SSLC ಪಾಸಾದವರಿಗೆ CISFನಲ್ಲಿ 1,161 ಕಾನ್‌ಸ್ಟೆಬಲ್ ಟ್ರೇಡ್ಸ್‌ಮನ್ ಹುದ್ದೆಗಳು
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಸಿಐಎಸ್‌ಎಫ್) ಖಾಲಿ ಇರುವ 1,161 ಕಾನ್‌ಸ್ಟೆಬಲ್ ‘ಟ್ರೇಡ್ಸ್‌ಮನ್’ ಹುದ್ದೆಗಳ ಭರ್ತಿಗೆ ನೇಮಕಾತಿ ಆರಂಭವಾಗಿದೆ.
Published : 25 ಮಾರ್ಚ್ 2025, 12:58 IST
Last Updated : 25 ಮಾರ್ಚ್ 2025, 12:58 IST