ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

cisf

ADVERTISEMENT

ಕಂಗನಾ ಮೇಲೆ ಹಲ್ಲೆ ಮಾಡಿದ್ದ CISFನ ಕೌರ್ ಬೆಂಗಳೂರು ಏರ್‌ಪೋರ್ಟ್‌ಗೆ ಎತ್ತಂಗಡಿ

ಮಹಿಳಾ ಕಾನ್‌ಸ್ಟೆಬಲ್‌ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಿಐಎಸ್‌ಎಫ್ ಮೂಲಗಳು ತಿಳಿಸಿವೆ.
Last Updated 3 ಜುಲೈ 2024, 14:27 IST
ಕಂಗನಾ ಮೇಲೆ ಹಲ್ಲೆ ಮಾಡಿದ್ದ CISFನ ಕೌರ್ ಬೆಂಗಳೂರು ಏರ್‌ಪೋರ್ಟ್‌ಗೆ ಎತ್ತಂಗಡಿ

ಕಂಗನಾ ಹೇಳಿಕೆಯಿಂದ CISF ಕಾನ್‌ಸ್ಟೆಬಲ್‌ ಕೋಪಗೊಂಡಿರಬಹುದು: ಭಗವಂತ ಮಾನ್‌

‘ಸಂಸದೆ ಕಂಗನಾ ರನೌತ್ ಈ ಹಿಂದೆ ನೀಡಿದ್ದ ಹೇಳಿಕೆಯಿಂದಾಗಿ ಸಿಐಎಸ್‌ಎಫ್‌ ಕಾನ್‌ಸ್ಟೆಬಲ್‌ ಕೋಪಗೊಂಡು ಕಪಾಳ ಮೋಕ್ಷ ಮಾಡಿರಬಹುದು. ಆದರೆ ಈ ರೀತಿಯ ಘಟನೆ ನಡೆಯಬಾರದಿತ್ತು‘ ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಸೋಮವಾರ ಹೇಳಿದ್ದಾರೆ.
Last Updated 10 ಜೂನ್ 2024, 12:34 IST
ಕಂಗನಾ ಹೇಳಿಕೆಯಿಂದ CISF ಕಾನ್‌ಸ್ಟೆಬಲ್‌ ಕೋಪಗೊಂಡಿರಬಹುದು: ಭಗವಂತ ಮಾನ್‌

ಕಂಗನಾ ಮುಖಕ್ಕೆ ಗುದ್ದಿದ CISF ಯೋಧೆಗೆ ಭಾರಿ ಬೆಂಬಲ

ತಾಯಿಗಾಗಿ ಇಂಥ ಸಾವಿರ ಕೆಲಸ ಕಳೆದುಕೊಳ್ಳಲು ಸಿದ್ಧ: ಕುಲ್ವಿಂದರ್ ಕೌರ್
Last Updated 7 ಜೂನ್ 2024, 16:18 IST
ಕಂಗನಾ ಮುಖಕ್ಕೆ ಗುದ್ದಿದ CISF ಯೋಧೆಗೆ ಭಾರಿ ಬೆಂಬಲ

ನಟಿ, ಸಂಸದೆ ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್‌ ಕಾನ್‌ಸ್ಟೆಬಲ್‌

ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ ಹಾಗೂ ನೂತನ ಸಂಸದೆ ಕಂಗನಾ ರನೌತ್ ಅವರಿಗೆ ಕೇಂದ್ರ ಕೈಗಾರಿಕಾ ಭದ್ರತಾ ಮಂಡಳಿಯ ಕಾನ್‌ಸ್ಟೆಬಲ್‌ ಕಪಾಳಮೋಕ್ಷ ಮಾಡಿದ ಘಟನೆ ಗುರುವಾರ ನಡೆದಿದೆ.
Last Updated 6 ಜೂನ್ 2024, 12:56 IST
ನಟಿ, ಸಂಸದೆ ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್‌ ಕಾನ್‌ಸ್ಟೆಬಲ್‌

ಸಂಸತ್‌ ಭವನ ರಕ್ಷಣೆ CISF ಹೆಗಲಿಗೆ: 3,317 ಯೋಧರ ನಿಯೋಜನೆ

ಸಂಸತ್‌ ಭವನದ ಸಂಪೂರ್ಣ ಭದ್ರತೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಸೋಮವಾರದಿಂದ ವಹಿಸಿಕೊಂಡಿದೆ.
Last Updated 19 ಮೇ 2024, 16:18 IST
ಸಂಸತ್‌ ಭವನ ರಕ್ಷಣೆ CISF ಹೆಗಲಿಗೆ: 3,317 ಯೋಧರ ನಿಯೋಜನೆ

ಚೆನ್ನೈ: ಗುಂಡು ತಗುಲಿ ಬೆಂಗಳೂರಿನ ಯೋಧ ಸಾವು

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ(ಸಿಐಎಸ್‌ಎಫ್‌) ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಯೋಧರೊಬ್ಬರು ಶನಿವಾರ ತಮಿಳುನಾಡಿನಲ್ಲಿ ಗುಂಡು ತಗುಲಿ ಮೃತಪಟ್ಟಿದ್ದಾರೆ.
Last Updated 19 ಮೇ 2024, 15:14 IST
ಚೆನ್ನೈ: ಗುಂಡು ತಗುಲಿ ಬೆಂಗಳೂರಿನ ಯೋಧ ಸಾವು

ಸಂಸತ್‌ ಭದ್ರತೆ: ಸಿಐಎಸ್‌ಎಫ್‌ನ 140 ಸಿಬ್ಬಂದಿ ನಿಯೋಜನೆ

ಕೇಂದ್ರೀಯ ಕೈಗಾರಿಕಾ ಮೀಸಲು ಪಡೆಯ (ಸಿಐಎಸ್‌ಎಫ್‌) 140 ಸಿಬ್ಬಂದಿಯನ್ನು ಸಂಸತ್ತಿನ ಭದ್ರತಾ ವ್ಯವಸ್ಥೆಯ ಭಾಗವಾಗಿ ಸಂಸತ್ ಆವರಣದಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 23 ಜನವರಿ 2024, 14:19 IST
ಸಂಸತ್‌ ಭದ್ರತೆ: ಸಿಐಎಸ್‌ಎಫ್‌ನ 140 ಸಿಬ್ಬಂದಿ ನಿಯೋಜನೆ
ADVERTISEMENT

ಅರೆಸೇನಾ ಪಡೆಗಳ ಮುಖ್ಯಸ್ಥರ ನೇಮಕ: CISFನ ಮೊದಲ ಮಹಿಳಾ ಮುಖ್ಯಸ್ಥೆ ನೀನಾ ಸಿಂಗ್

ಸಿಐಎಸ್‌ಎಫ್‌ ಡಿಜಿಯಾಗಿ ನೀನಾ ಸಿಂಗ್, ಐಟಿಬಿಪಿ ಮುಖ್ಯಸ್ಥರಾಗಿ ರಾಹುಲ್ ರಸ್ಗೋತ್ರ ಹಾಗೂ ಸಿಆರ್‌ಪಿಎಫ್ ಮಹಾನಿರ್ದೇಶರಾಗಿ ಅನೀಶ್ ದಯಾಳ್ ಸಿಂಗ್ ನೇಮಕಗೊಂಡಿದ್ದಾರೆ.
Last Updated 29 ಡಿಸೆಂಬರ್ 2023, 5:44 IST
ಅರೆಸೇನಾ ಪಡೆಗಳ ಮುಖ್ಯಸ್ಥರ ನೇಮಕ: CISFನ ಮೊದಲ ಮಹಿಳಾ ಮುಖ್ಯಸ್ಥೆ ನೀನಾ ಸಿಂಗ್

ನವದೆಹಲಿ: ಸಿಐಎಸ್ಎಫ್ ವಶದಲ್ಲಿದ್ದ ಅತ್ಯಾಚಾರ ಆರೋಪಿ ಪರಾರಿ

ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್ಎಫ್‌ ವಶದಲ್ಲಿದ್ದ ಅತ್ಯಾಚಾರ ಆರೋಪಿಯು, ಸಿನಿಮೀಯ ರೀತಿಯಲ್ಲಿ ಕಾರಿನಿಂದ ಜಿಗಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 25 ಡಿಸೆಂಬರ್ 2023, 14:23 IST
ನವದೆಹಲಿ: ಸಿಐಎಸ್ಎಫ್ ವಶದಲ್ಲಿದ್ದ ಅತ್ಯಾಚಾರ ಆರೋಪಿ ಪರಾರಿ

Jobs: ಸಿಎಪಿಎಫ್‌ನಲ್ಲಿ 26,146 ಕಾನ್‌ಸ್ಟೆಬಲ್‌ ಜಿ.ಡಿ ಹುದ್ದೆಗಳು–ವಿವರ ಇಲ್ಲಿದೆ

ಸಿಬ್ಬಂದಿ ನೇಮಕಾತಿ ಆಯೋಗದಿಂದ ಬಹುದೊಡ್ಡ ನೇಮಕಾತಿ ಪ್ರಕ್ರಿಯೆ: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸುವರ್ಣವಕಾಶ
Last Updated 13 ಡಿಸೆಂಬರ್ 2023, 21:19 IST
Jobs: ಸಿಎಪಿಎಫ್‌ನಲ್ಲಿ 26,146 ಕಾನ್‌ಸ್ಟೆಬಲ್‌ ಜಿ.ಡಿ ಹುದ್ದೆಗಳು–ವಿವರ ಇಲ್ಲಿದೆ
ADVERTISEMENT
ADVERTISEMENT
ADVERTISEMENT