ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

conductor

ADVERTISEMENT

ಕಕ್ಕೇರಾ | ಬಸ್ ಚಾಲಕ-ನಿರ್ವಾಹಕರಿಗೆ ಸನ್ಮಾನ

Transport Service: ಕಕ್ಕೇರಾ: ಎರಡು ವರ್ಷಗಳಿಂದ ಬಸ್ ಸಂಚಾರ ರದ್ದಾಗಿದ್ದ ದೇವದುರ್ಗ-ಪುಣೆ ಬಸ್ ಸಂಚಾರ ಪುನಃ ಆರಂಭವಾದ ಹಿನ್ನೆಲೆಯಲ್ಲಿ ಕಕ್ಕೇರಾ ಪಟ್ಟಣದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬಸ್ ಚಾಲಕ-ನಿರ್ವಾಹಕರಿಗೆ ಪೇಟ ತೊಡಿಸಿ ಸನ್ಮಾನಿಸಿದರು
Last Updated 5 ಡಿಸೆಂಬರ್ 2025, 7:07 IST
ಕಕ್ಕೇರಾ | ಬಸ್ ಚಾಲಕ-ನಿರ್ವಾಹಕರಿಗೆ ಸನ್ಮಾನ

ಕಂಡಕ್ಟರ್‌, ಮಾರ್ಷಲ್‌ಗೆ ಕೆ–ಸೆಟ್ ಅರ್ಹತೆ

KSET Success Stories: ಬಿಎಂಟಿಸಿ ಮಹಿಳಾ ಕಂಡಕ್ಟರ್ ಜಯಮ್ಮ ಮತ್ತು ಜಿಬಿಎ ಮಾರ್ಷಲ್ ಅರವಿಂದ ಅವರು ಕೆ–ಸೆಟ್‌ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ. ಈ ಫಲಿತಾಂಶವನ್ನು ಕೆಇಎ ಪ್ರಕಟಿಸಿದೆ.
Last Updated 29 ನವೆಂಬರ್ 2025, 16:29 IST
ಕಂಡಕ್ಟರ್‌, ಮಾರ್ಷಲ್‌ಗೆ ಕೆ–ಸೆಟ್ ಅರ್ಹತೆ

ಉತ್ತರ ಪ್ರದೇಶದಲ್ಲಿ ಸೆಮಿಕಂಡಕ್ಟರ್‌ ಘಟಕ: ಸಂಪುಟ ಒಪ್ಪಿಗೆ

Foxconn Joint Venture: ಉತ್ತರ ಪ್ರದೇಶದಲ್ಲಿ ₹3,700 ಕೋಟಿ ಹೂಡಿಕೆ ಆಕರ್ಷಿಸುವ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಸಂಪುಟ ಅನುಮೋದನೆ
Last Updated 14 ಮೇ 2025, 15:55 IST
ಉತ್ತರ ಪ್ರದೇಶದಲ್ಲಿ ಸೆಮಿಕಂಡಕ್ಟರ್‌ ಘಟಕ: ಸಂಪುಟ ಒಪ್ಪಿಗೆ

ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ; ನಿರ್ವಾಹಕನ ವಜಾಕ್ಕೆ ಸಚಿವರ ಸೂಚನೆ

ಬಂಧಿತ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಅಮಾನತು
Last Updated 24 ಏಪ್ರಿಲ್ 2025, 15:30 IST
ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ; ನಿರ್ವಾಹಕನ ವಜಾಕ್ಕೆ ಸಚಿವರ ಸೂಚನೆ

ಭಾಲ್ಕಿ | ಬಸ್ ಕಂಡಕ್ಟರ್ ಮೇಲೆ ಹಲ್ಲೆ: ಪ್ರತಿಭಟನೆ

ಭಾಲ್ಕಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಂಗಳವಾರ ಬಸ್ ನಿರ್ವಾಹಕ(ಕಂಡಕ್ಟರ್) ಶಶಿಕಾಂತ ರಾಮಚಂದ್ರ ಸೋನಕೇರಾ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಚಾಲಕರು, ನಿರ್ವಾಹಕರು ದಿಢೀರ್‌ ಪ್ರತಿಭಟನೆ ನಡೆಸಿದರು.
Last Updated 4 ಫೆಬ್ರುವರಿ 2025, 15:38 IST
ಭಾಲ್ಕಿ | ಬಸ್ ಕಂಡಕ್ಟರ್ ಮೇಲೆ ಹಲ್ಲೆ: ಪ್ರತಿಭಟನೆ

ಹೈದರಾಬಾದ್‌ | ಕಂಡಕ್ಟರ್ ಮೇಲೆ ಹಾವು ಎಸೆದ ಮಹಿಳೆ

ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರು ಬಸ್ ಮೇಲೆ ಬಾಟಲಿ ತೂರಿ, ಮಹಿಳಾ ಕಂಡಕ್ಟರ್ ಮೇಲೆ ಹಾವು ಎಸೆದ ವಿಚಿತ್ರ ಘಟನೆಯೊಂದು ಹೈದರಬಾದ್‌ನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 9 ಆಗಸ್ಟ್ 2024, 13:29 IST
ಹೈದರಾಬಾದ್‌ | ಕಂಡಕ್ಟರ್ ಮೇಲೆ ಹಾವು ಎಸೆದ ಮಹಿಳೆ

ಡಿಪೊ ಮ್ಯಾನೇಜರ್ ಕೊಠಡಿ ಮುಂದೆ ನೇಣು ಬಿಗಿದುಕೊಂಡು ಕಂಡಕ್ಟರ್ ಆತ್ಮಹತ್ಯೆ

suicide
Last Updated 8 ಆಗಸ್ಟ್ 2023, 13:51 IST
ಡಿಪೊ ಮ್ಯಾನೇಜರ್ ಕೊಠಡಿ ಮುಂದೆ ನೇಣು ಬಿಗಿದುಕೊಂಡು ಕಂಡಕ್ಟರ್ ಆತ್ಮಹತ್ಯೆ
ADVERTISEMENT

ವೃದ್ದೆಯ ಕೆನ್ನೆಗೆ ಹೊಡೆದ ಬಸ್‌ ನಿರ್ವಾಹಕಿ

ಹುಬ್ಬಳ್ಳಿ: ಕುಂದಗೋಳದಿಂದ ಹುಬ್ಬಳ್ಳಿಗೆ ಶುಕ್ರವಾರ ಬೆಳಿಗ್ಗೆ ಬರುತ್ತಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ವೃದ್ಧೆಯೊಬ್ಬರಿಗೆ ನಿರ್ವಾಹಕಿಯೊಬ್ಬರು ಕಪಾಳಕ್ಕೆ ಹೊಡೆದಿದ್ದಾರೆ.
Last Updated 23 ಜೂನ್ 2023, 22:47 IST
ವೃದ್ದೆಯ ಕೆನ್ನೆಗೆ ಹೊಡೆದ ಬಸ್‌ ನಿರ್ವಾಹಕಿ

ಮಹಿಳೆಯರನ್ನು ಕೆಳಗೆ ಇಳಿಸಿದ ನಿರ್ವಾಹಕನ ಜತೆ ವಾಗ್ವಾದ

ಕವಿತಾಳ (ರಾಯಚೂರು ಜಿಲ್ಲೆ): ಮಹಿಳಾ ಪ್ರಯಾಣಿಕರನ್ನು ಬಸ್‌ನಿಂದ ಕೆಳಗೆ ಇಳಿಸಿದ ನಿರ್ವಾಕನ ಜತೆ ಸಹ ಪ್ರಯಾಣಿಕರು ವಾಗ್ವಾದ ನಡೆಸಿದ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ.
Last Updated 12 ಜೂನ್ 2023, 14:15 IST
ಮಹಿಳೆಯರನ್ನು ಕೆಳಗೆ ಇಳಿಸಿದ ನಿರ್ವಾಹಕನ ಜತೆ ವಾಗ್ವಾದ

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಅತ್ಯಧಿಕ ಆದಾಯ ತಂದುಕೊಟ್ಟ ನಿರ್ವಾಹಕ

ಬೀದರ್: ಭಾಲ್ಕಿ ಬಸ್ ಡಿಪೊ ನಿರ್ವಾಹಕ ಆರ್.ಬಿ. ರಮೇಶ (ಐಸಿ ನಂ. 856) ಭಾಲ್ಕಿ-ಉದಗಿರ-ಹೈದರಾಬಾದ್ ಮಾರ್ಗ (ರೂಟ್ ಸಂಖ್ಯೆ 51ಬಿಎ)ದಲ್ಲಿ ಅತ್ಯಧಿಕ ಆದಾಯದ ಸಾಧನೆ ಮಾಡಿದ್ದಾರೆ.
Last Updated 17 ಮಾರ್ಚ್ 2023, 12:34 IST
 ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಅತ್ಯಧಿಕ ಆದಾಯ ತಂದುಕೊಟ್ಟ ನಿರ್ವಾಹಕ
ADVERTISEMENT
ADVERTISEMENT
ADVERTISEMENT