ಈ ಫಾರ್ಮ್ನಲ್ಲಿ ಕ್ಲಿಕ್ಕುಗಳು, ವ್ಯೂಗಳು ಬೆಳೆಯುತ್ತವೆ!
ಹಳ್ಳಿಯ ಜನ ಸಿಕ್ಕರೆ ನಾವು ಅವರನ್ನು ಮಾತಿಗೆಳೆಯುತ್ತಾ ನಿಮ್ಮ ಹೊಲದಲ್ಲಿ ಏನು ಬೆಳೆಯುತ್ತೀರಿ ಎಂದು ಕೇಳುತ್ತೇವೆ. ಅವರು ಹೊಲದಲ್ಲಿ ಬೆಳೆಯುವುದನ್ನು ಹೇಳುತ್ತಾ ಹೋಗುತ್ತಾರೆ. ಅದೇ ರೀತಿ ಡಿಜಿಟಲ್ ಜಗತ್ತಿನಲ್ಲಿಯೂ ಒಂದಷ್ಟು ಫಾರ್ಮ್ಗಳಿವೆ. ಅಲ್ಲೂ ಒಂದಷ್ಟು ಬೆಳೆಯುತ್ತವೆ ಎಂಬುದನ್ನು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು!Last Updated 7 ಮಾರ್ಚ್ 2023, 19:30 IST