ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Colors Super Kannada

ADVERTISEMENT

‘ಸೂಪರ್‌ ದಂಪತಿ’ 29ರಿಂದ

ಕಲರ್ಸ್‌ ಸೂಪರ್‌ ಚಾನೆಲ್‌ನಲ್ಲಿ ಇದೇ 29ರಿಂದ ಸಂಜೆ 6ಕ್ಕೆ ‘ಸೂಪರ್‌ ದಂಪತಿ’ ಕಾರ್ಯಕ್ರಮ ಪ್ರಸಾರವಾಗಲಿದೆ. ವಾರದ ಆರು ದಿನ ಪ್ರಸಾರವಾಗಲಿರುವ ಈ ಕಾರ್ಯಕ್ರಮವನ್ನು ಮುರಳಿ ನಡೆಸಿಕೊಡಲಿದ್ದಾರೆ.
Last Updated 23 ಜುಲೈ 2019, 19:39 IST
fallback

ಜೂನ್ 22ರಿಂದ ಕನ್ನಡದ ಕೋಟ್ಯಧಿಪತಿ ಶೋ

ಶೋ ನಡೆಸಿಕೊಡಲಿದ್ದಾರೆ ಪುನೀತ್ ರಾಜ್‌ಕುಮಾರ್
Last Updated 18 ಜೂನ್ 2019, 17:59 IST
ಜೂನ್ 22ರಿಂದ ಕನ್ನಡದ ಕೋಟ್ಯಧಿಪತಿ ಶೋ

ಫೆ. 2ರಿಂದ ‘ತಕಧಿಮಿತ’ ಡಾನ್ಸ್‌ ಶೋ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಫೆ. 2ರಿಂದ ‘ತಕಧಿಮಿತ’ ಡಾನ್ಸ್‌ ರಿಯಾಲಿಟಿ ಶೋ ಕಾರ್ಯಕ್ರಮ ಆರಂಭವಾಗಲಿದೆ.
Last Updated 30 ಜನವರಿ 2019, 12:39 IST
ಫೆ. 2ರಿಂದ ‘ತಕಧಿಮಿತ’ ಡಾನ್ಸ್‌ ಶೋ

ಸಿನಿ ಪ್ರೇಮಿಗಳಿಗೆ ಹೊಸ ವಾಹಿನಿ

‘ಕಲರ್ಸ್‌ ಕನ್ನಡ’ ಮತ್ತು ‘ಕಲರ್ಸ್‌ ಸೂಪರ್‌’ ಚಾನೆಲ್‌ಗಳನ್ನು ಆರಂಭಿಸಿರುವ ವಯಾಕಾಮ್‌ 18 ಸಂಸ್ಥೆ ಕನ್ನಡದ ಸಿನಿ ಪ್ರೇಕ್ಷಕರಿಗಾಗಿ ಸಿನಿಮಾ ವಾಹಿನಿಯೊಂದನ್ನು ಪ್ರಾರಂಭಿಸಿದೆ.
Last Updated 27 ಸೆಪ್ಟೆಂಬರ್ 2018, 19:31 IST
ಸಿನಿ ಪ್ರೇಮಿಗಳಿಗೆ ಹೊಸ ವಾಹಿನಿ

ಮತ್ತೆ ನಗಿಸಲು ಬರುತ್ತಿದ್ದಾರೆ ಪಾಂಡು ಮತ್ತು ಶ್ರೀಮತಿ

‘ಪಾಪ ಪಾಂಡು’ ಅಂದರೆ ಚಿದಾನಂದ್. ಈ ಹೆಸರು ಕೇಳಿದ ತಕ್ಷಣ ನೆನಪಾಗುವುದು ಶ್ರೀಮತಿಯ ಕೈಯಲ್ಲಿ ಬಾಲ್ಕನಿಯಿಂದ ಎತ್ತಿ ಬಿಸಾಕಿಸಿಕೊಳ್ಳುವ ಪಾಪದ ಗಂಡ! ಈ ಪಾಪದ ಮನುಷ್ಯ ಮುಂದಿನ ವಾರದಿಂದ ಕನ್ನಡದ ಕಿರುತೆರೆ ವೀಕ್ಷಕರ ಮುಂದೆ ಮತ್ತೆ ಬರುತ್ತಿದ್ದಾರೆ. ಈ ಬಾರಿಯೂ ಆತ ಪಾಪದ ಗಂಡನಾಗಿಯೇ ಇದ್ದಾನಾ ಅಥವಾ ಸ್ವಲ್ಪವಾದರೂ ಖಡಕ್‌ ಆಗಿ ಬದಲಾಗಿದ್ದಾನಾ?!
Last Updated 28 ಜೂನ್ 2018, 16:20 IST
ಮತ್ತೆ ನಗಿಸಲು ಬರುತ್ತಿದ್ದಾರೆ ಪಾಂಡು ಮತ್ತು ಶ್ರೀಮತಿ
ADVERTISEMENT
ADVERTISEMENT
ADVERTISEMENT
ADVERTISEMENT