ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cooch Behar Trophy

ADVERTISEMENT

ಕ್ರಿಕೆಟಿಗನಾಗದಿದ್ದರೆ IITಗೆ ಹೋಗುತ್ತಿದ್ದ: ಪ್ರಜಾವಾಣಿ ಜೊತೆ ಪ್ರಖರ್ ತಂದೆ ಮಾತು

ನನ್ನ ಮಗ ಓದಿನಲ್ಲಿ ತುಂಬಾ ಜಾಣ. ಶೇ 97ರಷ್ಟು ಅಂಕಗಳನ್ನು ಪಡೆಯುತ್ತಾನೆ. ಐಐಟಿಗೆ ಹೋಗುವ ಸಾಮರ್ಥ್ಯ ಮತ್ತು ಪ್ರತಿಭೆ ಇರುವ ಹುಡುಗ. ಆದರೆ ಕ್ರಿಕೆಟ್‌ ಆಟವನ್ನು ಆಯ್ಕೆ ಮಾಡಿಕೊಂಡು ದೊಡ್ಡ ಸಾಧನೆಯತ್ತ ಹೆಜ್ಜೆ ಇಟ್ಟಿದ್ದಾನೆ. ಆತನ ಬೆಳವಣಿಗೆಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಲು ನಾವು ಬದ್ಧ - ಪ್ರಖರ್ ತಂದೆ
Last Updated 16 ಜನವರಿ 2024, 4:26 IST
ಕ್ರಿಕೆಟಿಗನಾಗದಿದ್ದರೆ IITಗೆ ಹೋಗುತ್ತಿದ್ದ: ಪ್ರಜಾವಾಣಿ ಜೊತೆ ಪ್ರಖರ್ ತಂದೆ ಮಾತು

ಕ್ರಿಕೆಟ್‌: ಕೂಚ್‌ ಬಿಹಾರ್‌ ಟ್ರೋಫಿ ಫೈನಲ್‌; ಪ್ರಖರ್‌, ಹರ್ಷಿಲ್‌ ಶತಕದ ಸೊಬಗು

ಆರಂಭಿಕ ಆಟಗಾರ ಪ್ರಖರ್‌ ಚತುರ್ವೇದಿ (ಔಟಾಗದೆ 110; 187ಎಸೆತ, 14 ಬೌಂಡರಿ) ಹಾಗೂ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಹರ್ಷಿಲ್‌ ಧರ್ಮಾನಿ (ಔಟಾಗದೆ 102; 135ಎ, 10ಬೌಂ, 4ಸಿ) ಶನಿವಾರ ಇಲ್ಲಿನ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶತಕ ಗಳಿಸಿ ಸಂಭ್ರಮಿಸಿದರು.
Last Updated 14 ಜನವರಿ 2024, 9:04 IST
ಕ್ರಿಕೆಟ್‌: ಕೂಚ್‌ ಬಿಹಾರ್‌ ಟ್ರೋಫಿ ಫೈನಲ್‌; ಪ್ರಖರ್‌, ಹರ್ಷಿಲ್‌ ಶತಕದ ಸೊಬಗು

Cooch Behar Trophy | 9 ವಿಕೆಟ್‌ಗಳ ಅಂತರದ ಜಯ: ಕರ್ನಾಟಕ ಫೈನಲ್‌ಗೆ

ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಆತಿಥೇಯ ಕರ್ನಾಟಕ ತಂಡ, ಇಲ್ಲಿ ನಡೆದ 19 ವರ್ಷದೊಳಗಿನವರ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 9 ವಿಕೆಟ್ ಅಂತದ ಜಯ ಸಾಧಿಸಿ ಫೈನಲ್‌ ಪ್ರವೇಶಿಸಿತು.
Last Updated 8 ಜನವರಿ 2024, 5:51 IST
Cooch Behar Trophy | 9 ವಿಕೆಟ್‌ಗಳ ಅಂತರದ ಜಯ: ಕರ್ನಾಟಕ ಫೈನಲ್‌ಗೆ

ಕೂಚ್‌ ಬಿಹಾರ್‌ ಟ್ರೋಫಿ; ಸೆಮಿಗೆ ಕರ್ನಾಟಕ

ಹಾರ್ದಿಕ್‌ ರಾಜ್‌ಗೆ 5 ವಿಕೆಟ್‌
Last Updated 2 ಜನವರಿ 2024, 0:08 IST
ಕೂಚ್‌ ಬಿಹಾರ್‌ ಟ್ರೋಫಿ; ಸೆಮಿಗೆ ಕರ್ನಾಟಕ

ಧೀರಜ್‌ ಅಮೋಘ ಶತಕ; ಸಮಿತ್‌ ದ್ರಾವಿಡ್‌ ಉತ್ತಮ ಬೌಲಿಂಗ್

ಕೂಚ್ ಬಿಹಾರ್‌ ಟ್ರೋಫಿ; ಕರ್ನಾಟಕ ಬಿಗಿ ಹಿಡಿತ
Last Updated 31 ಡಿಸೆಂಬರ್ 2023, 23:31 IST
ಧೀರಜ್‌ ಅಮೋಘ ಶತಕ; ಸಮಿತ್‌ ದ್ರಾವಿಡ್‌ ಉತ್ತಮ ಬೌಲಿಂಗ್

ಕೂಚ್ ಬಿಹಾರ್ ಟ್ರೋಫಿ: ಹಾರ್ದಿಕ್ ರಾಜ್ ಮಿಂಚು

ಕರ್ನಾಟಕದ ಹಾರ್ದಿಕ್ ರಾಜ್ ಸಿಡಿಸಿದ ಅಮೋಘ ಅರ್ಧ ಶತಕದ (ಅಜೇಯ 67 ರನ್) ಬಲದಿಂದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತರ ಪ್ರದೇಶ ವಿರುದ್ಧ 235 ರನ್ ಮೊತ್ತ ಕಲೆಹಾಕಿತು.
Last Updated 9 ಡಿಸೆಂಬರ್ 2023, 16:37 IST
ಕೂಚ್ ಬಿಹಾರ್ ಟ್ರೋಫಿ: ಹಾರ್ದಿಕ್ ರಾಜ್ ಮಿಂಚು

ಪ್ರಖರ್, ಕಾರ್ತಿಕೇಯ ಶತಕ: ಕರ್ನಾಟಕಕ್ಕೆ 128 ರನ್‌ ಮುನ್ನಡೆ

ಕೂಚ್ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿ
Last Updated 2 ಡಿಸೆಂಬರ್ 2023, 19:08 IST
ಪ್ರಖರ್, ಕಾರ್ತಿಕೇಯ ಶತಕ: ಕರ್ನಾಟಕಕ್ಕೆ 128 ರನ್‌ ಮುನ್ನಡೆ
ADVERTISEMENT

ಕೂಚ್‌ ಬಿಹಾರ್‌ ಟ್ರೋಫಿ | ಇಶಾನ್, ಧೀರಜ್‌ ದಾಳಿ: ಕರ್ನಾಟಕದ ಬಿಗಿ ಹಿಡಿತ

ಮಗನ ಆಟ ನೋಡಿದ ರಾಹುಲ್‌ ದ್ರಾವಿಡ್ ದಂಪತಿ
Last Updated 1 ಡಿಸೆಂಬರ್ 2023, 23:02 IST
ಕೂಚ್‌ ಬಿಹಾರ್‌ ಟ್ರೋಫಿ | ಇಶಾನ್, ಧೀರಜ್‌ ದಾಳಿ: ಕರ್ನಾಟಕದ ಬಿಗಿ ಹಿಡಿತ

ಕೂಚ್‌ ಬಿಹಾರ್ ಕ್ರಿಕೆಟ್ ಟೂರ್ನಿ: ಕರ್ನಾಟಕಕ್ಕೆ ಮೊದಲ ದಿನವೇ ಇನಿಂಗ್ಸ್‌ ಮುನ್ನಡೆ

ಕರ್ನಾಟಕ ತಂಡದ ಮಾರಕ ಸ್ಪಿನ್‌ ದಾಳಿಗೆ ಹಿಮಾಚಲ ಪ್ರದೇಶ ತಬ್ಬಿಬ್ಬು
Last Updated 19 ನವೆಂಬರ್ 2022, 20:35 IST
ಕೂಚ್‌ ಬಿಹಾರ್ ಕ್ರಿಕೆಟ್ ಟೂರ್ನಿ: ಕರ್ನಾಟಕಕ್ಕೆ ಮೊದಲ ದಿನವೇ ಇನಿಂಗ್ಸ್‌ ಮುನ್ನಡೆ

ಕೂಚ್‌ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿ: ಕರ್ನಾಟಕಕ್ಕೆ ಮೊದಲ ಜಯದ ತವಕ

ಒಂದು ಪಂದ್ಯ ಗೆದ್ದಿರುವ ಹಿಮಾಚಲ
Last Updated 19 ನವೆಂಬರ್ 2022, 17:45 IST
ಕೂಚ್‌ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿ: ಕರ್ನಾಟಕಕ್ಕೆ ಮೊದಲ ಜಯದ ತವಕ
ADVERTISEMENT
ADVERTISEMENT
ADVERTISEMENT