ಸೋಮವಾರ, 17 ನವೆಂಬರ್ 2025
×
ADVERTISEMENT
ADVERTISEMENT

ಚಳಿಗಾಲ: ಹೆಚ್ಚಿದ ಆರೋಗ್ಯ ಕಾಳಜಿ; ಬೆಚ್ಚಗಿನ ಉಡುಪುಗಳ ಮಾರಾಟ ಜೋರು

ಮುಂಜಾನೆ ಹಿಬ್ಬನಿಯ ವಾತಾವರಣ
Published : 17 ನವೆಂಬರ್ 2025, 5:16 IST
Last Updated : 17 ನವೆಂಬರ್ 2025, 5:16 IST
ಫಾಲೋ ಮಾಡಿ
Comments
ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಉದ್ಯಾನದಲ್ಲಿ ಹಿರಿಯ ಮಹಿಳೆಯರು ಬೆಚ್ಚಗಿನ ಉಡುಪು ಧರಿಸಿ ಬೆಳಿಗ್ಗೆ ವಾಯುವಿಹಾರ ಮಾಡಿದರು
–ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಉದ್ಯಾನದಲ್ಲಿ ಹಿರಿಯ ಮಹಿಳೆಯರು ಬೆಚ್ಚಗಿನ ಉಡುಪು ಧರಿಸಿ ಬೆಳಿಗ್ಗೆ ವಾಯುವಿಹಾರ ಮಾಡಿದರು –ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಗಬ್ಬೂರು ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಚಳಿಯಿಂದ ತಪ್ಪಿಸಿಕೊಳ್ಳಲು ಗೊಂಬೆ ತಯಾರಿ ಕಲಾವಿದರು ಬೆಂಕಿ ಕಾಯಿಸಿಕೊಳ್ಳುತ್ತಿದ್ದು ಕಂಡು ಬಂದಿತು 
–ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಗಬ್ಬೂರು ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಚಳಿಯಿಂದ ತಪ್ಪಿಸಿಕೊಳ್ಳಲು ಗೊಂಬೆ ತಯಾರಿ ಕಲಾವಿದರು ಬೆಂಕಿ ಕಾಯಿಸಿಕೊಳ್ಳುತ್ತಿದ್ದು ಕಂಡು ಬಂದಿತು  –ಪ್ರಜಾವಾಣಿ ಚಿತ್ರ: ಗುರು ಹಬೀಬ
ಕಡಲೆ ಗೋಧಿ ದ್ವಿದಳ ಧಾನ್ಯ ಸೇರಿದಂತೆ ಹಿಂಗಾರಿನ ಬೆಳೆಗಳಿಗೆ ಚಳಿಗಾಲದ ಹವಾಮಾನವೇ ಸಾಕು. ಮುಂಜಾನೆ ಹಾಗೂ ಸಂಜೆ ಬಿಳುವ ಹಿಬ್ಬನಿಗೆ ಹಿಂಗಾರಿನ ಫಸಲು ಬೆಳೆದು ರೈತರಿಗೆ ಆರ್ಥಿಕ ಭದ್ರತೆ ನೀಡುತ್ತದೆ.
–ಮಂಜುನಾಥ ಅಂತರವಳ್ಳಿ, ಜಂಟಿ ನಿರ್ದೇಶಕ ಕೃಷಿ ಇಲಾಖೆ ಧಾರವಾಡ
ಈ ಬಾರಿ ಅಕ್ಟೋಬರ್ ತನಕವೂ ಮಳೆಯಾದ ಪರಿಣಾಮ. ಕನಿಷ್ಠ ತಾಪಮಾನವು 16-17 ಡಿಗ್ರಿ ಸೆಲ್ಸಿಯಸ್‌ ತನಕ ತಲುಪುವ ಸಾಧ್ಯತೆ ಇದೆ. ಮಾವು ಹೂವು ಬಿಡುವ ಸಮಯವಿದು ಈ ವೇಳೆ ಕನಿಷ್ಠ 2ರಿಂದ 3 ವಾರ ಚಳಿ ಇರಬೇಕು
–ರವಿ ಪಾಟೀಲ, ಕೃಷಿ ಹವಾಮಾನ ತಜ್ಞ ಕೃಷಿ ವಿಶ್ವವಿದ್ಯಾಲಯ ಧಾರವಾಡ 
ಮುಂಜಾನೆ 5ಕ್ಕೆ ಚಹಾ ತಯಾರಿಸುತ್ತೇನೆ. ವಾಕಿಂಗ್‌ ಮಾಡುವವರು ಕೆಲಸಕ್ಕೆ ಊರುಗಳಿಗೆ ತೆರಳುವವರು ಚಹಾ ಕುಡಿಯಲು ಬರುತ್ತಾರೆ. ವ್ಯಾಪಾರ ಚೆನ್ನಾಗಿದೆ
–ಯಲ್ಲಪ್ಪ , ರಸ್ತೆಬದಿ ಹೋಟೆಲ್‌ನ ಚಹಾ ವ್ಯಾಪಾರಿ ಗೋಕುಲ ರಸ್ತೆ 
ADVERTISEMENT
ADVERTISEMENT
ADVERTISEMENT