ಹುಬ್ಬಳ್ಳಿಯ ಚನ್ನಕೇಶವ ನಗರ ಮಾರ್ಗದ ಹಾಳಾಗಿರುವ ರಸ್ತೆಯಲ್ಲಿಯೇ ದ್ವಿಚಕ್ರ ವಾಹನ ಸವಾರರು ಸಾಗಿದರು
–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಚನ್ನಕೇಶವ ನಗರದ ನೋಟ
–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಚನ್ನಪ್ಪನ ಕೆರೆಯನ್ನು ಸ್ಥಳೀಯರು ತ್ಯಾಜ್ಯದ ಗುಂಡಿಯಾಗಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಇಡೀ ಕೆರೆ ಹಾಳಾಗಿದೆ. ಕೆರೆ ಸ್ವಚ್ಛತೆಯಲ್ಲಿ ಸ್ಥಳೀಯರ ಹೊಣೆಗಾರಿಕೆಯೂ ಇದೆ. ₹75 ಲಕ್ಷ ವೆಚ್ಚದಲ್ಲಿ ಒಳಚರಂಡಿ ಪೈಪ್‌ಗಳ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು ಬೇಗನೆ ಕಾಮಗಾರಿ ಮುಗಿಸಲಾಗುವುದು.
–ರಾಜಣ್ಣ ಕೊರವಿ ಪಾಲಿಕೆ ಸದಸ್ಯ 36ನೇ ವಾರ್ಡ್.
ಚನ್ನಕೇಶವ ನಗರದ ಕೆಲವೆಡೆ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ. ಒಳಚರಂಡಿ ನಿರ್ಮಾಣ ಬೀದಿ ದೀಪಗಳನ್ನು ಅಳವಡಿಸಲಾಗುವುದು. ನಾಲ್ಕು ತಿಂಗಳ ಹಿಂದೆ ಚನ್ನಪ್ಪನ ಕೆರೆ ಸ್ವಚ್ಛ ಮಾಡಲಾಗಿತ್ತು. ಮತ್ತೊಮ್ಮೆ ಕೆರೆಯಲ್ಲಿನ ಕಳೆ ತೆಗೆಯಲಾಗುವುದು