ಹವಾಮಾನ ಬದಲಾವಣೆ | ಪೃಥ್ವಿ ರಕ್ಷಿಸುವಲ್ಲಿನ ವೈಫಲ್ಯ ಕಾನೂನಿನ ಉಲ್ಲಂಘನೆ: ಕೋರ್ಟ್
International Law Alert: ಹವಾಮಾನ ಬದಲಾವಣೆಯಿಂದ ಭೂಮಿ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಯಲು ಎಲ್ಲ ರಾಷ್ಟ್ರಗಳು ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ವಿಫಲವಾದರೆ ಅದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಲಿದೆ ಎಂದು ಅಂತರರಾಷ್ಟ್ರೀಯ ನ್ಯಾಯಾಲಯ ಬುಧವಾರ ಘೋಷಿಸಿದೆ.Last Updated 23 ಜುಲೈ 2025, 16:07 IST