ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Code of Conduct

ADVERTISEMENT

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಎಸ್‌ಪಿ ಮಾಜಿ ಸಂಸದ ಸೇರಿ 10 ಮಂದಿಗೆ ಜೈಲು ಶಿಕ್ಷೆ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ 2017ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಂಸದ ರಾಮಬಕ್ಷ್ ವರ್ಮಾ ಹಾಗೂ ಪುತ್ರ ಸೇರಿದಂತೆ 10 ಮಂದಿಗೆ ಇಲ್ಲಿನ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
Last Updated 23 ಜೂನ್ 2023, 11:09 IST
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಎಸ್‌ಪಿ ಮಾಜಿ ಸಂಸದ ಸೇರಿ 10 ಮಂದಿಗೆ ಜೈಲು ಶಿಕ್ಷೆ

ಹಣದ ಆಮಿಷ: ಬೆಳಿಗ್ಗೆ ₹ 20 ನೋಟು, ರಾತ್ರಿ ಕೈಗೆ ₹ 2,000

ಪಕ್ಷೇತರ ಅಭ್ಯರ್ಥಿ ಸೇರಿ ನಾಲ್ವರ ವಿರುದ್ಧ ಪ್ರಕರಣ
Last Updated 9 ಮೇ 2023, 21:33 IST
ಹಣದ ಆಮಿಷ: ಬೆಳಿಗ್ಗೆ ₹ 20 ನೋಟು, ರಾತ್ರಿ ಕೈಗೆ ₹ 2,000

ಚುನಾವಣಾ ನೀತಿ ಸಂಹಿತೆ: ₹379 ಕೋಟಿ ಮೌಲ್ಯದ ಸ್ವತ್ತುಗಳ ವಶ

ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದ ಮಾರ್ಚ್‌ 29ರಿಂದ ಮೇ 9ರ ಸಂಜೆಯವರೆಗೆ ಅಕ್ರಮ ತಡೆಗೆ ನಡೆಸಿದ ಕಾರ್ಯಾಚರಣೆಗಳಲ್ಲಿ ₹ 379.36 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.
Last Updated 9 ಮೇ 2023, 20:17 IST
ಚುನಾವಣಾ ನೀತಿ ಸಂಹಿತೆ: ₹379 ಕೋಟಿ ಮೌಲ್ಯದ ಸ್ವತ್ತುಗಳ ವಶ

ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೋಟೆಲ್ ಮೇಲೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ

ಮತದಾರರಿಗೆ ಹಂಚಲು ಕವರ್‌ಗಳಲ್ಲಿ ಇಟ್ಟಿದ್ದ ಸುಮಾರು ₹6 ಲಕ್ಷ ನಗದು ಜಪ್ತಿ
Last Updated 8 ಮೇ 2023, 18:35 IST
ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೋಟೆಲ್ ಮೇಲೆ ಫ್ಲೈಯಿಂಗ್ ಸ್ಕ್ವಾಡ್ ದಾಳಿ

ಐ.ಟಿ ದಾಳಿ: ₹ 15.53 ಕೋಟಿ ನಗದು, 10.14 ಕೆಜಿ ಚಿನ್ನ ವಶ

ಬೆಂಗಳೂರು ನಗರ ಮತ್ತು ರಾಯಚೂರಿನಲ್ಲಿ ಗುರುವಾರ ಶೋಧ ನಡೆಸಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ₹ 15.53 ಕೋಟಿ ನಗದು ಹಾಗೂ ₹ 7.08 ಕೋಟಿ ಮೌಲ್ಯದ 10.14 ಕೆ.ಜಿ. ಚಿನ್ನ ವಶಪಡಿಸಿಕೊಂಡಿದ್ದಾರೆ.
Last Updated 6 ಮೇ 2023, 19:34 IST
ಐ.ಟಿ ದಾಳಿ: ₹ 15.53 ಕೋಟಿ ನಗದು, 10.14 ಕೆಜಿ ಚಿನ್ನ ವಶ

ಚುನಾವಣಾ ಅಕ್ರಮ ತಡೆ ಕಾರ್ಯಾಚರಣೆ : ₹ 9.21 ಕೋಟಿ ಮೌಲ್ಯದ ಸ್ವತ್ತುಗಳ ವಶ

ಚುನಾವಣಾ ಅಕ್ರಮ ತಡೆಗೆ ರಾಜ್ಯದ ವಿವಿಧೆಡೆ ಗುರುವಾರ ನಡೆಸಿದ ಕಾರ್ಯಾಚರಣೆಗಳಲ್ಲಿ ₹ 5.38 ಕೋಟಿ ನಗದು ಸೇರಿದಂತೆ ₹ 9.21 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.
Last Updated 5 ಮೇ 2023, 18:19 IST
ಚುನಾವಣಾ ಅಕ್ರಮ ತಡೆ ಕಾರ್ಯಾಚರಣೆ : ₹ 9.21 ಕೋಟಿ ಮೌಲ್ಯದ ಸ್ವತ್ತುಗಳ ವಶ

ಚುನಾವಣಾ ಅಕ್ರಮ: ₹ 7.92 ಕೋಟಿ ಮೌಲ್ಯದ ಸ್ವತ್ತು ವಶ

ಚುನಾವಣಾ ಅಕ್ರಮ ತಡೆಗೆ ರಾಜ್ಯದ ವಿವಿಧೆಡೆ ಗುರುವಾರ ನಡೆಸಿದ ಕಾರ್ಯಾಚರಣೆಗಳಲ್ಲಿ ₹ 83.41 ಲಕ್ಷ ನಗದು ಸೇರಿದಂತೆ ₹ 7.92 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Last Updated 4 ಮೇ 2023, 19:11 IST
ಚುನಾವಣಾ ಅಕ್ರಮ: ₹ 7.92 ಕೋಟಿ ಮೌಲ್ಯದ ಸ್ವತ್ತು ವಶ
ADVERTISEMENT

ಹಣದ ಬಂಡಲ್‌ ಮೇಲೆ ಬಂಗಾರಪೇಟೆ ಕ್ಷೇತ್ರದ ಪಂಚಾಯಿತಿವಾರು ಹೆಸರು: ₹ 4.04 ಕೋಟಿ ವಶ

ಬಂಗಾರಪೇಟೆ ತಾಲ್ಲೂಕಿನ ಹಂಚಾಳ ಬಳಿಯವ ಜಿಯೋನ್‌ ಹಿಲ್ಸ್‌ ಗಾಲ್ಫ್‌ ರೆಸಾರ್ಟ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಎಂಬುವರ ವಿಲ್ಲಾ ಮೇಲೆ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ‌ಧರಣಿದೇವಿ ಮಾಲಗತ್ತಿ ನೇತೃತ್ವದ ತಂಡ ದಾಳಿ ನಡೆಸಿ ಅಕ್ರಮವಾಗಿ ಇಟ್ಟಿದ್ದ ಸುಮಾರು ₹ 4.04 ಕೋಟಿ ವಶಕ್ಕೆ ಪಡೆದಿದೆ.
Last Updated 4 ಮೇ 2023, 17:04 IST
ಹಣದ ಬಂಡಲ್‌ ಮೇಲೆ ಬಂಗಾರಪೇಟೆ ಕ್ಷೇತ್ರದ ಪಂಚಾಯಿತಿವಾರು ಹೆಸರು: ₹ 4.04 ಕೋಟಿ ವಶ

₹ 11.24 ಕೋಟಿ ಮೌಲ್ಯದ ಸ್ವತ್ತುಗಳ ವಶ

ಚುನಾವಣಾ ಅಕ್ರಮ ತಡೆಗೆ ರಾಜ್ಯದ ವಿವಿಧೆಡೆ ಮಂಗಳವಾರ ನಡೆಸಿದ ಕಾರ್ಯಾಚರಣೆಗಳಲ್ಲಿ ₹ 2.85 ಕೋಟಿ ನಗದು ಸೇರಿದಂತೆ ₹ 11.24 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Last Updated 3 ಮೇ 2023, 21:23 IST
₹ 11.24 ಕೋಟಿ ಮೌಲ್ಯದ ಸ್ವತ್ತುಗಳ ವಶ

ಹೊನ್ನಾವರ: ಆಟೊದಲ್ಲಿ ಸಾಗಿಸುತ್ತಿದ್ದ ₹93.50 ಲಕ್ಷ ನಗದು ವಶಕ್ಕೆ

ಹೊನ್ನಾವರ ತಾಲ್ಲೂಕಿನ ಚಂದಾವರ ಚೆಕ್ ಪೋಸ್ಟ್ ನಲ್ಲಿ ಚುನಾವಣೆ ಕರ್ತವ್ಯದಲ್ಲಿದ್ದ ಕ್ಷಿಪ್ರಪಡೆ ಅಧಿಕಾರಿಗಳು ಶುಕ್ರವಾರ ನಸುಕಿನ ಜಾವ ವಶಕ್ಕೆ ಪಡೆದಿದ್ದಾರೆ.
Last Updated 28 ಏಪ್ರಿಲ್ 2023, 4:55 IST
ಹೊನ್ನಾವರ: ಆಟೊದಲ್ಲಿ ಸಾಗಿಸುತ್ತಿದ್ದ ₹93.50 ಲಕ್ಷ ನಗದು ವಶಕ್ಕೆ
ADVERTISEMENT
ADVERTISEMENT
ADVERTISEMENT