ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cogress

ADVERTISEMENT

ರೈತರಿಗಾದ ಹಾನಿಗೆ ಯಾರು ಹೊಣೆ?: ಕೇಂದ್ರ ಸರ್ಕಾರದ ವಿರುದ್ಧ ಶಾಸಕ ಶ್ರೀನಿವಾಸ ಕಿಡಿ

ಬಿಜೆಪಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದು, ಬಳಿಕವೂ ಸುಳ್ಳು ಹೇಳುತ್ತಿದೆ. ಬರಗಾಲದಂಥ ವಿಚಾರದಲ್ಲಿಯೂ ರಾಜಕಾರಣ ಮಾಡಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಕಿಡಿಕಾರಿದರು.
Last Updated 18 ಏಪ್ರಿಲ್ 2024, 14:49 IST
ರೈತರಿಗಾದ ಹಾನಿಗೆ ಯಾರು ಹೊಣೆ?: ಕೇಂದ್ರ ಸರ್ಕಾರದ ವಿರುದ್ಧ ಶಾಸಕ ಶ್ರೀನಿವಾಸ ಕಿಡಿ

ಚಾಮರಾಜನಗರ: ಜ್ಞಾನೇಂದ್ರ ಬಂಧನಕ್ಕೆ ಕಾಂಗ್ರೆಸ್‌ ಆಗ್ರಹ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತು ಅರಗ ಜ್ಞಾನೇಂದ್ರ ಹೇಳಿಕೆ ಖಂಡಿಸಿ ಪ್ರತಿಭಟನೆ
Last Updated 3 ಆಗಸ್ಟ್ 2023, 14:37 IST
ಚಾಮರಾಜನಗರ: ಜ್ಞಾನೇಂದ್ರ ಬಂಧನಕ್ಕೆ ಕಾಂಗ್ರೆಸ್‌ ಆಗ್ರಹ

ಮದ್ದೂರು: ‘ರಾಜ್ಯದಲ್ಲಿ ಬಿಜೆಪಿಯ ಭ್ರಷ್ಟ ಸರ್ಕಾರ’

: ‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರದ ಸಾಧನೆ ಶೂನ್ಯವಾಗಿದ್ದು, ಕೇವಲ ಭ್ರಷ್ಟಾಚಾರದಲ್ಲಿ ತೊಡಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
Last Updated 12 ಫೆಬ್ರುವರಿ 2023, 5:40 IST
ಮದ್ದೂರು: ‘ರಾಜ್ಯದಲ್ಲಿ ಬಿಜೆಪಿಯ ಭ್ರಷ್ಟ ಸರ್ಕಾರ’

ನೋಟುಗಳ ಮೇಲೆ ಲಕ್ಷ್ಮೀ, ಗಣೇಶ ಚಿತ್ರ: ರಾಜಕೀಯ ಕಿಡಿಹಚ್ಚಿದ ಕೇಜ್ರಿವಾಲ್

ಎಎಪಿ ವಿರುದ್ಧ ಮುಗಿಬಿದ್ದ ಬಿಜೆಪಿ, ಕಾಂಗ್ರೆಸ್‌
Last Updated 27 ಅಕ್ಟೋಬರ್ 2022, 14:20 IST
ನೋಟುಗಳ ಮೇಲೆ ಲಕ್ಷ್ಮೀ, ಗಣೇಶ ಚಿತ್ರ: ರಾಜಕೀಯ ಕಿಡಿಹಚ್ಚಿದ ಕೇಜ್ರಿವಾಲ್

ಬ್ರಿಟಿಷರ ಗುಲಾಮರಾಗಿದ್ದ ಬಿಜೆಪಿಗರು: ಬಿ.ವಿ. ನಾಯಕ ವಾಗ್ದಾಳಿ

ರಾಯಚೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ
Last Updated 13 ಆಗಸ್ಟ್ 2022, 13:21 IST
ಬ್ರಿಟಿಷರ ಗುಲಾಮರಾಗಿದ್ದ ಬಿಜೆಪಿಗರು: ಬಿ.ವಿ. ನಾಯಕ ವಾಗ್ದಾಳಿ

‘ಆಡಳಿತ ನಡೆಸಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ: ನಾವು 105 ಮಂದಿ ಇದ್ದೇವೆ’

ಸಿದ್ದರಾಮಯ್ಯ ಏನೇನು ಅಭಿವೃದ್ಧಿ ಮಾಡಿದ್ದಾರೆ ಎಂದು ತಿಳಿಯಲು ಬಾದಾಮಿಯಿಂದ ಬರ ಅಧ್ಯಯನ ಪ್ರವಾಸ
Last Updated 7 ಜೂನ್ 2019, 6:52 IST
‘ಆಡಳಿತ ನಡೆಸಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ: ನಾವು 105 ಮಂದಿ ಇದ್ದೇವೆ’

ಸದೃಢ ಪ್ರಜಾಪ್ರಭುತ್ವ ರಚನೆಗೆ ಹೆಚ್ಚಿನ ಮತದಾನ ಅಗತ್ಯ

ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ
Last Updated 11 ಏಪ್ರಿಲ್ 2019, 14:29 IST
ಸದೃಢ ಪ್ರಜಾಪ್ರಭುತ್ವ ರಚನೆಗೆ ಹೆಚ್ಚಿನ ಮತದಾನ ಅಗತ್ಯ
ADVERTISEMENT

ಜೋಶಿ ಕೇಂದ್ರ ಸಚಿವರಾಗುವುದು ನಿಶ್ಚಿತ: ತಾರಾ

‘ಪ್ರಹ್ಲಾದ ಜೋಶಿ ಅವರು ಈ ಬಾರಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಕೇಂದ್ರ ಸಚಿವರಾಗುವುದು ನಿಶ್ಚಿತ’ ಎಂದು ನಟಿ ತಾರಾ ಅನುರಾಧ ವಿಶ್ವಾಸವ್ಯಕ್ತಪಡಿಸಿದರು.
Last Updated 10 ಏಪ್ರಿಲ್ 2019, 14:46 IST
ಜೋಶಿ ಕೇಂದ್ರ ಸಚಿವರಾಗುವುದು ನಿಶ್ಚಿತ: ತಾರಾ

ದಾವಣಗೆರೆ ಕ್ಷೇತ್ರ: 25 ಅಭ್ಯರ್ಥಿಗಳು ಕಣದಲ್ಲಿ

1977–2014ರವರೆಗಿನ ಚುನಾವಣೆ ಎದುರಿಸಿದ್ದು 124 ಅಭ್ಯರ್ಥಿಗಳು
Last Updated 10 ಏಪ್ರಿಲ್ 2019, 10:46 IST
fallback

ಶ್ರೀಮಂತ ಪರ, ಬಡ ವಿರೋಧಿ ನೀತಿ ಜಾರಿ ಮೂಲಕ ಮೋದಿ ದೇಶ ಇಬ್ಭಾಗ ಮಾಡಿದ್ದಾರೆ-ರಾಹುಲ್

ಒಂದೆಡೆ ಅನಿಲ್ ಅಂಬಾನಿ, ನೀರವ್ ಮೋದಿಯಂತಹ ಶ್ರೀಮಂತರನ್ನು ರಕ್ಷಿಸಿ ದೇಶವನ್ನುಕೊಳ್ಳೆ ಹೊಡುವಂತೆ ನೋಡಿಕೊಳ್ಳುವುದು, ಮತ್ತೊಂದು ಕಡೆ ರೈತರು, ದಲಿತರು, ಅಲ್ಪಸಂಖ್ಯಾತರು, ಅರಣ್ಯವಾಸಿಗಳ ಮೇಲೆ ದಾಳಿ ನಡೆಸಿ ಭಯದ ವಾತಾವರಣ ಸೃಷ್ಟಿಸುವ ಮೂಲಕ ದೇಶವನ್ನು ಇಬ್ಭಾಗ ಮಾಡುವುದೇ ನರೇಂದ್ರ ಮೋದಿಯ ರಾಜಕೀಯ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
Last Updated 31 ಮಾರ್ಚ್ 2019, 9:11 IST
ಶ್ರೀಮಂತ ಪರ, ಬಡ ವಿರೋಧಿ ನೀತಿ ಜಾರಿ ಮೂಲಕ ಮೋದಿ ದೇಶ ಇಬ್ಭಾಗ ಮಾಡಿದ್ದಾರೆ-ರಾಹುಲ್
ADVERTISEMENT
ADVERTISEMENT
ADVERTISEMENT