್ಕೆ ಹುಡುಗಿ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಗ್ರಾಮದ ಮುಖಂಡರು ಸೇರಿ ರಾಜಿ ಪಂಚಾಯಿತಿ ಕೂಡ ಮಾಡಿದ್ದರು. ಆದರೆ ಅಮೃತಾಗೆ ಬೇರೆ ಮದುವೆ ಮಾಡಲು ಆಕೆ ಮನೆಯಲ್ಲಿ ಸಿದ್ಧತೆ ನಡೆದಿತ್ತು.Last Updated 10 ನವೆಂಬರ್ 2019, 11:05 IST