ಕ್ಷೇಮ–ಕುಶಲ | ಕಾಫಿ– ಚಹಾಗಳ ರುಚಿಗೆ ಕೆಡದಿರಲಿ ಆರೋಗ್ಯ
Coffee and Tea Health Effects: ದಿನನಿತ್ಯದ ಕಾಫಿ ಮತ್ತು ಚಹಾ ಸೇವನೆ ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಕೆಫೀನ್ ಅಂಶ, ಸಕ್ಕರೆ ಮತ್ತು ಬೆಲ್ಲದ ಬಳಕೆ ಹಾಗೂ ಹಣ್ಣಿನ ರಸಕ್ಕಿಂತ ಹಣ್ಣಿನ ಸೇವನೆ ಏಕೆ ಉತ್ತಮ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.Last Updated 2 ಮಾರ್ಚ್ 2026, 22:30 IST