ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

CISF personnel

ADVERTISEMENT

ಫ್ರಾನ್ಸ್‌ ಪ್ರಜೆ ಪ್ರಾಣ ಕಾಪಾಡಿದ ಸಿಐಎಸ್‌ಎಫ್ ಸಿಬ್ಬಂದಿ

ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫ್ರಾನ್ಸ್‌ ಪ್ರಜೆಯೊಬ್ಬರನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಸಿಬ್ಬಂದಿಯೊಬ್ಬರು ಪ್ರಾಣಾಪಾಯದಿಂದ ಪಾರು ಮಾಡಿರುವ ಘಟನೆ ಜನವರಿ 26ರಂದು ನಡೆದಿದೆ ಎಂದು ಸೇನೆಯ ವಕ್ತಾರರು ಭಾನುವಾರ ತಿಳಿಸಿದ್ದಾರೆ.
Last Updated 28 ಜನವರಿ 2024, 13:33 IST
ಫ್ರಾನ್ಸ್‌ ಪ್ರಜೆ ಪ್ರಾಣ ಕಾಪಾಡಿದ ಸಿಐಎಸ್‌ಎಫ್ ಸಿಬ್ಬಂದಿ

ಸಂಸತ್‌ ಭದ್ರತೆ: ಸಿಐಎಸ್‌ಎಫ್‌ನ 140 ಸಿಬ್ಬಂದಿ ನಿಯೋಜನೆ

ಕೇಂದ್ರೀಯ ಕೈಗಾರಿಕಾ ಮೀಸಲು ಪಡೆಯ (ಸಿಐಎಸ್‌ಎಫ್‌) 140 ಸಿಬ್ಬಂದಿಯನ್ನು ಸಂಸತ್ತಿನ ಭದ್ರತಾ ವ್ಯವಸ್ಥೆಯ ಭಾಗವಾಗಿ ಸಂಸತ್ ಆವರಣದಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 23 ಜನವರಿ 2024, 14:19 IST
ಸಂಸತ್‌ ಭದ್ರತೆ: ಸಿಐಎಸ್‌ಎಫ್‌ನ 140 ಸಿಬ್ಬಂದಿ ನಿಯೋಜನೆ

ಲೋ‍ಕಸಭೆಯಲ್ಲಿ ಭದ್ರತಾ ಲೋಪ: ಸಂಸತ್‌ ಭವನದ ರಕ್ಷಣೆ ‘ಸಿಐಎಸ್ಎಫ್' ಹೆಗಲಿಗೆ?

ಸಂಸತ್‌ನಲ್ಲಿ ಭದ್ರತಾ ಲೋಪ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ಸಂಸತ್‌ ಸಂಕೀರ್ಣದ ಸಂಪೂರ್ಣ ಭದ್ರತೆಯ ಜವಾಬ್ದಾರಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಗೆ ಹಸ್ತಾಂತರಿಸಲು ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 21 ಡಿಸೆಂಬರ್ 2023, 13:56 IST
ಲೋ‍ಕಸಭೆಯಲ್ಲಿ ಭದ್ರತಾ ಲೋಪ: ಸಂಸತ್‌ ಭವನದ ರಕ್ಷಣೆ  ‘ಸಿಐಎಸ್ಎಫ್' ಹೆಗಲಿಗೆ?

ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ

ವಿಧಾನ ಸಭಾ ಚುನಾವಣೆಗೆ ಭದ್ರತೆ ಒದಗಿಸಲು ಕಳೆದ ದು ತಿಂಗಳಿನಿಂದ ಇಲ್ಲಿನ ಎಸ್ ಎಸ್ ಜೆವಿಪಿ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ನೆಲೆಸಿರುವ ಕೇಂದ್ರ ಕೈಗಾರಿಕಾ ಭದ್ರಾತ ಪಡೆ ಯೋಧರು ಭಾನುವಾರ ಶಾಲಾ ಆವರಣ ಸ್ವಚ್ಛತೆ ಕಾರ್ಯ ನಡೆಸಿದರು.
Last Updated 14 ಮೇ 2023, 14:07 IST
ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್‌) ನಮ್ಮ ಭದ್ರತಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದು, ಅದರ ಎಲ್ಲ ಯೋಧರಿಗೆ ಸಂಸ್ಥಾಪನಾ ದಿನದ ಶುಭಾಶಯಗಳು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 10 ಮಾರ್ಚ್ 2023, 2:56 IST
 ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ಶುಭ ಕೋರಿದ ಪ್ರಧಾನಿ ಮೋದಿ

JOBS | ಸಿಐಎಸ್‌ಎಫ್‌ನಲ್ಲಿ ಉದ್ಯೋಗ- ಕಾನ್‌ಸ್ಟೆಬಲ್‌, ಡ್ರೈವರ್‌–ಡಿಸಿಪಿಒ ಕೆಟಗರಿ

ಲಿಖಿತ ಪರೀಕ್ಷೆ ಸೇರಿ ಮೂರು ಹಂತಗಳ ಆಯ್ಕೆ ಪ್ರಕ್ರಿಯೆ
Last Updated 26 ಜನವರಿ 2023, 0:30 IST
JOBS | ಸಿಐಎಸ್‌ಎಫ್‌ನಲ್ಲಿ ಉದ್ಯೋಗ- ಕಾನ್‌ಸ್ಟೆಬಲ್‌, ಡ್ರೈವರ್‌–ಡಿಸಿಪಿಒ ಕೆಟಗರಿ

ಮಂಗಳೂರು: ಗುಂಡು ಹಾರಿಸಿಕೊಂಡು ಸಿಐಎಸ್‌ಎಫ್‌ ಲೇಡಿ ಎಸ್‌ಐ ಆತ್ಮಹತ್ಯೆ ಯತ್ನ

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಸಬ್‌ ಇನ್‌ಸ್ಪೆಕ್ಟರ್‌ ಜ್ಯೋತಿ ಬಾಯಿ (33) ಅವರು ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಬುಧವಾರ ಮುಂಜಾನೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ‌
Last Updated 12 ಅಕ್ಟೋಬರ್ 2022, 9:26 IST
ಮಂಗಳೂರು: ಗುಂಡು ಹಾರಿಸಿಕೊಂಡು ಸಿಐಎಸ್‌ಎಫ್‌ ಲೇಡಿ ಎಸ್‌ಐ ಆತ್ಮಹತ್ಯೆ ಯತ್ನ
ADVERTISEMENT

ಗುಂಡಿನ ದಾಳಿ ನಡೆಸಿ ಹಿರಿಯ ಅಧಿಕಾರಿ ಹತ್ಯೆ ಮಾಡಿದ ಸಿಐಎಸ್‌ಎಫ್‌ ಯೋಧ‌

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಹೆಡ್‌ ಕಾನ್‌ಸ್ಟೆಬಲ್‌ ಒಬ್ಬರು ಇಲ್ಲಿನ ಭಾರತೀಯ ವಸ್ತು ಸಂಗ್ರಹಾಲಯದೊಳಗಿನ ಬ್ಯಾರಕ್‌ನಲ್ಲಿ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ದರ್ಜೆಯ ಅಧಿಕಾರಿಯೊಬ್ಬರನ್ನು ಹತ್ಯೆ ಮಾಡಿದ್ದಾರೆ. ಸಹಾಯಕ ಕಮಾಂಡೆಂಟ್‌ ದರ್ಜೆಯ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.
Last Updated 6 ಆಗಸ್ಟ್ 2022, 20:45 IST
ಗುಂಡಿನ ದಾಳಿ ನಡೆಸಿ ಹಿರಿಯ ಅಧಿಕಾರಿ ಹತ್ಯೆ ಮಾಡಿದ ಸಿಐಎಸ್‌ಎಫ್‌ ಯೋಧ‌

ಸಿಐಎಸ್‌ಎಫ್‌ ಭದ್ರತಾ ಸೇವೆಗಾಗಿ ವಿಮಾನ ಪ್ರಯಾಣಿಕರಿಂದ ₹2,430 ಕೋಟಿ ಸಂಗ್ರಹ

ಕಳೆದ ಎರಡು ವರ್ಷಗಳಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು (ಸಿಐಎಸ್‌ಎಫ್‌) ಒದಗಿಸುತ್ತಿರುವ ಭದ್ರತಾ ಸೇವೆಯ ಶುಲ್ಕವಾಗಿ ವಿಮಾನ ಪ್ರಯಾಣಿಕರಿಂದ ₹2,430 ಕೋಟಿ ಸಂಗ್ರಹಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಮಂಗಳವಾರ ಲೋಕಸಭೆಗೆ ತಿಳಿಸಿದರು.
Last Updated 5 ಏಪ್ರಿಲ್ 2022, 12:35 IST
ಸಿಐಎಸ್‌ಎಫ್‌ ಭದ್ರತಾ ಸೇವೆಗಾಗಿ ವಿಮಾನ ಪ್ರಯಾಣಿಕರಿಂದ ₹2,430 ಕೋಟಿ ಸಂಗ್ರಹ

ಸೂಕ್ಷ್ಮ ಪ್ರದೇಶಗಳಲ್ಲಿ ಕೈಗಾರಿಕಾ ಭದ್ರತಾ ಪಡೆ ನಿಯೋಜಿಸಿ: ಶಿಫಾರಸು

ಅಧೀನ ಶಾಸನ ರಚನಾ ಸಮಿತಿ
Last Updated 21 ಸೆಪ್ಟೆಂಬರ್ 2021, 22:19 IST
ಸೂಕ್ಷ್ಮ ಪ್ರದೇಶಗಳಲ್ಲಿ ಕೈಗಾರಿಕಾ ಭದ್ರತಾ ಪಡೆ ನಿಯೋಜಿಸಿ: ಶಿಫಾರಸು
ADVERTISEMENT
ADVERTISEMENT
ADVERTISEMENT