ಗುರುವಾರ, 3 ಜುಲೈ 2025
×
ADVERTISEMENT

Civic Problems

ADVERTISEMENT

ತುಮಕೂರಿನ 35ನೇ ವಾರ್ಡ್: ನೀರಿನ ಟ್ಯಾಂಕ್‌, ತಂಗುದಾಣಕ್ಕೆ ಆಗ್ರಹ

ಮುಂದಕ್ಕೆ ಸಾಗದ ಚರಂಡಿ ನೀರು; ಖಾಲಿ ಜಾಗದಲ್ಲಿ ಗಿಡಗಂಟಿಗಳು
Last Updated 13 ಜೂನ್ 2025, 16:38 IST
ತುಮಕೂರಿನ 35ನೇ ವಾರ್ಡ್: ನೀರಿನ ಟ್ಯಾಂಕ್‌, ತಂಗುದಾಣಕ್ಕೆ ಆಗ್ರಹ

ಸಂಗತ: ನಾಗರಿಕ ಪ್ರಜ್ಞೆ.. ಬೇಡ ಅವಜ್ಞೆ! ವಿವೇಕರಹಿತರ ಸಂಖ್ಯೆ ಹೆಚ್ಚಾಗುತ್ತಿದೆ

ಈ ಸಮಾಜಕ್ಕೆ ಏನಾಗಿದೆ? ಸಮಾಜದಲ್ಲಿ ವಿವೇಕರಹಿತರಾಗಿ ಬದುಕುವವರ ಸಂಖ್ಯೆ ಹೆಚ್ಚಾಗುತ್ತಿದೆ
Last Updated 9 ಮೇ 2025, 20:36 IST
ಸಂಗತ: ನಾಗರಿಕ ಪ್ರಜ್ಞೆ.. ಬೇಡ ಅವಜ್ಞೆ! ವಿವೇಕರಹಿತರ ಸಂಖ್ಯೆ ಹೆಚ್ಚಾಗುತ್ತಿದೆ

ಚಿತ್ರದುರ್ಗ: ಜಿಲ್ಲೆಯ ಸೌಂದರ್ಯಕ್ಕೆ ಉದ್ಯಾನವೇ ಕಪ್ಪುಚುಕ್ಕೆ...!

ಹೆಸರಿಗೆ ಮಾತ್ರ ಜಿಲ್ಲೆಯ ಎಲ್ಲ ನಗರ ಹಾಗೂ ಪಟ್ಟಣಗಳಲ್ಲಿ ಉದ್ಯಾನಗಳಿವೆ. ಇವೆಲ್ಲವನ್ನು ನಗರದ ಸೌಂದರ್ಯ ಹಾಳು ಮಾಡುವ ಉದ್ದೇಶದಿಂದಲೇ ನಿರ್ಮಿಸಿದಂತಿದೆ! ಚಿತ್ರದುರ್ಗ ನಗರದಲ್ಲಿ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ)ದಿಂದ 60, ನಗರಸಭೆಯಿಂದ 83 ಉದ್ಯಾನ ನಿರ್ಮಿಸಲಾಗಿದೆ.
Last Updated 14 ಏಪ್ರಿಲ್ 2025, 7:50 IST
ಚಿತ್ರದುರ್ಗ: ಜಿಲ್ಲೆಯ ಸೌಂದರ್ಯಕ್ಕೆ ಉದ್ಯಾನವೇ ಕಪ್ಪುಚುಕ್ಕೆ...!

ಪುರ್ತಗೇರಿ: ದಶಕಗಳಷ್ಟು ಹಳೆಯ ಸಮಸ್ಯೆ ಜೀವಂತ

ಗಜೇಂದ್ರಗಡ: ಸಮೀಪದ ರಾಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪುರ್ತಗೇರಿ ಗ್ರಾಮದಲ್ಲಿನ ದಶಕಗಳಷ್ಟು ಹಳೆಯ ಸಮಸ್ಯೆಗಳು ಜೀವಂತವಾಗಿದ್ದು, ಗ್ರಾಮದ ಜನರು ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ.
Last Updated 2 ಏಪ್ರಿಲ್ 2025, 5:40 IST
ಪುರ್ತಗೇರಿ: ದಶಕಗಳಷ್ಟು ಹಳೆಯ ಸಮಸ್ಯೆ ಜೀವಂತ

ಚನ್ನಕೇಶವ ನಗರ | ಸೌಕರ್ಯ ಮರೀಚಿಕೆ: ಆರೋಗ್ಯ ಸಮಸ್ಯೆ ಹೆಚ್ಚಳ

ಹು–ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್‌ ನಂ 36ರ ವ್ಯಾಪ್ತಿಗೆ ಒಳಪಡುವ ಚನ್ನಕೇಶವ ನಗರದಲ್ಲಿ 80ಕ್ಕೂ ಅಧಿಕ ಮನೆಗಳಿದ್ದು, ಬಹುತೇಕ 10X15 ಅಡಿ ಅಳತೆಯಲ್ಲಿಯೇ ನಿರ್ಮಾಣವಾಗಿವೆ. ಇಲ್ಲಿನ ನಿವಾಸಿಗಳು ಬಹುತೇಕರು ಕೂಲಿ ಕಾರ್ಮಿಕರು, ಎಪಿಎಂಸಿಯಲ್ಲಿ ಕೆಲಸ ಮಾಡುವ ಹಮಾಲರು, ಕಟ್ಟಡ ಕಾರ್ಮಿಕರು.
Last Updated 5 ಫೆಬ್ರುವರಿ 2025, 4:55 IST
ಚನ್ನಕೇಶವ ನಗರ | ಸೌಕರ್ಯ ಮರೀಚಿಕೆ: ಆರೋಗ್ಯ ಸಮಸ್ಯೆ ಹೆಚ್ಚಳ

ಮಹಾಲಿಂಗಪುರ: ವೇತನ ಇಲ್ಲದೆ ಪೌರಕಾರ್ಮಿಕರ ಪರದಾಟ

28 ಮಂದಿಗೆ ಎರಡು ತಿಂಗಳಿಂದ ಪಾವತಿಯಾಗದ ವೇತನ; ಪುರಸಭೆಗೆ ಹೊರೆ
Last Updated 1 ಜನವರಿ 2025, 6:23 IST
ಮಹಾಲಿಂಗಪುರ: ವೇತನ ಇಲ್ಲದೆ ಪೌರಕಾರ್ಮಿಕರ ಪರದಾಟ

ಚಿತ್ರದುರ್ಗ: ಅವೈಜ್ಞಾನಿಕ ವೃತ್ತಗಳಲ್ಲಿ ಟ್ರಾಫಿಕ್‌ ಕಿರಿಕಿರಿ

ಚಿತ್ರದುರ್ಗ: ನಗರದ ಬಹುತೇಕ ವೃತ್ತಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ, ದಿನೇದಿನೇ ಟ್ರಾಫಿಕ್‌ ಕಿರಿಕಿರಿ ಹೆಚ್ಚುತ್ತಿದ್ದು ಇಲ್ಲಿ ಒಡಾಡುವ ಜನರು ಹೈರಾಣಾಗುತ್ತಿದ್ದಾರೆ.
Last Updated 30 ಸೆಪ್ಟೆಂಬರ್ 2024, 7:14 IST
ಚಿತ್ರದುರ್ಗ: ಅವೈಜ್ಞಾನಿಕ ವೃತ್ತಗಳಲ್ಲಿ ಟ್ರಾಫಿಕ್‌ ಕಿರಿಕಿರಿ
ADVERTISEMENT

ಕಾಟಂನಲ್ಲೂರು ಗೇಟ್ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ

ಬೆಂಗಳೂರು–ಚೆನ್ನೈ ಹೆದ್ದಾರಿ ಎನ್‌ಎಚ್‌–75 ಹಾದು ಹೋಗುವ ತಾಲ್ಲೂಕಿನ ಕಾಟಂನಲ್ಲೂರು ಗೇಟ್‌ ಬಳಿ ಆರಂಭವಾದ ಮೇಲ್ಸೇತುವೆ ಕಾಮಗಾರಿ ಹಲವು ತಿಂಗಳಿಂದ ನೆನಗುದಿಗೆ ಬಿದ್ದಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
Last Updated 30 ಸೆಪ್ಟೆಂಬರ್ 2024, 5:57 IST
ಕಾಟಂನಲ್ಲೂರು ಗೇಟ್ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ

ಬೀದರ್‌: ಚರಂಡಿಗೆ ಹೂಳು, ರಸ್ತೆಗೆ ಹೊಲಸು

ಬೀದರ್‌: ನಗರದಲ್ಲಿ ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಹೊಲಸು ರಸ್ತೆಯ ಮೇಲೆಲ್ಲಾ ಹರಿದಾಡುತ್ತಿದೆ.
Last Updated 30 ಸೆಪ್ಟೆಂಬರ್ 2024, 5:03 IST
ಬೀದರ್‌: ಚರಂಡಿಗೆ ಹೂಳು, ರಸ್ತೆಗೆ ಹೊಲಸು

ಕಲಬುರಗಿ: ಕೆಎಚ್‌ಬಿ ಬಡಾವಣೆಗಳಲ್ಲಿ ಸಮಸ್ಯೆಗಳ ಬವಣೆ

ಹತ್ತು ಹಲವು ಸಮಸ್ಯೆಗಳ ಸರಮಾಲೆಯನ್ನೇ ಸುತ್ತಿಕೊಂಡು ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಅಭಿವೃದ್ಧಿಪಡಿಸಿದ ಬಡಾವಣೆಗಳು ನರಳುತ್ತಿವೆ. ಕೆಎಚ್‌ಬಿ ನಗರವೂ ಸೇರಿದಂತೆ ಜಿಲ್ಲೆಯಲ್ಲಿ 11 ಕಡೆ 8,358 ಸ್ವತ್ತುಗಳ ಬಡಾವಣೆಗಳನ್ನು ಅಭಿವೃದ್ಧಿಪಡಿಸಿದೆ. ಆದರೆ, ಬಹುತೇಕ ಬಡಾವಣೆಗಳು ಸಮಸ್ಯೆಗಳ ಆಗರವಾಗಿವೆ.
Last Updated 30 ಸೆಪ್ಟೆಂಬರ್ 2024, 4:37 IST
ಕಲಬುರಗಿ: ಕೆಎಚ್‌ಬಿ ಬಡಾವಣೆಗಳಲ್ಲಿ ಸಮಸ್ಯೆಗಳ ಬವಣೆ
ADVERTISEMENT
ADVERTISEMENT
ADVERTISEMENT