ಮೂತ್ರಪಿಂಡ ಶಸ್ತ್ರಚಿಕಿತ್ಸೆ ಯಶಸ್ವಿ: ಸಚಿವಾಲಯಕ್ಕೆ ಮರಳಲಿರುವ ಜೇಟ್ಲಿ
ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಮೂರು ತಿಂಗಳು ಸುದೀರ್ಘ ಬಿಡುವು ಪಡೆದಿದ್ದ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಗುರುವಾರ ಮರಳಲಿದ್ದಾರೆ.Last Updated 23 ಆಗಸ್ಟ್ 2018, 5:45 IST