ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Comedy kiladigalu

ADVERTISEMENT

ಮದುವೆಯಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಸಂಜು ಬಸಯ್ಯ

ಜೀ ಕನ್ನಡ ವಾಹಿನಿ ಕಾಮಿಡಿ ಖಿಲಾಡಿಗಳು ಖ್ಯಾತಿಯ ನಟ ಸಂಜು ಬಸಯ್ಯ ಅವರು ಪಲ್ಲವಿ ಬಳ್ಳಾರಿ ಎನ್ನುವರನ್ನು ವಿವಾಹವಾಗಿದ್ದಾರೆ.
Last Updated 10 ಜೂನ್ 2023, 14:20 IST
ಮದುವೆಯಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಸಂಜು ಬಸಯ್ಯ

ಬೆದರಿಕೆ ಒಡ್ಡಿದರಾ ಕಾಮಿಡಿ ಕಿಲಾಡಿ ನಯನಾ? ಠಾಣೆ ಮೆಟ್ಟಿಲೇರಿದ ಹಾಸ್ಯ ಕಲಾವಿದರು

ವಾಹಿನಿಯೊಂದರ ರಿಯಾಲಿಟಿ ಶೋನಲ್ಲಿ ಬಂದಿದ್ದ ಹಣ ಹಂಚಿಕೊಳ್ಳುವ ವಿಚಾರವಾಗಿ ಹಾಸ್ಯ ಕಲಾವಿದರ ನಡುವೆ ಗಲಾಟೆ ಆಗಿದ್ದು, ಈ ಪ್ರಕರಣ ಠಾಣೆ ಮೆಟ್ಟಿಲೇರಿದೆ.
Last Updated 22 ನವೆಂಬರ್ 2022, 5:27 IST
ಬೆದರಿಕೆ ಒಡ್ಡಿದರಾ ಕಾಮಿಡಿ ಕಿಲಾಡಿ ನಯನಾ? ಠಾಣೆ ಮೆಟ್ಟಿಲೇರಿದ ಹಾಸ್ಯ ಕಲಾವಿದರು

ಕಾಮಿಡಿ ಕಿಲಾಡಿಗಳ ‘ಹಳ್ಳಿ ಹೈಕ್ಳ ಪ್ಯಾಟೆ ಲೈಫ್‌’ ಬಿಡುಗಡೆಗೆ ಸಿದ್ಧ

‘ಕಾಮಿಡಿ ಕಿಲಾಡಿಗಳು’ ಮತ್ತು ‘ಮಜಾ ಭಾರತ’ ರಿಯಾಲಿಟಿ ಷೋದಲ್ಲಿ ನಟಿಸಿರುವ ಬಹುತೇಕ ಕಲಾವಿದರನ್ನು ಬಳಸಿಕೊಂಡು ‘ಹಳ್ಳಿ ಹೈಕ್ಳ ಪ್ಯಾಟೆ ಲೈಫು’ ಎನ್ನುವ ಚಿತ್ರವನ್ನು ಹೊಸಬರ ತಂಡ ಸಿದ್ಧಪಡಿಸಿದೆ.
Last Updated 25 ಜನವರಿ 2022, 13:10 IST
ಕಾಮಿಡಿ ಕಿಲಾಡಿಗಳ ‘ಹಳ್ಳಿ ಹೈಕ್ಳ ಪ್ಯಾಟೆ ಲೈಫ್‌’ ಬಿಡುಗಡೆಗೆ ಸಿದ್ಧ

ಕಾಮಿಡಿ ಹಿಂದಿನ ಕಿಲಾಡಿ

‘ಹಾಸ್ಯ ಸರಣಿ ಅಂದರೆ ಕ್ರಿಕೆಟ್‌ ಮ್ಯಾಚ್‌ ಇದ್ದ ಹಾಗೆ. ಒಂದು ಬಾಲ್,‌ ಬ್ಯಾಟಿಗೆ ಬಡಿದು ಮೇಲಕ್ಕೆ ಚಿಮ್ಮಿ ಕೆಳಗಿಳಿಯುವುದನ್ನು ಹತ್ತಾರು ಕೋನದಲ್ಲಿ ತೋರಿಸುತ್ತಾರಲ್ಲಾ ಹಾಗೆ. ನಮಗೆ ಸಮಯ ಕೊಡುವ ವೀಕ್ಷಕನ ನಾಡಿಮಿಡಿತ ಅರಿತು ನಾವು ನ್ಯಾಯ ಕೊಡಬೇಕು’.
Last Updated 4 ಫೆಬ್ರುವರಿ 2021, 19:30 IST
ಕಾಮಿಡಿ ಹಿಂದಿನ ಕಿಲಾಡಿ

‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ: ದಿವ್ಯಾ ಕೈಹಿಡಿಯಲಿರುವ ಗೋವಿಂದೇಗೌಡ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನ ಮೊದಲ ಸೀಸನ್‌ನಲ್ಲಿ ನಗೆಯ ಮಿಂಚು ಹರಿಸಿದ್ದ ಗೋವಿಂದೇಗೌಡ(ಜಿಜಿ) ಮತ್ತು ದಿವ್ಯಾ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.
Last Updated 9 ಜನವರಿ 2019, 11:24 IST
‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ: ದಿವ್ಯಾ ಕೈಹಿಡಿಯಲಿರುವ ಗೋವಿಂದೇಗೌಡ

ಮಡೆನೂರು ಮನುಗೆ ಕಾಮಿಡಿ ಕಿಲಾಡಿ ಕಿರೀಟ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಸೀಸನ್‌ 2 ರಿಯಾಲಿಟಿ ಶೋನ ವಿಜೇತರಾಗಿ ಹಾಸನದ ಮಡೆನೂರು ಮನು ಹೊರಹೊಮ್ಮಿದ್ದು, ₹ 5 ಲಕ್ಷ ಚೆಕ್‌ ಮತ್ತು ಟ್ರೋಫಿ ನೀಡಲಾಯಿತು.
Last Updated 25 ಜೂನ್ 2018, 10:02 IST
ಮಡೆನೂರು ಮನುಗೆ ಕಾಮಿಡಿ ಕಿಲಾಡಿ ಕಿರೀಟ
ADVERTISEMENT
ADVERTISEMENT
ADVERTISEMENT
ADVERTISEMENT