ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Congo

ADVERTISEMENT

ಕಾಂಗೋದಲ್ಲಿ ಭೂಕುಸಿತ: 15 ಜನರು ಸಾವು, 60 ಮಂದಿ ನಾಪತ್ತೆ

ಭಾರಿ ಮಳೆಯಿಂದಾಗಿ ನೈಋತ್ಯ ಕಾಂಗೋದಲ್ಲಿ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 15 ಜನರು ಮೃತಪಟ್ಟು, 60 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 15 ಏಪ್ರಿಲ್ 2024, 2:14 IST
ಕಾಂಗೋದಲ್ಲಿ ಭೂಕುಸಿತ: 15 ಜನರು ಸಾವು, 60 ಮಂದಿ ನಾಪತ್ತೆ

ಕಾಂಗೊ ಅಪಘಾತ: 18 ಜನರ ಸಾವು

ನೈರುತ್ಯ ಕಾಂಗೊದಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದ ಟ್ರಕ್‌ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದ್ದು, ಅದರಲ್ಲಿದ್ದ 18 ಜನ ಮೃತಪಟ್ಟಿದ್ದಾರೆ.
Last Updated 22 ಜನವರಿ 2024, 14:28 IST
ಕಾಂಗೊ ಅಪಘಾತ: 18 ಜನರ ಸಾವು

ಕಾಂಗೊ: ಪತ್ನಿ ಸೇರಿದಂತೆ 13 ಜನರನ್ನು ಕೊಂದ ಸೈನಿಕ

ತಾನು ಮನೆಗೆ ಬರುವ ಮುನ್ನವೇ ಮಗನ ಅಂತ್ಯಸಂಸ್ಕಾರ ಕಾರ್ಯಕ್ರಮ ನೆರವೇರಿಸಿದ ಪತ್ನಿ ಹಾಗೂ ಕುಟುಂಬದ ಇತರ 12 ಸದಸ್ಯರನ್ನು ಸೈನಿಕನೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ಈಶಾನ್ಯ ಕಾಂಗೊದಲ್ಲಿ ಭಾನುವಾರ ನಡೆದಿದೆ.
Last Updated 23 ಜುಲೈ 2023, 20:43 IST
ಕಾಂಗೊ: ಪತ್ನಿ ಸೇರಿದಂತೆ 13 ಜನರನ್ನು ಕೊಂದ ಸೈನಿಕ

ಕಾಂಗೋ ನಿರಾಶ್ರಿತರ ಶಿಬಿರದ ಮೇಲೆ ಬಂಡುಕೋರರ ದಾಳಿ: ಮಹಿಳೆ, ಮಕ್ಕಳು ಸೇರಿ 46 ಮಂದಿ ಸಾವು

ಪೂರ್ವ ಕಾಂಗೋದ ನಿರಾಶಿತರ ಶಿಬಿರದ ಮೇಲೆ ಬಂಡುಕೋರರು ದಾಳಿ ನಡೆಸಿದ್ದು, 46 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
Last Updated 13 ಜೂನ್ 2023, 4:55 IST
ಕಾಂಗೋ ನಿರಾಶ್ರಿತರ ಶಿಬಿರದ ಮೇಲೆ ಬಂಡುಕೋರರ ದಾಳಿ: ಮಹಿಳೆ, ಮಕ್ಕಳು ಸೇರಿ 46 ಮಂದಿ ಸಾವು

ಕಾಂಗೋ ಸಂಘರ್ಷ: ಕನಿಷ್ಠ 36 ಜನರನ್ನು ಕೊಂದ ಬಂಡುಕೋರರು

ಸಂಘರ್ಷ ಪೀಡಿತ ಪೂರ್ವ ಕಾಂಗೋದಲ್ಲಿ ಬಂಡುಕೋರರು ಕನಿಷ್ಠ 36 ಜನರನ್ನು ಹತ್ಯೆಗೈದಿದೆ ಎಂದು ಕಾಂಗೋ ಮಿಲಿಟರಿ ತಿಳಿಸಿದೆ.
Last Updated 10 ಮಾರ್ಚ್ 2023, 11:23 IST
ಕಾಂಗೋ ಸಂಘರ್ಷ: ಕನಿಷ್ಠ 36 ಜನರನ್ನು ಕೊಂದ ಬಂಡುಕೋರರು

ಕಾಂಗೋದಲ್ಲಿ ಸಶಸ್ತ್ರ ಗುಂಪುಗಳ ದಾಳಿ, 20ಕ್ಕೂ ಹೆಚ್ಚು ಜನರು ಸಾವು: ವಿಶ್ವಸಂಸ್ಥೆ

ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೋ (ಡಿಆರ್‌ಸಿ) ಸಶಸ್ತ್ರ ಗುಂಪುಗಳು ಕಳೆದ ವಾರಾಂತ್ಯದಲ್ಲಿ ನಡೆಸಿದ ದಾಳಿಯಲ್ಲಿ 20ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.
Last Updated 14 ಫೆಬ್ರುವರಿ 2023, 2:13 IST
ಕಾಂಗೋದಲ್ಲಿ ಸಶಸ್ತ್ರ ಗುಂಪುಗಳ ದಾಳಿ, 20ಕ್ಕೂ ಹೆಚ್ಚು ಜನರು ಸಾವು: ವಿಶ್ವಸಂಸ್ಥೆ

ಹೆಲಿಕಾಪ್ಟರ್‌ ಅಪಘಾತ: ಪಾಕಿಸ್ತಾನದ ಶಾಂತಿ ಪಾಲಕರು ಸೇರಿ 14 ಮಂದಿ ಸಾವು

ಕಾಂಗೋದಲ್ಲಿ ಶಾಂತಿ ನೆಲೆಸುವ ಸಂಬಂಧ ವಿಶ್ವಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಾಚರಣೆ ವೇಳೆ ಸಂಭವಿಸಿದ ಹೆಲಿಕ್ಯಾಪ್ಟರ್‌ ಅಪಘಾತದಲ್ಲಿ ಪಾಕಿಸ್ತಾನದ ಆರು ಸೈನಿಕರು ಮತ್ತು ವಿಶ್ವಸಂಸ್ಥೆಯ ಎಂಟು ಶಾಂತಿ ಪಾಲಕರು ಸೇರಿ 14 ಮಂದಿ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಕಚೇರಿ ತಿಳಿಸಿದೆ.
Last Updated 30 ಮಾರ್ಚ್ 2022, 14:05 IST
ಹೆಲಿಕಾಪ್ಟರ್‌ ಅಪಘಾತ: ಪಾಕಿಸ್ತಾನದ ಶಾಂತಿ ಪಾಲಕರು ಸೇರಿ 14 ಮಂದಿ ಸಾವು
ADVERTISEMENT

ಕ್ರಿಸ್‌ಮಸ್‌ ಸಂಭ್ರಮದಲ್ಲಿದವರ ಮೇಲೆ ಆತ್ಮಾಹುತಿ ದಾಳಿ: 6 ಸಾವು

ಪೂರ್ವ ಕಾಂಗೋಲಿಸ್‌ ಪಟ್ಟಣವೊಂದರಲ್ಲಿ ಕ್ರಿಸ್‌ಮಸ್‌ ದಿನದ ಆಚರಣೆಗೆ ಶನಿವಾರ ಬಾರ್‌ ಮತ್ತು ರೆಸ್ಟೋರೆಂಟ್‌ವೊಂದರಲ್ಲಿ ಸೇರಿದ್ದ ಜನರ ಗುಂಪಿನ ಮೇಲೆ ಆತ್ಮಾಹುತಿ ಬಾಂಬ್‌ ದಾಳಿಯೊಂದು ನಡೆದಿದ್ದು ದುರಂತದಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ.
Last Updated 26 ಡಿಸೆಂಬರ್ 2021, 10:41 IST
ಕ್ರಿಸ್‌ಮಸ್‌ ಸಂಭ್ರಮದಲ್ಲಿದವರ ಮೇಲೆ ಆತ್ಮಾಹುತಿ ದಾಳಿ: 6 ಸಾವು

ತನ್ನ ಕೇರ್ ಟೇಕರ್ ಮಡಿಲಲ್ಲಿ ಅಳುತ್ತಾ ಪ್ರಾಣ ಬಿಟ್ಟ ಜಗತ್ತಿನ ಜನಪ್ರಿಯ ಗೊರಿಲ್ಲಾ

2019 ರಲ್ಲಿ ಅರಣ್ಯ ಅಧಿಕಾರಿಗೆ ಸೆಲ್ಪಿ ಫೋಸ್ ಕೊಟ್ಟು ಜಗತ್ತಿನಾದ್ಯಂತ ವೈರಲ್ ಆಗಿದ್ದ ಕಾಂಗೊದ ಪರ್ವತ ವಾಸಿ ಗೋರಿಲ್ಲ ಕಳೆದ ಗುರುವಾರ ಪ್ರಾಣ ಬಿಟ್ಟಿದೆ. ಕಾಂಗೊದ ವಿರುಂಗಾ ನ್ಯಾಷನಲ್ ಪಾರ್ಕ್ ನ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ 'ನಡಕಾಸಿ' ಎಂಬ ಹೆಣ್ಣು ಗೊರಿಲ್ಲ ತಾನು ಸಾಯುವ ಘಳಿಗೆಯಲ್ಲಿ ತನ್ನ ಕೇರ್ ಟೇಕರ್ ನ ಮಡಿಲಲ್ಲಿ ಅಳುತ್ತಾ ಪ್ರಾಣ ಬಿಟ್ಟಿದೆ‌.
Last Updated 9 ಅಕ್ಟೋಬರ್ 2021, 7:57 IST
ತನ್ನ ಕೇರ್ ಟೇಕರ್ ಮಡಿಲಲ್ಲಿ ಅಳುತ್ತಾ ಪ್ರಾಣ ಬಿಟ್ಟ ಜಗತ್ತಿನ ಜನಪ್ರಿಯ ಗೊರಿಲ್ಲಾ

ಎಬೋಲಾವನ್ನು ಸೋಲಿಸಲಾಗಿದೆ: ಕಾಂಗೊ ಪ್ರಾಧ್ಯಾಪಕ ಜೀನ್‌–ಜಾಕ್ವೆಸ್

ಎಬೋಲಾವನ್ನು ಸೋಲಿಸಲಾಗಿದೆ. ಈ ಮಾರಣಾಂತಿಕ ಸೋಂಕನ್ನು ಲಸಿಕೆಗಳು ಮತ್ತು ವೈದ್ಯಕೀಯ ಚಿಕಿತ್ಸೆ ಮೂಲಕ ನಿಯಂತ್ರಣಕ್ಕೆ ತರಲಾಗಿದೆ’ ಎಂದು 40 ವರ್ಷಗಳ ಹಿಂದೆ ಎಬೋಲಾ ವೈರಾಣುವನ್ನು ಮೊದಲು ಪತ್ತೆ ಹಚ್ಚಿದ ಕಾಂಗೊ ಪ್ರಾಧ್ಯಾಪಕ ಜೀನ್‌–ಜಾಕ್ವೆಸ್ ಮುಯೆಂಬೆ ಹೇಳಿದರು.
Last Updated 17 ಸೆಪ್ಟೆಂಬರ್ 2021, 9:34 IST
ಎಬೋಲಾವನ್ನು ಸೋಲಿಸಲಾಗಿದೆ: ಕಾಂಗೊ ಪ್ರಾಧ್ಯಾಪಕ ಜೀನ್‌–ಜಾಕ್ವೆಸ್
ADVERTISEMENT
ADVERTISEMENT
ADVERTISEMENT