ಸೋಮವಾರ, 18 ಆಗಸ್ಟ್ 2025
×
ADVERTISEMENT

Consumer inflation

ADVERTISEMENT

ಸಗಟು ಹಣದುಬ್ಬರ 15 ತಿಂಗಳ ಕನಿಷ್ಠ

WPI Data India: ಆಹಾರ ವಸ್ತುಗಳು ಹಾಗೂ ಇಂಧನ ಬೆಲೆ ತಗ್ಗಿದ ಪರಿಣಾಮವಾಗಿ ಸಗಟು ಹಣದುಬ್ಬರ ದರವು ಜೂನ್ ತಿಂಗಳಲ್ಲಿ ಶೇಕಡ 0.13ಕ್ಕೆ ಇಳಿಕೆ ಕಂಡಿದೆ. ಇದು 15 ತಿಂಗಳ ಕನಿಷ್ಠ ಮಟ್ಟ. ಆದರೆ, ಜಾಗತಿಕ ಸಂಘರ್ಷಗಳ ಪರಿಣಾಮವಾಗಿ ಸಗಟು ಬೆಲೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.
Last Updated 14 ಜುಲೈ 2025, 7:52 IST
ಸಗಟು ಹಣದುಬ್ಬರ 15 ತಿಂಗಳ ಕನಿಷ್ಠ

ಚಿಲ್ಲರೆ ಹಣದುಬ್ಬರ: 14 ತಿಂಗಳ ಗರಿಷ್ಠ

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ (ಸಿಪಿಐ) ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ತಿಂಗಳಿನಲ್ಲಿ 14 ತಿಂಗಳ ಗರಿಷ್ಠ ಮಟ್ಟವಾದ ಶೇ 6.21ರಷ್ಟು ದಾಖಲಾಗಿದೆ.
Last Updated 12 ನವೆಂಬರ್ 2024, 12:37 IST
ಚಿಲ್ಲರೆ ಹಣದುಬ್ಬರ: 14 ತಿಂಗಳ ಗರಿಷ್ಠ

ಚಿಲ್ಲರೆ ಹಣದುಬ್ಬರ ಮೂರು ವರ್ಷಗಳ ಗರಿಷ್ಠ; ಶೇ 7.35ಕ್ಕೆ ಏರಿಕೆ

ಕೇಂದ್ರೀಯ ಸಾಂಖ್ಯಿಕ ಕಚೇರಿ ಸೋಮವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ,ಚಿಲ್ಲರೆ ಹಣದುಬ್ಬರ 2019ರ ಡಿಸೆಂಬರ್‌ನಲ್ಲಿ ಶೇ 7.35ಕ್ಕೆ ಏರಿಕೆಯಾಗಿದೆ.
Last Updated 13 ಜನವರಿ 2020, 12:52 IST
ಚಿಲ್ಲರೆ ಹಣದುಬ್ಬರ ಮೂರು ವರ್ಷಗಳ ಗರಿಷ್ಠ; ಶೇ 7.35ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT