ಶನಿವಾರ, 5 ಜುಲೈ 2025
×
ADVERTISEMENT

Comedk

ADVERTISEMENT

ಕಾಮೆಡ್‌–ಕೆ: ಮೂರನೇ ಸುತ್ತು ಮುಂದೂಡಿಕೆ

ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಡಕ್ಕೆ ಮಣಿದ ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್‌ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್‌–ಕೆ) ಮೂರನೇ ಸುತ್ತಿನ ಕೌನ್ಸೆಲಿಂಗ್‌ ಮುಂದೂಡಿದೆ.
Last Updated 28 ಆಗಸ್ಟ್ 2024, 15:04 IST
ಕಾಮೆಡ್‌–ಕೆ: ಮೂರನೇ ಸುತ್ತು ಮುಂದೂಡಿಕೆ

ಕಾಮೆಡ್‌–ಕೆ ಮೂರನೇ ಸುತ್ತು ಮುಂದೂಡಿಕೆಗೆ ಆಗ್ರಹ

ಎಂಜಿನಿಯರಿಂಗ್‌ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಮೆಡ್‌–ಕೆ 3ನೇ ಸುತ್ತಿನ ಕೌನ್ಸೆಲಿಂಗ್‌ ನಡೆಸದಂತೆ ಸೂಚಿಸಬೇಕು ಎಂದು ವಿದ್ಯಾರ್ಥಿ–ಪೋಷಕರು ಒತ್ತಾಯಿಸಿದ್ದಾರೆ.
Last Updated 24 ಆಗಸ್ಟ್ 2024, 15:49 IST
ಕಾಮೆಡ್‌–ಕೆ ಮೂರನೇ ಸುತ್ತು ಮುಂದೂಡಿಕೆಗೆ ಆಗ್ರಹ

ಕಾಮೆಡ್‌ಕೆ ‘ಯುಗೇಟ್‌’, ‘ಯುನಿಗೇಜ್‌’ ‍ಪ್ರವೇಶ ಪರೀಕ್ಷೆ ಮೇ 28ರಂದು

ರಾಜ್ಯದಲ್ಲಿ 22 ಸಾವಿರ ಎಂಜಿನಿಯರಿಂಗ್‌ ಸೀಟು ಲಭ್ಯ
Last Updated 3 ಮಾರ್ಚ್ 2023, 11:30 IST
ಕಾಮೆಡ್‌ಕೆ ‘ಯುಗೇಟ್‌’, ‘ಯುನಿಗೇಜ್‌’ ‍ಪ್ರವೇಶ ಪರೀಕ್ಷೆ ಮೇ 28ರಂದು

ಕಾಮೆಡ್ -ಕೆ: ಆರಂಭದಲ್ಲೇ ಪೂರ್ಣ ಶುಲ್ಕ ಭರ್ತಿ

ಸೀಟ್ ಬ್ಲಾಕಿಂಗ್ ಉಪಟಳಕ್ಕೆ ತೆರೆ
Last Updated 12 ನವೆಂಬರ್ 2021, 18:36 IST
ಕಾಮೆಡ್ -ಕೆ: ಆರಂಭದಲ್ಲೇ ಪೂರ್ಣ ಶುಲ್ಕ ಭರ್ತಿ

ಕಾಮೆಡ್–ಕೆ: ರಾಜ್ಯದ ವೀರೇಶ್ ಮೊದಲಿಗ

ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಕಾಮೆಡ್-ಕೆ ನಡೆಸಿದ ಪರೀಕ್ಷೆಯ ಫಲಿತಾಂಶ ಭಾನುವಾರ (ಸೆ. 26) ಪ್ರಕಟಗೊಂಡಿದ್ದು, ಬೆಂಗಳೂರಿನ ವೀರೇಶ್ ಬಿ. ಪಾಟೀಲ್ ಮೊದಲ ಸ್ಥಾನ ಪಡೆದಿದ್ದಾರೆ.
Last Updated 26 ಸೆಪ್ಟೆಂಬರ್ 2021, 19:08 IST
ಕಾಮೆಡ್–ಕೆ: ರಾಜ್ಯದ ವೀರೇಶ್ ಮೊದಲಿಗ

ಕಾಮೆಡ್‌–ಕೆ ಕೊನೆಕ್ಷಣದ ಸುತ್ತೋಲೆ ವಿದ್ಯಾರ್ಥಿಗಳಿಗೆ ಸೀಟು ಕೈ ತಪ್ಪಿದ ಆತಂಕ

ಕಾಮೆಡ್‌– ಕೆ ಕೊನೆ ಕ್ಷಣದಲ್ಲಿ ಹೊಸ ಸುತ್ತೋಲೆ ಹೊರಡಿಸಿದ ಕಾರಣ ಸಾವಿರಾರು ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಸೀಟು ವಂಚಿತರಾಗಿದ್ದಾರೆ ಎಂದು ದೂರಿರುವ ಪೋಷಕರು, ಈ ಬಗ್ಗೆ ಹಲವು ಕಾಮೆಡ್‌–ಕೆ ವಿದ್ಯಾರ್ಥಿಗಳ ಸಹಾಯವಾಣಿಗೆ ಇ– ಮೇಲ್‌ ಮೂಲಕ ದೂರು ನೀಡಿದ್ದಾರೆ.
Last Updated 30 ಡಿಸೆಂಬರ್ 2020, 21:09 IST
fallback

ಕಾಮೆಡ್‌–ಕೆ: ಸೀಟು ಬಿಟ್ಟು ಕೊಟ್ಟರೆ ₹50 ಸಾವಿರ

ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿವೆ ಸೀಟು ಹಂಚಿಕೆ ಪೋಸ್ಟ್‌ಗಳು
Last Updated 2 ಡಿಸೆಂಬರ್ 2020, 21:25 IST
ಕಾಮೆಡ್‌–ಕೆ: ಸೀಟು ಬಿಟ್ಟು ಕೊಟ್ಟರೆ ₹50 ಸಾವಿರ
ADVERTISEMENT

ಕಾಮೆಡ್ ಕೆ ಪ್ರವೇಶ ಪರೀಕ್ಷೆ ಜುಲೈ 25ಕ್ಕೆ ಮುಂದೂಡಿಕೆ

ಕೊರೊನಾ ಲಾಕ್‌ಡೌನ್‌ನಿಂದಾಗಿ ಕಾಮೆಡ್‌-ಕೆ ಪರೀಕ್ಷೆಯನ್ನು ಜುಲೈ 25ಕ್ಕೆ ಮುಂದೂಡಲಾಗಿದೆ.
Last Updated 11 ಜೂನ್ 2020, 14:25 IST
ಕಾಮೆಡ್ ಕೆ ಪ್ರವೇಶ ಪರೀಕ್ಷೆ ಜುಲೈ 25ಕ್ಕೆ ಮುಂದೂಡಿಕೆ

ಸರ್ಕಾರದ ಧೋರಣೆಯಿಂದ ಕಾಮೆಡ್‌ಕೆಗೆ ಲಾಭ: ಪೋಷಕರ ದೂರು

ಕಾಮೆಡ್‌ಕೆ (ಕರ್ನಾಟಕ ವೈದ್ಯ, ಎಂಜಿನಿಯರಿಂಗ್‌, ದಂತವೈದ್ಯ ಕಾಲೇಜುಗಳ ಒಕ್ಕೂಟ) ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಸಿಇಟಿಗಿಂತ ಮೊದಲೇ ಕೌನ್ಸೆಲಿಂಗ್‌ ನಡೆಸಿರುವುದರಿಂದ ಬಡ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ ಎಂದು ಪೋಷಕರು ದೂರಿದ್ದಾರೆ.
Last Updated 26 ಜುಲೈ 2018, 15:21 IST
ಸರ್ಕಾರದ ಧೋರಣೆಯಿಂದ ಕಾಮೆಡ್‌ಕೆಗೆ ಲಾಭ: ಪೋಷಕರ ದೂರು
ADVERTISEMENT
ADVERTISEMENT
ADVERTISEMENT