ಕ್ರೇನ್ ಬುಟ್ಟಿಯಲ್ಲಿ ನಿಂತುಕೊಂಡು ಕಾರ್ಮಿಕರು ಕಬ್ಬಿಣದ ಪಟ್ಟಿಗೆ ಗ್ಯಾಸ್ ವೆಲ್ಡಿಂಗ್ ಮಾಡಿದರು
–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಗುತ್ತಿಗೆ ನೀಡುವಾಗ ಕಾರ್ಮಿಕರ ಸುರಕ್ಷತಾ ಹಾಗೂ ಕಲ್ಯಾಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಷರತ್ತು ವಿಧಿಸಲಾಗಿದೆ. ಕಾರ್ಮಿಕ ಇಲಾಖೆ ಪರಿಶೀಲನೆ ನಡೆಸಬೇಕು
ಸತೀಶ ನಾಗನೂರು ಎಂಜನಿಯರ್ ಪಿಡಬ್ಲ್ಯುಡಿ ಎನ್‌ಎಚ್ ವಿಭಾಗ
ಸುರಕ್ಷತಾ ಕ್ರಮವಿಲ್ಲದೆ ಕಾರ್ಮಿಕರು ಮೇಲ್ಸೇತುವೆ ಕಾಮಗಾರಿಯಲ್ಲಿ ತೊಡಗಿರುವುದು ಗಮನಕ್ಕೆ ಬಂದಿದೆ. ಬುಧವಾರದಂದು ಗುತ್ತಿಗೆ ಪಡೆದ ಕಂಪನಿಗೆ ಸೂಚನೆ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ