GST, ವಾಣಿಜ್ಯ ತೆರಿಗೆ ಪ್ರಕರಣಗಳ ಪೀಠದ ನ್ಯಾ.ವರ್ಮಾ ಮನೆಯಲ್ಲಿ ಅಪಾರ ಹಣ: RS ಕಳವಳ
ವಾಣಿಜ್ಯ ತೆರಿಗೆ, ಜಿಎಸ್‌ಟಿ ಮೇಲ್ಮನವಿ ಪ್ರಕರಣಗಳ ಪೀಠದ ನ್ಯಾಯಮೂರ್ತಿಯಾಗಿರುವ ಯಶವಂತ ವರ್ಮಾ ಅವರ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದ್ದಕ್ಕೆ ರಾಜ್ಯಸಭೆಯಲ್ಲಿ ತೀವ್ರ ಕಳವಳ ವ್ಯಕ್ತವಾಯಿತುLast Updated 21 ಮಾರ್ಚ್ 2025, 10:20 IST