ಗುರುವಾರ, 16 ಅಕ್ಟೋಬರ್ 2025
×
ADVERTISEMENT

Computer education

ADVERTISEMENT

ಕೆನರಾ ಬ್ಯಾಂಕ್ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ‌

Computer Courses: ಬೆಂಗಳೂರು: ಕೆನರಾ ಬ್ಯಾಂಕ್ ವತಿಯಿಂದ ಉಚಿತ ಕಂಪ್ಯೂಟರ್‌ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಂಪ್ಯೂಟರ್‌ ಆಫೀಸ್‌ ಅಡ್ಮಿನಿಸ್ಟ್ರೇಶನ್‌, ಟ್ಯಾಲಿ, ಡೆಸ್ಕ್‌ಟಾಪ್‌ ಪಬ್ಲಿಷಿಂಗ್‌ ಹಾಗೂ ಹಾರ್ಡ್‌ವೇರ್‌ ಮತ್ತು ನೆಟ್‌ವರ್ಕ್‌ ಅಡ್ಮಿನಿಸ್ಟ್ರೇಶನ್‌ನಲ್ಲಿ ಮೂರು ತಿಂಗಳ ತರಬೇತಿ.
Last Updated 23 ಸೆಪ್ಟೆಂಬರ್ 2025, 23:43 IST
ಕೆನರಾ ಬ್ಯಾಂಕ್ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ‌

Video | ಪುತ್ತೂರು: 60 ಲಕ್ಷದ ಬಸ್‌ನಲ್ಲಿ ಕಂಪ್ಯೂಟರ್‌ ಶಿಕ್ಷಣ

ಅಬುಧಾಬಿಯಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ₹50 ಲಕ್ಷಗಳನ್ನು ಗೆದ್ದ ಪುತ್ತೂರಿನ ಕುಂಜೂರು ಪಂಜದ ಹನೀಫ್ ಈ ಹಣವನ್ನು ವ್ಯಯಿಸಿದ್ದು ತನ್ನ ಬಾಲ್ಯದ ಕನಸಿಗಾಗಿ.
Last Updated 11 ಫೆಬ್ರುವರಿ 2024, 12:20 IST
Video | ಪುತ್ತೂರು: 60 ಲಕ್ಷದ ಬಸ್‌ನಲ್ಲಿ ಕಂಪ್ಯೂಟರ್‌ ಶಿಕ್ಷಣ

ಎಸ್‌ಕ್ಯುಎಲ್: ಸರಳ, ಬಹುಪಯೋಗಿ ಪ್ರೋಗ್ರಾಮಿಂಗ್ ಭಾಷೆ

ಎಸ್‌ಕ್ಯುಎಲ್ –ಇದರ ವಿಸ್ತೃತ ರೂಪ Structured Query Language(SQL). ಇದನ್ನು ಕನ್ನಡದಲ್ಲಿ ‘ಸಂರಚಿಸಿದ ಭಾಷಾ ಪ್ರಶ್ನಾವಳಿ’ ಎನ್ನಬಹುದು. ಇದೊಂದು ಕಂಪ್ಯೂಟರ್‌ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್. ಇದನ್ನು ಕೋರ್ಸ್‌ ರೂಪದಲ್ಲಿ ಕಲಿಸುತ್ತಾರೆ.
Last Updated 27 ಆಗಸ್ಟ್ 2023, 23:30 IST
ಎಸ್‌ಕ್ಯುಎಲ್: ಸರಳ, ಬಹುಪಯೋಗಿ ಪ್ರೋಗ್ರಾಮಿಂಗ್ ಭಾಷೆ

ಲ್ಯಾಪ್‌ಟಾಪ್‌, ಕಂಪ್ಯೂಟರ್ ಆಮದಿಗೆ ನಿರ್ಬಂಧ

ಭದ್ರತೆಯ ಕಾರಣ ನೀಡಿದ ಕೇಂದ್ರ * ದೇಶಿ ಉತ್ಪಾದನೆ ಹೆಚ್ಚಿಸುವ ಉದ್ದೇಶ
Last Updated 3 ಆಗಸ್ಟ್ 2023, 14:44 IST
ಲ್ಯಾಪ್‌ಟಾಪ್‌, ಕಂಪ್ಯೂಟರ್ ಆಮದಿಗೆ ನಿರ್ಬಂಧ

ಗುಳಿಗೆ ಗಾತ್ರದ ಗಣಕ ಭಂಡಾರ

ಸೂಪರ್‌ ಕಂಪ್ಯೂಟರಿನಷ್ಟು ಮಾಹಿತಿಯನ್ನು ಗುಳಿಗೆಯೊಂದರಲ್ಲಿ ಸಂಗ್ರಹಿಸಿ ಇಡಬಹುದಂತೆ!.
Last Updated 14 ಜೂನ್ 2023, 0:30 IST
ಗುಳಿಗೆ ಗಾತ್ರದ ಗಣಕ ಭಂಡಾರ

ಸೈಬರ್‌ ಸೆಕ್ಯೂರಿಟಿ

ಕಂಪ್ಯೂಟರ್‌, ಇಂಟರ್ನೆಟ್‌ ಮತ್ತು ಸ್ಮಾರ್ಟ್‌ ಫೋನುಗಳು ಆಧುನಿಕ ಬದುಕಿನ ಆಧಾರಸ್ತಂಭಗಳಾಗಿರುವ ಹೊತ್ತಿನಲ್ಲೇ
Last Updated 21 ಮೇ 2023, 23:44 IST
ಸೈಬರ್‌ ಸೆಕ್ಯೂರಿಟಿ

ಬಂಟಕಲ್ ಕಾಲೇಜಿನ ವಿದ್ಯಾರ್ಥಿಗೆ ಉತ್ತಮ ವಿದ್ಯಾರ್ಥಿ ಪ್ರಶಸ್ತಿ

ಬಂಟಕಲ್ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‍ಮೆಂಟ್‌ ಕಾಲೇಜಿನ ಅಂತಿಮ ವರ್ಷದ ಗಣಕಯಂತ್ರ ವಿಭಾಗದ ವಿದ್ಯಾರ್ಥಿನಿ ಶುೃತ ವಿ. ಭಟ್ ಅವರು ಐಎಸ್‍ಟಿಇ ಕರ್ನಾಟಕ ರಾಜ್ಯ ವಿಭಾಗದ 2023ನೇ ಸಾಲಿನ ‘ಉತ್ತಮ ವಿದ್ಯಾರ್ಥಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
Last Updated 9 ಮೇ 2023, 11:35 IST
ಬಂಟಕಲ್ ಕಾಲೇಜಿನ ವಿದ್ಯಾರ್ಥಿಗೆ ಉತ್ತಮ ವಿದ್ಯಾರ್ಥಿ ಪ್ರಶಸ್ತಿ
ADVERTISEMENT

ಎಂ.ಸಿ.ಎ – ಎಂ.ಎಸ್ಸಿ ಯಾವುದು ಸೂಕ್ತ ?

ಎಂಎಸ್ಸಿ ಅಥವಾ ಎಂ ಸಿಎ ಕೋರ್ಸ್‌ನಲ್ಲಿ ಯಾವುದು ಬೆಸ್ಟ್‌ , ಯಾರು ಯಾವುದನ್ನು ಆಯ್ದುಕೊಳ್ಳಬೇಕು ಹೀಗೆ ಹಲವಾರು ಪ್ರಶ್ನೆಗಳಿಗೆ ಶಿಕ್ಷಣ ತಜ್ಞ ಪ್ರದೀಪ್‌ಕುಮಾರ್ ವಿ ಅವರು ಉತ್ತರ ನೀಡಿದ್ದಾರೆ.
Last Updated 30 ಏಪ್ರಿಲ್ 2023, 22:34 IST
ಎಂ.ಸಿ.ಎ – ಎಂ.ಎಸ್ಸಿ ಯಾವುದು ಸೂಕ್ತ ?

ಜಮ್ಮು-ಕಾಶ್ಮೀರ | ಕಾರಾಗೃಹದಲ್ಲಿ ಕೈದಿಗಳಿಗೆ ಕಂಪ್ಯೂಟರ್‌ ಕಲಿಕೆ

ಜೈಲಿನಿಂದ ಬಿಡುಗಡೆಯಾದ ನಂತರ ಕೈದಿಗಳಿಗೆ ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸಲು ನೆರವಾಗುವಂತೆ ಜಮ್ಮು–ಕಾಶ್ಮೀರದ ಭದೇರ್ವಾ ಜೈಲಿನಲ್ಲಿರುವ ಕೈದಿಗಳಿಗೆ ಕಂಪ್ಯೂಟರ್‌ ಶಿಕ್ಷಣ ನೀಡಲು ಜೈಲಿನ ಅಧಿಕಾರಿಗಳು ನಿರ್ಧರಿಸಿದ್ದಾರೆ.
Last Updated 29 ಏಪ್ರಿಲ್ 2023, 7:05 IST
ಜಮ್ಮು-ಕಾಶ್ಮೀರ | ಕಾರಾಗೃಹದಲ್ಲಿ ಕೈದಿಗಳಿಗೆ ಕಂಪ್ಯೂಟರ್‌ ಕಲಿಕೆ

ಅಷ್ಟಾಧ್ಯಾಯೀ ಪದಸೃಷ್ಟಿಯ ಮಹಾಯಂತ್ರ

ಅಷ್ಟಾಧ್ಯಾಯಿಯ ಭಾಷೆಯೂ ವ್ಯವಹಾರದಲ್ಲಿ ಬಳಸುವ ಭಾಷೆಗಿಂತ ಹೆಚ್ಚಾಗಿ ‘ಪ್ರೋಗ್ರಾಮಿಂಗ್ ಲಾಂಗ್ವೇಜ್‌’ಗೆ ಹತ್ತಿರವಾಗಿರುವುದರಿಂದ, ಅಷ್ಟಾಧ್ಯಾಯಿಯನ್ನು ಇಂದಿನ ವಿದ್ವಲ್ಲೋಕ ’ವರ್ಡ್‌ ಜನರೇಟಿಂಗ್’/‘ಅನಲೈಸಿಂಗ್‌ ಮೆಷಿನ್‌’ ಎಂಬಂತೆ ಪರಿಗಣಿಸಿದೆ...
Last Updated 20 ಡಿಸೆಂಬರ್ 2022, 19:30 IST
ಅಷ್ಟಾಧ್ಯಾಯೀ ಪದಸೃಷ್ಟಿಯ ಮಹಾಯಂತ್ರ
ADVERTISEMENT
ADVERTISEMENT
ADVERTISEMENT