ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Contraceptive

ADVERTISEMENT

ಗರ್ಭನಿರೋಧಕ ಮಾತ್ರೆಗೆ ವೈದ್ಯರ ಶಿಫಾರಸು ಬೇಕಿಲ್ಲ: ಔಷಧ ಮಳಿಗೆಯಲ್ಲೇ ಲಭ್ಯ– ರಿಷಿ

ವೈದ್ಯರ ಶಿಫಾರಸಿಗಾಗಿ ವಾರಗಟ್ಟಲೆ ಕಾಯುವ ಗೋಜಿನಿಂದ ಮಹಿಳೆಯರನ್ನು ಪಾರು ಮಾಡಿರುವ ಇಂಗ್ಲೆಂಡ್ ಸರ್ಕಾರ, ಗರ್ಭನಿರೋಧಕ ಮಾತ್ರೆ ಖರೀದಿಗೆ ಸ್ಥಳೀಯ ಔಷಧ ಅಂಗಡಿಗೆ ತೆರಳಿದರೆ ಸಾಕು ಎಂದು ಆದೇಶಿಸಿದೆ.
Last Updated 16 ನವೆಂಬರ್ 2023, 15:26 IST
ಗರ್ಭನಿರೋಧಕ ಮಾತ್ರೆಗೆ ವೈದ್ಯರ ಶಿಫಾರಸು ಬೇಕಿಲ್ಲ: ಔಷಧ ಮಳಿಗೆಯಲ್ಲೇ ಲಭ್ಯ– ರಿಷಿ

ಪುರುಷರಿಗೂ ಬರಲಿದೆ ಗರ್ಭನಿರೋಧಕ ಚುಚ್ಚುಮದ್ದು: ಜಗತ್ತಿನ ಮೊದಲ ಪ್ರಯೋಗ ಯಶಸ್ವಿ

‘ಪುರುಷರಿಗಾಗಿ ಸಿದ್ಧಪಡಿಸಿರುವ ಗರ್ಭನಿರೋಧಕ ಚುಚ್ಚುಮದ್ದಿನ ಪ್ರಾಯೋಗಿಕ ಪರೀಕ್ಷೆ ಜಗತ್ತಿನಲ್ಲೇ ಮೊದಲ ಬಾರಿಗೆ ನಡೆದಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲದ ಇದು ಹೆಚ್ಚು ಪರಿಣಾಮಕಾರಿ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ಹೇಳಿದೆ.
Last Updated 19 ಅಕ್ಟೋಬರ್ 2023, 13:42 IST
ಪುರುಷರಿಗೂ ಬರಲಿದೆ ಗರ್ಭನಿರೋಧಕ ಚುಚ್ಚುಮದ್ದು: ಜಗತ್ತಿನ ಮೊದಲ ಪ್ರಯೋಗ ಯಶಸ್ವಿ

Explainer | ಸಂತಾನಕ್ಕೆ ಕಡಿವಾಣ

ಸ್ವಾತಂತ್ರ್ಯಾನಂತರ ರಚನೆಯಾದ ಮೊದಲ ಲೋಕಸಭೆಯಲ್ಲಿಯೇ ಜನಸಂಖ್ಯೆ ನಿಯಂತ್ರಣದ ಬಗ್ಗೆ ಚರ್ಚೆ ನಡೆದಿತ್ತು. 1951ರಲ್ಲೇ ಕುಟುಂಬ ಯೋಜನೆಯನ್ನು ಜಾರಿಮಾಡಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತಕ್ಕೆ ಪ್ರಾಪ್ತವಾಗಿದೆ. ಆದರೆ ಯೋಜನೆ ನಿರೀಕ್ಷಿತ ಪರಿಣಾಮ ಉಂಟುಮಾಡಿಲ್ಲ
Last Updated 16 ಮಾರ್ಚ್ 2020, 2:26 IST
Explainer | ಸಂತಾನಕ್ಕೆ ಕಡಿವಾಣ

ಸಂತಾನ ನಿಯಂತ್ರಣಕ್ಕೆ ಪುರುಷರಿಗೆ ಚುಚ್ಚುಮದ್ದು ಅನ್ವೇಷಣೆ: ಪ್ರಭಾವ 13 ವರ್ಷ!

ಸದ್ಯ ಸಂತಾನ ನಿಯಂತ್ರಣಕ್ಕೆ ಪುರುಷರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ (vasectomy)ಯೊಂದೇ ವೈದ್ಯಕೀಯ ಮಾರ್ಗ. ಈ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸದ್ಯ ಅನ್ವೇಷಣೆಗೊಂಡಿರುವ ಔಷಧವು ಪರ್ಯಾಯವಾಗಲಿದೆ.
Last Updated 21 ನವೆಂಬರ್ 2019, 11:35 IST
ಸಂತಾನ ನಿಯಂತ್ರಣಕ್ಕೆ ಪುರುಷರಿಗೆ ಚುಚ್ಚುಮದ್ದು ಅನ್ವೇಷಣೆ: ಪ್ರಭಾವ 13 ವರ್ಷ!
ADVERTISEMENT
ADVERTISEMENT
ADVERTISEMENT
ADVERTISEMENT