ಗುರುವಾರ, 17 ಜುಲೈ 2025
×
ADVERTISEMENT

Comedy

ADVERTISEMENT

Kunal Kamra Controversy | ಕುನಾಲ್ ಹಾಸ್ಯ: ‘ಮಹಾ’ದಲ್ಲಿ ಗದ್ದಲ

ಕ್ಷಮೆಯಾಚನೆಗೆ ಮುಖ್ಯಮಂತ್ರಿ ಆಗ್ರಹ l ಶಿವಸೇನಾ ಕಾರ್ಯಕರ್ತರ ಬಂಧನ
Last Updated 25 ಮಾರ್ಚ್ 2025, 0:30 IST
Kunal Kamra Controversy | ಕುನಾಲ್ ಹಾಸ್ಯ: ‘ಮಹಾ’ದಲ್ಲಿ ಗದ್ದಲ

ಗಂಭೀರ ಶಾಸ್ತ್ರಕ್ಕೂ ಹಾಸ್ಯದ ಅಂಗಿ ಹಾಕಬಲ್ಲ ಅ.ರಾ. ಮಿತ್ರ

ಪ್ರೊ.ಅ.ರಾ.ಮಿತ್ರರ ಕೃತಿ ಅವಲೋಕನ, ಅನಾವರಣ ಅಭಿನಂದನ ಸಮಾರಂಭ ಫೆಬ್ರುವರಿ 23ರ ಭಾನುವಾರ ಬೆಂಗಳೂರಿನ ಭಾರತೀಯ ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ ನಡೆಯಲಿದೆ.
Last Updated 23 ಫೆಬ್ರುವರಿ 2025, 0:10 IST
ಗಂಭೀರ ಶಾಸ್ತ್ರಕ್ಕೂ ಹಾಸ್ಯದ ಅಂಗಿ ಹಾಕಬಲ್ಲ ಅ.ರಾ. ಮಿತ್ರ

ಸ್ವರ್ಗದಲ್ಲಿರುವ ಪಾಲಕರು ಮೆಚ್ಚುವಂಥಾ ದೊಡ್ಡ ಸಿನಿಮಾ ಮಾಡುವಾಸೆ: ಶಾರುಕ್‌ ಖಾನ್

‘ನನ್ನ ತಾಯಿ ಈಗಲೂ ಒಂದು ನಕ್ಷತ್ರವಾಗಿ ಆಗಸದಲ್ಲಿ ಹೊಳೆಯುತ್ತಿದ್ದಾರೆ. ಅದು ಯಾವ ನಕ್ಷತ್ರ ಎಂಬುದೂ ನನಗೆ ಗೊತ್ತಿದೆ. ಅವರು ನೋಡುವಂಥ ದೊಡ್ಡ ಸಿನಿಮಾ ಮಾಡಬೇಕು ಎಂಬುದು ನನ್ನ ಮಹದಾಸೆ’ ಎಂದು ಬಾಲಿವುಡ್ ನಟ ಶಾರೂಕ್‌ ಖಾನ್ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.
Last Updated 17 ಅಕ್ಟೋಬರ್ 2024, 13:29 IST
ಸ್ವರ್ಗದಲ್ಲಿರುವ ಪಾಲಕರು ಮೆಚ್ಚುವಂಥಾ ದೊಡ್ಡ ಸಿನಿಮಾ ಮಾಡುವಾಸೆ: ಶಾರುಕ್‌ ಖಾನ್

ಬಿಜೆಪಿ ಶಾಸಕನಿಂದ ಬೆದರಿಕೆ: ಕಾಮಿಡಿಯನ್ ಡೇನಿಯಲ್ ಫರ್ನಾಂಡಿಸ್ ಶೋ ರದ್ದು

ಜೈನ ಸಮುದಾಯದ ಕುರಿತು ಹಾಸ್ಯ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು ಬೆದರಿಕೆ ಒಡ್ಡಿದ್ದ ಹಿನ್ನೆಲೆ ಶನಿವಾರ ಸಂಜೆ ನಡೆಯಬೇಕಿದ್ದ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಡೇನಿಯಲ್ ಫರ್ನಾಂಡಿಸ್ ಅವರ ಶೋ ರದ್ದಾಗಿದೆ ಎಂದು ವರದಿಯಾಗಿದೆ.
Last Updated 30 ಜೂನ್ 2024, 13:08 IST
ಬಿಜೆಪಿ ಶಾಸಕನಿಂದ ಬೆದರಿಕೆ: ಕಾಮಿಡಿಯನ್ ಡೇನಿಯಲ್ ಫರ್ನಾಂಡಿಸ್ ಶೋ ರದ್ದು

ಫೇಸ್‌ಬುಕ್‌ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಕಪಿಲ್‌ ಶರ್ಮಾ ಶೋನ ಮಾಜಿ ನಟ

ಜನಪ್ರಿಯ ಹಾಸ್ಯ ನಟ ಕಪಿಲ್‌ ಶರ್ಮಾ ಅವರೊಂದಿಗೆ ಕೆಲಸ ಮಾಡಿದ್ದ ನಟ ತೀರ್ಥಾನಂದ ರಾವ್‌ ಫೇಸ್‌ಬುಕ್‌ ಲೈವ್‌ಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Last Updated 14 ಜೂನ್ 2023, 11:28 IST
ಫೇಸ್‌ಬುಕ್‌ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಕಪಿಲ್‌ ಶರ್ಮಾ ಶೋನ ಮಾಜಿ ನಟ

ಮೈಸೂರು: ಥಿಯೇಟರ್ ಫೊಕ್ಸ್‌ನಿಂದ ಸ್ಟ್ಯಾಂಡಪ್ ಕಾಮಿಡಿ ನಾಳೆ

ಥಿಯೇಟರ್ ಫೊಕ್ಸ್ ತಂಡದಿಂದ ನಗರದ ಕಿರು ರಂಗಮಂದಿರದಲ್ಲಿ ಮೇ 13ರಂದು ಸಂಜೆ 6.30ಕ್ಕೆ ‘ಮೈಸೂರು ಸ್ಟ್ಯಾಂಡಪ್ ಕಾಮಿಡಿಯನ್ಸ್ ಕನ್ನಡ ಓಪನ್ ಮೈಕ್’ ಕಾಮಿಡಿ ಪ್ರದರ್ಶನ ಆಯೋಜಿಸಲಾಗಿದೆ.
Last Updated 11 ಮೇ 2023, 14:26 IST
ಮೈಸೂರು: ಥಿಯೇಟರ್ ಫೊಕ್ಸ್‌ನಿಂದ ಸ್ಟ್ಯಾಂಡಪ್ ಕಾಮಿಡಿ ನಾಳೆ

‘ತರ್ಲೆ’ಗಳ ತಿರುಗಾಟ ಶುರು: ತರ್ಲೆ ಬಾಕ್ಸ್‌ ತಂಡದ ನವೆಂಬರ್ ಕಾರ್ಯಕ್ರಮಗಳು

ಜನಪ್ರಿಯ ಹಾಸ್ಯ ಕಾರ್ಯಕ್ರಮಗಳ ಯುಟ್ಯೂಬ್‌ ಚಾನೆಲ್‌ ತಂಡ ‘ತರ್ಲೆ ಬಾಕ್ಸ್‌’ ನವೆಂಬರ್‌ನ ತಿರುಗಾಟ ಆರಂಭಿಸಿದೆ. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಈ ತಂಡ ಪ್ರವಾಸ ಆರಂಭಿಸಿದೆ.
Last Updated 3 ನವೆಂಬರ್ 2022, 10:21 IST
‘ತರ್ಲೆ’ಗಳ ತಿರುಗಾಟ ಶುರು: ತರ್ಲೆ ಬಾಕ್ಸ್‌ ತಂಡದ ನವೆಂಬರ್ ಕಾರ್ಯಕ್ರಮಗಳು
ADVERTISEMENT

LIVE| ನವರಾತ್ರಿ ಸಾಂಸ್ಕೃತಿಕ ಉತ್ಸವ: ಮುಖ್ಯಮಂತ್ರಿ ಚಂದ್ರು ಅವರಿಂದ ಹಾಸ್ಯ ಸಂಜೆ

ನವರಾತ್ರಿ ವರ್ಣ ವೈಭವ: ನಾನೇ ಕರ್ನಾಟಕದ ಶಾಶ್ವತ ಮುಖ್ಯಮಂತ್ರಿ
Last Updated 2 ಅಕ್ಟೋಬರ್ 2022, 10:52 IST
LIVE| ನವರಾತ್ರಿ ಸಾಂಸ್ಕೃತಿಕ ಉತ್ಸವ: ಮುಖ್ಯಮಂತ್ರಿ ಚಂದ್ರು ಅವರಿಂದ ಹಾಸ್ಯ ಸಂಜೆ

ಬಿಗಿ ಭದ್ರತೆ ನಡುವೆ ಹೈದರಾಬಾದ್‌ನಲ್ಲಿ ಮುನವ್ವರ್ ಫಾರೂಕಿ ಕಾರ್ಯಕ್ರಮ

ಕಮಿಡಿಯನ್ ಮುನವ್ವರ್ ಫಾರೂಕಿ ಕಾರ್ಯಕ್ರಮ
Last Updated 21 ಆಗಸ್ಟ್ 2022, 3:41 IST
ಬಿಗಿ ಭದ್ರತೆ ನಡುವೆ ಹೈದರಾಬಾದ್‌ನಲ್ಲಿ ಮುನವ್ವರ್ ಫಾರೂಕಿ ಕಾರ್ಯಕ್ರಮ

ಮುನವ್ವರ್ ಫಾರೂಕಿ ಕಾರ್ಯಕ್ರಮ ದಿಢೀರ್ ರದ್ದು

ಜಾಮೀನು ಬಳಿಕ ಕಾರ್ಯಕ್ರಮಕ್ಕೆ ನಿರ್ಬಂಧ
Last Updated 19 ಆಗಸ್ಟ್ 2022, 22:15 IST
ಮುನವ್ವರ್ ಫಾರೂಕಿ ಕಾರ್ಯಕ್ರಮ ದಿಢೀರ್ ರದ್ದು
ADVERTISEMENT
ADVERTISEMENT
ADVERTISEMENT