ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಲ್‌.ಮಂಜುನಾಥ

ಎಲ್‌.ಮಂಜುನಾಥ

ಎಂಎ (ರಾಜ್ಯಶಾಸ್ತ್ರ), ಎಲ್‌ಎಲ್‌ಬಿ., ಪದವೀದರ. ಉಪನ್ಯಾಸಕನಾಗಿ ವೃತ್ತಿ ಆರಂಭ. ನಂತರ ಸ್ಥಳೀಯ ಪತ್ರಿಕೆಯಲ್ಲಿ 2005ರಲ್ಲಿ ಪತ್ರಿಕೋದ್ಯಮ ವೃತ್ತಿ. 2006ರಲ್ಲಿ ಪ್ರಜಾವಾಣಿ ಪತ್ರಿಕೆಗೆ ಸೇರ್ಪಡೆ. ಬೆಂಗಳೂರು, ದಾವಣಗೆರೆ, ಕಲಬುರಗಿ ನಂತರ ಹುಬ್ಬಳ್ಳಿಯಲ್ಲಿ ವರದಿಗಾರ/ ಉಪಸಂಪಾದಕನಾಗಿ ಕಾರ್ಯ ನಿರ್ವಹಣೆ. ಸಾಮಾಜಿಕ ಸಮಸ್ಯೆ ಹಾಗೂ ಸಂಗೀತ ವಿಷಯದಲ್ಲಿ ಹೆಚ್ಚು ಆಸಕ್ತಿ. 2022ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ. ಪ್ರಸ್ತುತ ಹುಬ್ಬಳ್ಳಿ ಬ್ಯುರೊದಲ್ಲಿ ವರದಿಗಾರಿಕೆ, ಡೆಸ್ಕ್ ಕೆಲಸ.
ಸಂಪರ್ಕ:
ADVERTISEMENT

ಹುಬ್ಬಳ್ಳಿ | ಬರ: ಆರ್ಥಿಕ ಸಂಕಷ್ಟ, ಜಾನುವಾರು ಮಾರಾಟ

ಉಚಿತ ಮೇವು ಪೂರೈಸಲು ರೈತರ ಆಗ್ರಹ
Last Updated 30 ಮಾರ್ಚ್ 2024, 7:18 IST
ಹುಬ್ಬಳ್ಳಿ | ಬರ: ಆರ್ಥಿಕ ಸಂಕಷ್ಟ, ಜಾನುವಾರು ಮಾರಾಟ

ಹುಬ್ಬಳ್ಳಿ | ಬರ: ನೀರಿನ ಸಮಸ್ಯೆ ಉಲ್ಬಣ ಆತಂಕ

ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚತೊಡಗಿದೆ. ಮುಂದಿನ ದಿನಗಳಲ್ಲಿ ಇದು ತಾರರಕ್ಕೆ ಹೋಗುವ ಸಾಧ್ಯತೆ ಇದೆ.
Last Updated 18 ಫೆಬ್ರುವರಿ 2024, 4:09 IST
ಹುಬ್ಬಳ್ಳಿ | ಬರ: ನೀರಿನ ಸಮಸ್ಯೆ ಉಲ್ಬಣ ಆತಂಕ

ಹುಬ್ಬಳ್ಳಿ | ಘನತ್ಯಾಜ್ಯ ಘಟಕ: ಜನರ ನಿದ್ದೆಗೆಡಿಸಿದ ದುರ್ವಾಸನೆ, ಹೊಗೆ

‘ನಗರದ ಕಾರವಾರ ರಸ್ತೆಯ ಅಂಚಟಗೇರಿ ಬಳಿ ಹಾಗೂ ಧಾರವಾಡದ ಹೊಸ ಯಲ್ಲಾಪುರದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳಿದ್ದು, ಇಲ್ಲಿನ ರಾಶಿ ರಾಶಿ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ, ವಿಲೇವಾರಿ ಮಾಡುವಲ್ಲಿ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ’
Last Updated 12 ಫೆಬ್ರುವರಿ 2024, 5:56 IST
ಹುಬ್ಬಳ್ಳಿ | ಘನತ್ಯಾಜ್ಯ ಘಟಕ: ಜನರ ನಿದ್ದೆಗೆಡಿಸಿದ ದುರ್ವಾಸನೆ, ಹೊಗೆ

ಹುಬ್ಬಳ್ಳಿ | ಸಿಗದ ಸೇವಾ ಭದ್ರತೆ: ನಿಲ್ಲದ ಹೋರಾಟ

ಹುಬ್ಬಳ್ಳಿ ಜಿಲ್ಲೆಯ ಪ್ರತಿ ಅಂಗವಿಕಲರಿಗೂ ಸರ್ಕಾರದ ಸೌಲಭ್ಯ ದೊರೆಯಬೇಕು ಎಂಬ ನಿಟ್ಟಿನಲ್ಲಿ ಅಂಗವಿಕಲರ ಮಾಹಿತಿ ಸಂಗ್ರಹಿಸಿ, ಅವರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ಇಂದಿಗೂ ಸೇವಾ ಭದ್ರತೆ ದೊರೆಯುತ್ತಿಲ್ಲ.
Last Updated 19 ನವೆಂಬರ್ 2023, 5:28 IST
ಹುಬ್ಬಳ್ಳಿ | ಸಿಗದ ಸೇವಾ ಭದ್ರತೆ: ನಿಲ್ಲದ ಹೋರಾಟ

ಹುಬ್ಬಳ್ಳಿ |ವಾಣಿಜ್ಯ ಸಂಸ್ಥೆಗಳು- ನಿಯಮ ಗಾಳಿಗೆ; ಆಗದ ನೋಂದಣಿ

ಪರವಾನಗಿ ಪತ್ರ ಪಡೆಯದೇ ದೂರವುಳಿದ ವಾಣಿಜ್ಯ ಸಂಸ್ಥೆಗಳು
Last Updated 23 ಸೆಪ್ಟೆಂಬರ್ 2023, 6:42 IST
ಹುಬ್ಬಳ್ಳಿ |ವಾಣಿಜ್ಯ ಸಂಸ್ಥೆಗಳು- ನಿಯಮ ಗಾಳಿಗೆ; ಆಗದ ನೋಂದಣಿ
ADVERTISEMENT
ADVERTISEMENT
ADVERTISEMENT
ADVERTISEMENT