ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Computer

ADVERTISEMENT

ಚಾಮರಾಜನಗರ: ಕಾರಾಗೃಹದಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭ

ಮೈಸೂರಿನ ಇನ್ಫೊಸಿಸ್‌, ರೋಟರಿ ಪಂಚಶೀಲ ಸಹಯೋಗದೊಂದಿಗೆ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಗೆ ಕಂಪ್ಯೂಟರ್ ತರಬೇತಿ ಪಡೆಯಲು ಅನುಕೂಲವಾಗುವಂತೆ 10 ಕಂಪ್ಯೂಟರ್ ಮತ್ತು ಪ್ರಿಂಟರ್‌ ಸೌಲಭ್ಯಗಳನ್ನೊಳಗೊಂಡ ತರಬೇತಿ ಕೇಂದ್ರಕ್ಕೆ ಬುಧವಾರ ಚಾಲನೆ ಸಿಕ್ಕಿದೆ.
Last Updated 16 ನವೆಂಬರ್ 2023, 13:58 IST
ಚಾಮರಾಜನಗರ: ಕಾರಾಗೃಹದಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭ

ವಿಶ್ಲೇಷಣೆ: ಚಿಪ್ ಉದ್ಯಮದತ್ತ ಭಾರತದ ಚಿತ್ತ

ಹೊಸ ಅವಕಾಶಗಳು ವಿಪುಲವಾಗಿರುವಂತೆ ಅಸಂಖ್ಯ ಸವಾಲುಗಳೂ ಇವೆ
Last Updated 13 ನವೆಂಬರ್ 2023, 20:34 IST
ವಿಶ್ಲೇಷಣೆ: ಚಿಪ್ ಉದ್ಯಮದತ್ತ ಭಾರತದ ಚಿತ್ತ

ಕಂಪ್ಯೂಟರನ್ನು ವೈಫೈ ಹಾಟ್‌ಸ್ಪಾಟ್ ಆಗಿ ಬಳಸುವುದು ಹೇಗೆ?

ಕಂಪ್ಯೂಟರನ್ನೇ (ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್) ವೈಫೈ ಹಾಟ್‌ಸ್ಪಾಟ್ ಆಗಿ ಬಳಸಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಮೈಕ್ರೋಸಾಫ್ಟ್ ವಿಂಡೋಸ್ 10 ಹಾಗೂ ವಿಂಡೋಸ್ 11 ಕಾರ್ಯಾಚರಣಾ ವ್ಯವಸ್ಥೆಯ ಕಂಪ್ಯೂಟರುಗಳಲ್ಲಿ, ಆ್ಯಪಲ್‌ನ ಮ್ಯಾಕ್‌ಬುಕ್‌ಗಳಲ್ಲಿ ಈ ಆಯ್ಕೆ ಲಭ್ಯವಿದೆ.
Last Updated 5 ಸೆಪ್ಟೆಂಬರ್ 2023, 23:30 IST
ಕಂಪ್ಯೂಟರನ್ನು ವೈಫೈ ಹಾಟ್‌ಸ್ಪಾಟ್ ಆಗಿ ಬಳಸುವುದು ಹೇಗೆ?

Editorial | ಕಂಪ್ಯೂಟರ್ ಆಮದಿಗೆ ನಿರ್ಬಂಧ: ಸದುದ್ದೇಶವಿದ್ದರೂ ಸ್ಪಷ್ಟತೆ ಬೇಕು

ದೇಶದ ಸೇವಾ ಮತ್ತು ತಯಾರಿಕಾ ವಲಯಗಳಿಗೆ ಅತ್ಯಗತ್ಯವಾದ ಇಂಟರ್ನೆಟ್ ಹಾಗೂ ಕಂಪ್ಯೂಟರ್‌ಗಳ ಕೊರತೆಯಾಗದಂತೆ ಸರ್ಕಾರ ಅತೀವ ಕಾಳಜಿ ವಹಿಸಬೇಕಿದೆ
Last Updated 5 ಆಗಸ್ಟ್ 2023, 0:29 IST
Editorial | ಕಂಪ್ಯೂಟರ್ ಆಮದಿಗೆ ನಿರ್ಬಂಧ: ಸದುದ್ದೇಶವಿದ್ದರೂ ಸ್ಪಷ್ಟತೆ ಬೇಕು

ಲ್ಯಾಪ್‌ಟಾಪ್‌, ಟ್ಯಾಬ್ಲೆಟ್, ಪಿಸಿ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ ಹಾಗೂ ಪರ್ಸನಲ್ ಕಂಪ್ಯೂಟರ್‌ಗಳ ಆಮದಿಗೆ ಕೇಂದ್ರ ಸರ್ಕಾರ ಗುರುವಾರ ನಿರ್ಬಂಧ ಹೇರಿದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ತರಲಾಗಿದೆ ಎಂದು ವಿದೇಶ ವ್ಯವಹಾರಗಳ ಮಹಾನಿರ್ದೇಶಕರ ಪ್ರಕಟಣೆ ತಿಳಿಸಿದೆ.
Last Updated 3 ಆಗಸ್ಟ್ 2023, 7:32 IST
ಲ್ಯಾಪ್‌ಟಾಪ್‌, ಟ್ಯಾಬ್ಲೆಟ್, ಪಿಸಿ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

ಗುಜರಾತ್‌ನಲ್ಲಿ ₹ 22,540 ಕೋಟಿ ಮೊತ್ತದ ಸೆಮಿಕಂಡಕ್ಟರ್‌ ಘಟಕ ಸ್ಥಾಪನೆ: ಮೈಕ್ರಾನ್

ಕಂಪ್ಯೂಟರ್‌ ಸ್ಟೊರೇಜ್ ಚಿಪ್‌ ತಯಾರಿಸುವ ಮೈಕ್ರಾನ್‌ ಕಂಪನಿಯು ಗುಜರಾತ್‌ನಲ್ಲಿ ಸೆಮಿಕಂಡಕ್ಟರ್‌ ಜೋಡಣೆ ಮತ್ತು ಪರೀಕ್ಷಾ ಘಟಕ ಸ್ಥಾಪಿಸಲಿದೆ. ಇದರ ಒಟ್ಟು ಹೂಡಿಕೆಯು ₹22,540 ಕೋಟಿ ಆಗಲಿದೆ ಎಂದು ಕಂಪನಿಯು ಗುರುವಾರ ಹೇಳಿದೆ.
Last Updated 22 ಜೂನ್ 2023, 16:09 IST
ಗುಜರಾತ್‌ನಲ್ಲಿ ₹ 22,540 ಕೋಟಿ ಮೊತ್ತದ ಸೆಮಿಕಂಡಕ್ಟರ್‌ ಘಟಕ ಸ್ಥಾಪನೆ: ಮೈಕ್ರಾನ್

ಗುಳಿಗೆ ಗಾತ್ರದ ಗಣಕ ಭಂಡಾರ

ಸೂಪರ್‌ ಕಂಪ್ಯೂಟರಿನಷ್ಟು ಮಾಹಿತಿಯನ್ನು ಗುಳಿಗೆಯೊಂದರಲ್ಲಿ ಸಂಗ್ರಹಿಸಿ ಇಡಬಹುದಂತೆ!.
Last Updated 14 ಜೂನ್ 2023, 0:30 IST
ಗುಳಿಗೆ ಗಾತ್ರದ ಗಣಕ ಭಂಡಾರ
ADVERTISEMENT

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೋರ್ಸ್

ಭವಿಷ್ಯದಲ್ಲಿ ಮುಕ್ಕಾಲುಪಾಲು ತಂತ್ರಜ್ಞಾನಗಳು ‘ಕೃತಕ ಬುದ್ಧಿಮತ್ತೆ’ಯನ್ನು ಅವಲಂಬಿಸುವ ಸಾಧ್ಯತೆ ಇದೆ. ಬೆಳೆಯುತ್ತಿರುವ ಈ ಕ್ಷೇತ್ರಕ್ಕೆ ಮಾನವಸಂಪನ್ಮೂಲದ ಅಗತ್ಯವಿದೆ. ಇದಕ್ಕೆ ತಕ್ಕಂತೆ ‘ಎಐ’ ಕುರಿತಾದ ಹೊಸಹೊಸ ಕೋರ್ಸ್‌ಗಳು ಚಾಲ್ತಿಯಲ್ಲಿವೆ.
Last Updated 8 ಮೇ 2023, 2:30 IST
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೋರ್ಸ್

ಮಾನವನ ಮಿದುಳು ಕಣಗಳಿಂದ ಕಂಪ್ಯೂಟರ್!

ಮಾನವನ ಮಿದುಳಿನ ಕಣಗಳನ್ನು ಕೃತಕವಾಗಿ ಪ್ರಯೋಗಾಲಯದಲ್ಲಿ ಸೃಷ್ಟಿಸಿ ಅವನ್ನು ಕಂಪ್ಯೂಟರ್‌ ಪ್ರಾಸೆಸರ್‌ನಂತೆ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಒಂದು ಗಸಗಸೆ ಕಾಳಿನಷ್ಟು ಗಾತ್ರವಿರುವ ಮಿದುಳಿನ ಕಣವನ್ನು ಸೃಷ್ಟಿಸಿರುವ ವಿಜ್ಞಾನಿಗಳು, ಅದಕ್ಕೆ ವಿವಿಧ ಗಣಿತ ಸಂಜ್ಞೆಗಳನ್ನು ವಿಶ್ಲೇಷಿಸುವ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಈ ಪ್ರಯೋಗದಲ್ಲಿ ಯಶಸ್ಸು ಸಿಕ್ಕಿದ್ದು, ಹಾಲಿ ಬಳಕೆಯಲ್ಲಿರುವ ಕಂಪ್ಯೂಟರ್‌ ಪ್ರಾಸೆಸರ್ ಹಾಗೂ ಮದರ್‌ಬೋರ್ಡ್‌ಗಳ ಗಣಿತ ವಿಶ್ಲೇಷಣೆ, ಕಾರ್ಯಕ್ಷಮತೆ, ದಕ್ಷತೆಯನ್ನು ಕೆಲವೇ ದಶಕಗಳಲ್ಲಿ ಈ ಹೊಸ ತಂತ್ರಜ್ಞಾನ ಮೀರಿಸಲಿದೆ ಎಂದು ವಿಜ್ಞಾನಿಗಳು ಪ್ರಕಟಿಸಿದ್ದಾರೆ.
Last Updated 7 ಮಾರ್ಚ್ 2023, 19:30 IST
ಮಾನವನ ಮಿದುಳು ಕಣಗಳಿಂದ ಕಂಪ್ಯೂಟರ್!

ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಸೈಬರ್ ದಾಳಿ ಸಾಧ್ಯತೆ: ಇಟಲಿ ಸಂಸ್ಥೆ ಎಚ್ಚರಿಕೆ

ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಸೈಬರ್‌ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಇಟಲಿಯ ರಾಷ್ಟ್ರೀಯ ಸೈಬರ್‌ ಭದ್ರತಾ ಸಂಸ್ಥೆ ಹೇಳಿದೆ. ಸಿಸ್ಟಮ್‌ಗಳನ್ನು ರಕ್ಷಿಸಿಕೊಳ್ಳುವಂತೆ ಅದು ಜಗತ್ತಿನ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.
Last Updated 6 ಫೆಬ್ರವರಿ 2023, 8:32 IST
ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಸೈಬರ್ ದಾಳಿ ಸಾಧ್ಯತೆ: ಇಟಲಿ ಸಂಸ್ಥೆ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT