ಗುರುವಾರ, 3 ಜುಲೈ 2025
×
ADVERTISEMENT

Hubballi Dharwad

ADVERTISEMENT

ಹು-ಧಾ ಮಹಾನಗರ ಪಾಲಿಕೆ: ಜ್ಯೋತಿ‌ ಪಾಟೀಲ ನೂತನ ಮೇಯರ್

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್‌ ಆಗಿ ಧಾರವಾಡದ ಜ್ಯೋತಿ ಪಾಟೀಲ (ವಾರ್ಡ್‌ 19) ಮತ್ತು ಉಪ ಮೇಯರ್ ಆಗಿ ಹುಬ್ಬಳ್ಳಿಯ ಸಂತೋಷ್‌ ಚವ್ಹಾಣ್‌ (ವಾರ್ಡ್ 41) ಆಯ್ಕೆಯಾದರು‌.
Last Updated 30 ಜೂನ್ 2025, 9:06 IST
ಹು-ಧಾ ಮಹಾನಗರ ಪಾಲಿಕೆ: ಜ್ಯೋತಿ‌ ಪಾಟೀಲ ನೂತನ ಮೇಯರ್

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಹುದ್ದೆ; ಅನಿಶ್ಚಿತತೆ

ಎರಡು ದಶಕದಲ್ಲಿ ಮೊದಲ ಬಾರಿಗೆ ಆರೇ ತಿಂಗಳಿಗೆ ಆಯುಕ್ತರ ವರ್ಗಾವಣೆ
Last Updated 22 ಜೂನ್ 2025, 5:31 IST
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಹುದ್ದೆ; ಅನಿಶ್ಚಿತತೆ

ಸೈಯದ್‌ ಸಬೀರ್‌ಗೆ ಪದಕಗಳ ಹಾರ

ಅಥ್ಲೆಟಿಕ್ಸ್‌ನಲ್ಲಿ ಮಿಂಚುತ್ತಿರುವ ಹುಬ್ಬಳ್ಳಿಯ ಅಥ್ಲೀಟ್‌
Last Updated 31 ಮೇ 2025, 5:21 IST
ಸೈಯದ್‌ ಸಬೀರ್‌ಗೆ ಪದಕಗಳ ಹಾರ

ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ಮುಗಿಯುವುದು ಯಾವಾಗ?

Traffic Diversion: ಚನ್ನಮ್ಮ ಸರ್ಕಲ್‌ನಲ್ಲಿ ಮೇಲ್ಸೇತುವೆ ಕಾಮಗಾರಿಯಿಂದ ಮುಖ್ಯ ರಸ್ತೆಗಳು ಬಂದ್‌ ಮಾಡಲಾಗಿದೆ
Last Updated 6 ಮೇ 2025, 9:07 IST
ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ಮುಗಿಯುವುದು ಯಾವಾಗ?

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಿಂದ ತೆರಿಗೆ ಹೆಚ್ಚಳ ಬರೆ

ಒಳಚರಂಡಿ ಬಳಕೆ, ಘನತ್ಯಾಜ್ಯ ನಿರ್ವಹಣೆಗೆ ಶುಲ್ಕ; ಸಾರ್ವಜನಿಕರ ಆಕ್ರೋಶ
Last Updated 17 ಏಪ್ರಿಲ್ 2025, 4:43 IST
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಿಂದ ತೆರಿಗೆ ಹೆಚ್ಚಳ ಬರೆ

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಆರೋಪಿಯ ಎನ್‌ಕೌಂಟರ್!

ಮನೆಯಂಗಳದಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ ಆರೋಪಿ ಬಿಹಾರ ಮೂಲದ ರಿತೇಶ ಕುಮಾರ್ (35) ಎಂಬಾತ ಭಾನುವಾರ ಸಂಜೆ ನಗರದ ತಾರಿಹಾಳ ಸೇತುವೆ ಬಳಿ ಪೊಲೀಸರ ಗುಂಡೇಟಿಗೆ ಮೃತಪಟ್ಟಿದ್ದಾನೆ.
Last Updated 14 ಏಪ್ರಿಲ್ 2025, 1:57 IST
ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಆರೋಪಿಯ ಎನ್‌ಕೌಂಟರ್!

ಹುಬ್ಬಳ್ಳಿ– ಧಾರವಾಡ ಮಹಾನಗರ | ಆಸ್ತಿಗಳ 3ಡಿ ಜಿಐಎಸ್‌ ಸರ್ವೆಗೆ ಮುಂದಾದ ಪಾಲಿಕೆ

ಜೆನೆಸಿಸ್ ಇಂಟರ್‌ ನ್ಯಾಷನಲ್‌ ಕಂಪನಿಗೆ ಟೆಂಡರ್; ₹23.5 ಕೋಟಿ ವೆಚ್ಚ
Last Updated 11 ಮಾರ್ಚ್ 2025, 5:15 IST
ಹುಬ್ಬಳ್ಳಿ– ಧಾರವಾಡ ಮಹಾನಗರ | ಆಸ್ತಿಗಳ 3ಡಿ ಜಿಐಎಸ್‌ ಸರ್ವೆಗೆ ಮುಂದಾದ ಪಾಲಿಕೆ
ADVERTISEMENT

ಹಿಡಕಲ್‌ ಜಲಾಶಯದಿಂದ ಧಾರವಾಡದ ಕೈಗಾರಿಕೆಗಳಿಗೆ ನೀರು: ಪ್ರತಿಭಟನೆ ಸದ್ಯ ಹಿಂದಕ್ಕೆ

‘ಹಿಡಕಲ್‌ ಜಲಾಶಯದಿಂದ ಹುಬ್ಬಳ್ಳಿ– ಧಾರವಾಡದ ಕೈಗಾರಿಕೆಗಳಿಗೆ ನೀರು ಸರಬರಾಜು ಮಾಡಲು ಕೈಗೊಂಡಿರುವ ಪೈಪ್‌ಲೈನ್‌ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಮಾರ್ಚ್‌ 5ರಂದು ನಡೆಸಲು ಉದ್ದೇಶಿಸಲಾಗಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದೇವೆ’ ಎಂದು ಶಶಿಕಾಂತ ನಾಯಿಕ ಹೇಳಿದರು.
Last Updated 3 ಮಾರ್ಚ್ 2025, 10:56 IST
ಹಿಡಕಲ್‌ ಜಲಾಶಯದಿಂದ ಧಾರವಾಡದ ಕೈಗಾರಿಕೆಗಳಿಗೆ ನೀರು: ಪ್ರತಿಭಟನೆ ಸದ್ಯ ಹಿಂದಕ್ಕೆ

ಹು-ಧಾ ಮಹಾನಗರ ಪಾಲಿಕೆ: ಮೇಯರ್, ಉಪಮೇಯರ್ ಚುನಾವಣೆಗೆ ನಾಮಪತ್ರ ಸಲ್ಲಿಕೆ

ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ 23 ನೇ ಅವಧಿಯ ಮೇಯರ್, ಉಪಮೇಯರ್ ಆಯ್ಕೆಗೆ ಇಂದು ಚುನಾವಣೆ ನಡೆಯಲಿದೆ‌.
Last Updated 29 ಜೂನ್ 2024, 6:19 IST
ಹು-ಧಾ ಮಹಾನಗರ ಪಾಲಿಕೆ: ಮೇಯರ್, ಉಪಮೇಯರ್ ಚುನಾವಣೆಗೆ ನಾಮಪತ್ರ ಸಲ್ಲಿಕೆ

ಹುಬ್ಬಳ್ಳಿ | ಓಲಾಡುವ ಹೋರ್ಡಿಂಗ್ಸ್‌; ಹಾರಾಡುವ ಬ್ಯಾನರ್ಸ್‌

ಹು–ಧಾ ಮಹಾನಗರ ವ್ಯಾಪ್ತಿಯಲ್ಲಿ ನಿರ್ವಹಣೆ ಕಾಣದ ಹೋರ್ಡಿಂಗ್ಸ್‌ನ ರಾಡ್‌ಗಳು ಜೀರ್ಣಗೊಂಡು ಬಿದ್ದಲ್ಲಿ ಅಪಾಯಕಟ್ಟಿಟ್ಟ ಬುತ್ತಿ. ಅದರಲ್ಲೂ ವಿದ್ಯುತ್‌ ತಂತಿಗಳ ಮೇಲೆ ಬಿದ್ದು ತಂತಿ ಹರಿದು, ಮಳೆ ನೀರಿನಲ್ಲಿ ವಿದ್ಯುತ್‌ ಪ್ರವಹಿಸಿ ಅವಘಡಗಳು ಘಟಿಸಬಹುದು
Last Updated 27 ಮೇ 2024, 4:52 IST
ಹುಬ್ಬಳ್ಳಿ | ಓಲಾಡುವ ಹೋರ್ಡಿಂಗ್ಸ್‌; ಹಾರಾಡುವ ಬ್ಯಾನರ್ಸ್‌
ADVERTISEMENT
ADVERTISEMENT
ADVERTISEMENT