ಶುಕ್ರವಾರ, 4 ಜುಲೈ 2025
×
ADVERTISEMENT

Cooking gas

ADVERTISEMENT

Cooking Gas Price Hike | ಅಡುಗೆ ಅನಿಲ ದರ ₹50 ಏರಿಕೆ: ಇಂದಿನಿಂದಲೇ ಅನ್ವಯ

ಉಜ್ವಲಾ ಯೋಜನೆಯ ಫಲಾನುಭವಿಗಳಿಗೂ ತಟ್ಟಿದ ಬಿಸಿ
Last Updated 7 ಏಪ್ರಿಲ್ 2025, 15:51 IST
Cooking Gas Price Hike | ಅಡುಗೆ ಅನಿಲ ದರ ₹50 ಏರಿಕೆ: ಇಂದಿನಿಂದಲೇ ಅನ್ವಯ

ರಾಜಸ್ಥಾನ | ಅಡುಗೆ ಅನಿಲ ಸಿಲಿಂಡರ್ ಸ್ಫೋಟ, ಐವರಿಗೆ ಗಾಯ

ರಾಜಸ್ಥಾನದ ಪ್ರತಾಪ್‌ಗಢ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಐದು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಸೆಪ್ಟೆಂಬರ್ 2024, 2:42 IST
ರಾಜಸ್ಥಾನ | ಅಡುಗೆ ಅನಿಲ ಸಿಲಿಂಡರ್ ಸ್ಫೋಟ, ಐವರಿಗೆ ಗಾಯ

ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ

ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿದ್ದು, ವಿನೋದ್ ರಾಥೋಡ್ ಎಂಬುವವರು ಗಾಯಗೊಂಡಿದ್ದಾರೆ. ಮನೆಯ ಗೋಡೆಗಳು ಕುಸಿದುಬಿದ್ದಿವೆ.
Last Updated 17 ಏಪ್ರಿಲ್ 2023, 23:00 IST
ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ

ಅಡುಗೆ ಅನಿಲ ರಿಫಿಲ್ಲಿಂಗ್ ದಂಧೆ: ಗೋಗ್ಯಾಸ್ ಏಜೆನ್ಸಿ ಮಾಲೀಕನ ಸೆರೆ

ಬೆಂಗಳೂರು: ಅಡುಗೆ ಅನಿಲ ರಿಫಿಲ್ಲಿಂಗ್ ದಂಧೆ ನಡೆಸುತ್ತಿದ್ದ ಆರೋಪದಡಿ ಗೋ ಗ್ಯಾಸ್ ಏಜೆನ್ಸಿ ಮಾಲೀಕ ಸೇರಿ ಐವರನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ‘ಬಿಟಿಎಂ ಎರಡನೇ ಹಂತದ ನಿವಾಸಿ ಎಂ.ಸುಮಂತ್ (32), ದೀಪಕ್ (30), ರಾಜು (21), ಪ್ರಕಾಶ್ (21) ಹಾಗೂ ರಿತಿಕ್ (19) ಬಂಧಿತರು. ಇವರಿಂದ ₹ 35 ಲಕ್ಷ ಮೌಲ್ಯದ 694 ಸಿಲಿಂಡರ್ ಹಾಗೂ 75 ರಿಫಿಲ್ಲಿಂಗ್ ರಾಡ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಜಂಟಿ ಕಮಿಷನರ್ ಎಸ್‌.ಡಿ. ಶರಣಪ್ಪ ತಿಳಿಸಿದರು.
Last Updated 21 ಮಾರ್ಚ್ 2023, 22:21 IST
ಅಡುಗೆ ಅನಿಲ ರಿಫಿಲ್ಲಿಂಗ್ ದಂಧೆ: ಗೋಗ್ಯಾಸ್ ಏಜೆನ್ಸಿ ಮಾಲೀಕನ ಸೆರೆ

ಆಳ–ಅಗಲ| ಏರುತ್ತಲೇ ಇದೆ LPG ಬೆಲೆ: 3 ವರ್ಷಗಳಲ್ಲಿ ಶೇ 90 ರಷ್ಟು ಏರಿಕೆ

ಮೂರು ವರ್ಷಗಳಲ್ಲಿ ಶೇ 90ರಷ್ಟು ಏರಿಕೆ
Last Updated 2 ಮಾರ್ಚ್ 2023, 2:59 IST
ಆಳ–ಅಗಲ| ಏರುತ್ತಲೇ ಇದೆ LPG ಬೆಲೆ: 3 ವರ್ಷಗಳಲ್ಲಿ ಶೇ 90 ರಷ್ಟು ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT