ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

COA

ADVERTISEMENT

ಜೊಹ್ರಿ ರಾಜೀನಾಮೆ ಅಂಗೀಕಾರಕ್ಕೆ ಚಿಂತನೆ

ಬಿಸಿಸಿಐ ಕಾರ್ಯನಿರ್ವಹಣಾಧಿಕಾರಿ
Last Updated 16 ಫೆಬ್ರುವರಿ 2020, 19:45 IST
ಜೊಹ್ರಿ ರಾಜೀನಾಮೆ ಅಂಗೀಕಾರಕ್ಕೆ ಚಿಂತನೆ

ಸಭೆಗೆ ಹಾಜರಾಗಲು ಸಾವಿರ–ಸಾವಿರ ಎಣಿಸಿದವರ ‘ಮಧುಚಂದ್ರ’ಕ್ಕೆ ತೆರೆ: ಫಾರೂಕ್

ಆಯ್ಕೆ ಸಮಿತಿ, ಆಡಳಿತಾಧಿಕಾರಿಗಳ ಸಮಿತಿ ವಿರುದ್ಧ ಮಾಜಿ ಕ್ರಿಕೆಟಿಗ ಗುಡುಗು
Last Updated 31 ಅಕ್ಟೋಬರ್ 2019, 12:05 IST
ಸಭೆಗೆ ಹಾಜರಾಗಲು ಸಾವಿರ–ಸಾವಿರ ಎಣಿಸಿದವರ ‘ಮಧುಚಂದ್ರ’ಕ್ಕೆ ತೆರೆ: ಫಾರೂಕ್

ವಿಶ್ವಕಪ್‌ನಲ್ಲಿ ಭಾರತಕ್ಕೆ ಸೋಲು: ಕೊಹ್ಲಿ, ಶಾಸ್ತ್ರಿಗೆ ಕಾದಿದೆ ಸಿಒಎ ‘ಪರೀಕ್ಷೆ’

ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಹೀನಾಯವಾಗಿ ಸೋತ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಅವರಿಗೆ ಬಿಸಿಸಿಐ ಆಡಳಿತಾಧಿಕಾರಿ ಸಮಿತಿಯ ‘ಪರೀಕ್ಷೆ’ ಕಾದಿದೆ
Last Updated 12 ಜುಲೈ 2019, 19:30 IST
ವಿಶ್ವಕಪ್‌ನಲ್ಲಿ ಭಾರತಕ್ಕೆ ಸೋಲು: ಕೊಹ್ಲಿ, ಶಾಸ್ತ್ರಿಗೆ ಕಾದಿದೆ ಸಿಒಎ ‘ಪರೀಕ್ಷೆ’

ಕಿಂಗ್ಸ್‌ ಲಿಖಿತ ಹೇಳಿಕೆಗೆ ಸಿಒಎ ಸೂಚನೆ

ಮಾದಕ ಪದಾರ್ಥ ಇರಿಸಿಕೊಂಡಿದ್ದಕ್ಕಾಗಿ ಜಪಾನ್‌ ಪೊಲೀಸರು ಬಂಧಿಸಿದ ಕಿಂಗ್ಸ್ ಇಲೆವನ್‌ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಕುರಿತು ಲಿಖಿತ ಹೇಳಿಕೆ ನೀಡುವಂತೆ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಸೂಚಿಸಿದೆ
Last Updated 3 ಮೇ 2019, 20:00 IST
fallback

ಸಿಒಎ –ಬಿಸಿಸಿಐ ಜಟಾಪಟಿ: ಸುಪ್ರೀಂ ಅಸಮಾಧಾನ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮತ್ತು ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಸದಸ್ಯರ ನಡುವಣ ಭಿನ್ನಾಭಿಪ್ರಾಯವು ಬಹಿರಂಗವಾಗಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ನ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿದೆ.
Last Updated 21 ಫೆಬ್ರುವರಿ 2019, 20:15 IST
ಸಿಒಎ –ಬಿಸಿಸಿಐ ಜಟಾಪಟಿ: ಸುಪ್ರೀಂ ಅಸಮಾಧಾನ

ರವಿಶಾಸ್ತ್ರಿ–ಸಿಒಎ ಜಟಾಪಟಿ?

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ವಿವಾದಾಸ್ಪದ ಹೇಳಿಕೆಯ ಬೆನ್ನಲ್ಲೇ, ಕೋಚ್ ರವಿಶಾಸ್ತ್ರಿ ಮತ್ತು ಆಡಳಿತಾಧಿಕಾರಿ ಗಳ ಸಮಿತಿಯ (ಸಿಒಎ) ನಡುವೆ ಮಾತಿನ ಜಟಾಪಟಿ ನಡೆದ ವಿಷಯ ಬಹಿರಂಗವಾಗಿದೆ.
Last Updated 8 ನವೆಂಬರ್ 2018, 20:28 IST
ರವಿಶಾಸ್ತ್ರಿ–ಸಿಒಎ ಜಟಾಪಟಿ?

ಏಕದಿನ ಪಂದ್ಯ ಆಯೋಜನಾ ರಾಜ್ಯ ಸಂಸ್ಥೆಗಳಿಗೆ ಉಚಿತ ಪಾಸ್ ನೀಡಿದ ಸಿಒಎ

‌ನವದೆಹಲಿ (ಪಿಟಿಐ): ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಗಳಣ್ನು ಆಯೋಜಿಸುತ್ತಿರುವ ರಾಜ್ಯ ಸಂಸ್ಥೆಗಳಿಗೆ 600 ಹೆಚ್ಚುವರಿ ಉಚಿತ ಪಾಸ್‌ಗಳನ್ನು ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಮಂಜೂರು ಮಾಡಿದೆ. ಬಿಸಿಸಿಐನ ಪಾಲಿನಿಂದ ಈ ಪಾಸ್‌ಗಳನ್ನು ಮಂಜೂರು ಮಾಡುವಂತೆ ಸೂಚಿಸಿದೆ. ಉಚಿತ ಪಾಸ್ ಹಂಚಿಕೆ ವಿಷಯದಲ್ಲಿ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಮತ್ತು ತಮಿಳುನಾಡು ಕ್ರಿಕೆಟ್‌ ಸಂಸ್ಥೆಗಳು ತಕರಾರು ಮಾಡಿದ್ದವು.
Last Updated 6 ಅಕ್ಟೋಬರ್ 2018, 18:03 IST
fallback
ADVERTISEMENT

ಇಂಗ್ಲೆಂಡ್‌ ಕ್ರಿಕೆಟ್‌ ಸರಣಿಯಲ್ಲಿ ವೈಫಲ್ಯ: ರವಿಶಾಸ್ತ್ರಿ ಜೊತೆ ಸಿಒಎ ಚರ್ಚೆ?

ಭಾರತ ತಂಡ ಇಂಗ್ಲೆಂಡ್‌ ಎದುರಿನ ಕ್ರಿಕೆಟ್‌ ಸರಣಿಗಳಲ್ಲಿ ವೈಫಲ್ಯ ಕಂಡಿರುವ ಬಗ್ಗೆ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಯು (ಸಿಒಎ) ಶೀಘ್ರವೇ ಮುಖ್ಯ ಕೋಚ್‌ ರವಿಶಾಸ್ತ್ರಿಯೊಂದಿಗೆ ಚರ್ಚಿಸುವ ಸಾಧ್ಯತೆ ಇದೆ.
Last Updated 9 ಸೆಪ್ಟೆಂಬರ್ 2018, 16:04 IST
ಇಂಗ್ಲೆಂಡ್‌ ಕ್ರಿಕೆಟ್‌ ಸರಣಿಯಲ್ಲಿ ವೈಫಲ್ಯ: ರವಿಶಾಸ್ತ್ರಿ ಜೊತೆ ಸಿಒಎ ಚರ್ಚೆ?

ಕ್ರಿಕೆಟಿಗರ ಬಾಕಿ ವೇತನ ಸಿಗುವುದೇ?

ಬಿಸಿಸಿಐ ವಿಶೇಷ ಸಾಮಾನ್ಯ ಸಭೆ ಇಂದು
Last Updated 21 ಜೂನ್ 2018, 18:54 IST
ಕ್ರಿಕೆಟಿಗರ ಬಾಕಿ ವೇತನ ಸಿಗುವುದೇ?
ADVERTISEMENT
ADVERTISEMENT
ADVERTISEMENT