ಬ್ರೆಜಿಲ್, ಕೊಲಂಬಿಯಾ ಸೇರಿ ದಕ್ಷಿಣ ಅಮೆರಿಕದ 4 ದೇಶಗಳಿಗೆ ರಾಹುಲ್ ಭೇಟಿ
Rahul Gandhi South America Visit: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬ್ರೆಜಿಲ್, ಕೊಲಂಬಿಯಾ ಸೇರಿ ದಕ್ಷಿಣ ಅಮೆರಿಕದ ನಾಲ್ಕು ದೇಶಗಳಿಗೆ ಭೇಟಿ ನೀಡಲು ತೆರಳಿದರು’ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.Last Updated 27 ಸೆಪ್ಟೆಂಬರ್ 2025, 14:12 IST