ಗುರುವಾರ, 3 ಜುಲೈ 2025
×
ADVERTISEMENT

city corporation

ADVERTISEMENT

ಮೈಸೂರು: ‘ಲಾನ್ಸ್‌ಡೌನ್‌’ ಕುಸಿತಕ್ಕೆ ಕಾಯುತ್ತಿರುವ ಪಾಲಿಕೆ

ಪಾರಂಪರಿಕ ನಗರಿಯ ಹೆಮ್ಮೆಯ ‘ಲ್ಯಾನ್ಸ್‌ಡೌನ್‌’ ಕಟ್ಟಡ ಶಿಥಿಲಗೊಂಡು ಅವಸಾನದ ಅಂಚಿಗೆ ತಲುಪಿದ್ದು, ಸ್ವಾಭಾವಿಕವಾಗಿ ಕುಸಿಯಬೇಕು ಎಂದು ಪಾಲಿಕೆಯೂ ಕಾಯುತ್ತಿದೆ ಎಂಬ ಆರೋಪ ವ್ಯಾಪಾರಿಗಳು, ಇತಿಹಾಸ ತಜ್ಞರಿಂದ ಕೇಳಿಬಂದಿದೆ.
Last Updated 15 ಮೇ 2025, 6:21 IST
ಮೈಸೂರು: ‘ಲಾನ್ಸ್‌ಡೌನ್‌’ ಕುಸಿತಕ್ಕೆ ಕಾಯುತ್ತಿರುವ ಪಾಲಿಕೆ

ಗಂಗಾವತಿ ನಗರಸಭೆ: ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಮೂಲ, ವಲಸಿಗರ ಪೈಪೋಟಿ

Power tussle in BJP over municipal leadership: ಗಂಗಾವತಿ ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೂಲ ಮತ್ತು ವಲಸೆ ಬಿಜೆಪಿ ಸದಸ್ಯರ ನಡುವೆ ಪೈಪೋಟಿ
Last Updated 17 ಏಪ್ರಿಲ್ 2025, 5:02 IST
ಗಂಗಾವತಿ ನಗರಸಭೆ: ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಮೂಲ, ವಲಸಿಗರ ಪೈಪೋಟಿ

ಶಿರಾ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷ ನೇಮಕ

ಶಿರಾ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್ ಅವರನ್ನು ಸರ್ಕಾರ ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಿದೆ. 
Last Updated 20 ಮಾರ್ಚ್ 2025, 15:43 IST
ಶಿರಾ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷ ನೇಮಕ

ಗದಗ ಬೆಟಗೇರಿ ನಗರಸಭೆ | ಸಂಖ್ಯಾಬಲ ಅದಲು ಬದಲು; ಗದ್ದುಗೆ ಯಾರ ಪಾಲು?

ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ತಡವಾಗುವ ಲಕ್ಷಣ ಗೋಚರ
Last Updated 18 ಫೆಬ್ರುವರಿ 2025, 5:29 IST
ಗದಗ ಬೆಟಗೇರಿ ನಗರಸಭೆ | ಸಂಖ್ಯಾಬಲ ಅದಲು ಬದಲು; ಗದ್ದುಗೆ ಯಾರ ಪಾಲು?

ತಿಪಟೂರು: ಕಡತದಲ್ಲಿ ನಗರಸಭೆ, ನಾಮಫಲಕದಲ್ಲಿ ಪುರಸಭೆ

ತಿಪಟೂರು ನಗರಸಭೆಯಾಗಿ ಮೇಲ್ದರ್ಜೆಗೇರಿ 18 ವರ್ಷ: ಹಲವೆಡೆ ನಾಮಫಲಕಗಳಲ್ಲಿ ಪುರಸಭೆಯಂದೇ ನಮೂದು
Last Updated 23 ಡಿಸೆಂಬರ್ 2024, 7:57 IST
ತಿಪಟೂರು: ಕಡತದಲ್ಲಿ ನಗರಸಭೆ, ನಾಮಫಲಕದಲ್ಲಿ ಪುರಸಭೆ

ದಾವಣಗೆರೆ: ‘ಒಟಿಎಸ್‌’ಗೆ ಪ್ರಸ್ತಾವ ಸಲ್ಲಿಸಲು ಸಿದ್ಧತೆ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವಸೂಲಾತಿಗೆ ಬಿಬಿಎಂಪಿ ಮಾದರಿಯ ಯೋಜನೆ
Last Updated 20 ಡಿಸೆಂಬರ್ 2024, 5:08 IST
ದಾವಣಗೆರೆ: ‘ಒಟಿಎಸ್‌’ಗೆ ಪ್ರಸ್ತಾವ ಸಲ್ಲಿಸಲು ಸಿದ್ಧತೆ

ರಾಮನಗರ: ಸಿಬ್ಬಂದಿ ಕೊರತೆ ಸುಳಿಯಲ್ಲಿ ನಗರಸಭೆ

ತ್ಯಾಜ್ಯ ನಿರ್ವಹಣೆ ಸೇರಿದಂತೆ ವಿವಿಧ ಕಾರ್ಯಾಚರಣೆಗಿಲ್ಲ ಅಗತ್ಯ ಸಿಬ್ಬಂದಿ
Last Updated 18 ಡಿಸೆಂಬರ್ 2024, 6:35 IST
ರಾಮನಗರ: ಸಿಬ್ಬಂದಿ ಕೊರತೆ ಸುಳಿಯಲ್ಲಿ ನಗರಸಭೆ
ADVERTISEMENT

ಸಕಲೇಶಪುರ: 128 ಮಳಿಗೆ ಮರು ಹರಾಜಿಗೆ ಪುರಸಭೆ ಅನುಮೋದನೆ

ಸಕಲೇಶಪುರ ಪುರಸಭೆ 128 ಮಳಿಗೆಗಳ ಮರು ಹರಾಜಿಗೆ ಪುರಸಭೆ ಅನುಮೋದನೆ
Last Updated 10 ಡಿಸೆಂಬರ್ 2024, 13:54 IST
ಸಕಲೇಶಪುರ: 128 ಮಳಿಗೆ ಮರು ಹರಾಜಿಗೆ ಪುರಸಭೆ ಅನುಮೋದನೆ

ನಾಲ್ವರು ನಗರಸಭೆ ಸದಸ್ಯರ ಉಚ್ಛಾಟನೆ

ಚಿತ್ರದುರ್ಗ: ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿದ ನಾಲ್ವರು ಸದಸ್ಯರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳವರೆಗೆ ಉಚ್ಛಾಟನೆಗೊಳಿಸಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ಸೋಮವಾರ ಆದೇಶಿಸಿದ್ದಾರೆ.
Last Updated 16 ಸೆಪ್ಟೆಂಬರ್ 2024, 15:24 IST
fallback

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ; ನಾಳೆ ಫಲಿತಾಂಶ ಘೋಷಣೆ

ಹೈಕೋರ್ಟ್‌ನಿಂದ ಅರ್ಜಿ ವಾಪಸ್ ಪಡೆದ ಡಿ.ಎಸ್. ಆನಂದರೆಡ್ಡಿ
Last Updated 15 ಸೆಪ್ಟೆಂಬರ್ 2024, 19:15 IST
ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ; ನಾಳೆ ಫಲಿತಾಂಶ ಘೋಷಣೆ
ADVERTISEMENT
ADVERTISEMENT
ADVERTISEMENT