ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Corporate Tax

ADVERTISEMENT

ಕಾರ್ಪೊರೇಟ್‌ ತೆರಿಗೆ ಕಡಿತ: ಎರಡೇ ವರ್ಷದಲ್ಲಿ ಸರ್ಕಾರಕ್ಕೆ ₹2.28ಲಕ್ಷ ಕೋಟಿ ನಷ್ಟ

ಕಾರ್ಪೊರೇಟ್‌ ಕಂಪನಿಗಳ ಗಳಿಕೆಯ ಮೇಲಿನ ತೆರಿಗೆ ಪ್ರಮಾಣವನ್ನು 2019–20ನೇ ಸಾಲಿನಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರವು ಕಡಿತ ಮಾಡಿತ್ತು.
Last Updated 5 ಜನವರಿ 2024, 0:30 IST
ಕಾರ್ಪೊರೇಟ್‌ ತೆರಿಗೆ ಕಡಿತ: ಎರಡೇ ವರ್ಷದಲ್ಲಿ ಸರ್ಕಾರಕ್ಕೆ ₹2.28ಲಕ್ಷ ಕೋಟಿ ನಷ್ಟ

ಕಾರ್ಪೊರೇಟ್‌ ತೆರಿಗೆ: ಮುಂಗಡ ಪಾವತಿ ಹೆಚ್ಚಳ

ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳ ಮುಂಗಡ ತೆರಿಗೆ ಪಾವತಿಯು ಶೇ 49ರಷ್ಟು ಹೆಚ್ಚಾಗಿದ್ದು, ₹ 1.09 ಲಕ್ಷ ಕೋಟಿಗಳಿಗೆ ತಲುಪಿದೆ ಎಂದು ಸಿಬಿಡಿಟಿ ಮೂಲಗಳು ತಿಳಿಸಿವೆ.
Last Updated 17 ಡಿಸೆಂಬರ್ 2020, 12:55 IST
ಕಾರ್ಪೊರೇಟ್‌ ತೆರಿಗೆ: ಮುಂಗಡ ಪಾವತಿ ಹೆಚ್ಚಳ

ಲಾಕ್‌ಡೌನ್: ಜೂನ್ ತ್ರೈಮಾಸಿಕದಲ್ಲಿ ಒಟ್ಟು ತೆರಿಗೆ ಸಂಗ್ರಹ ಶೇ 31ರಷ್ಟು ಕುಸಿತ

ಮುಂಗಡ ಕಾರ್ಪೊರೇಟ್‌ ತೆರಿಗೆ ಸಂಗ್ರಹದಲ್ಲಿ ಶೇ 79ರಷ್ಟು ಇಳಿಕೆಯಾಗಿದೆ.
Last Updated 16 ಜೂನ್ 2020, 11:10 IST
ಲಾಕ್‌ಡೌನ್: ಜೂನ್ ತ್ರೈಮಾಸಿಕದಲ್ಲಿ ಒಟ್ಟು ತೆರಿಗೆ ಸಂಗ್ರಹ ಶೇ 31ರಷ್ಟು ಕುಸಿತ

ಮಂದಗತಿ ಆರ್ಥಿಕತೆ: ನೇರ ತೆರಿಗೆ ಸಂಗ್ರಹ ಕುಸಿತ ನಿರೀಕ್ಷೆ

ಮಂದಗತಿಯ ಆರ್ಥಿಕತೆ ಮತ್ತು ಕಾರ್ಪೊರೇಟ್‌ ತೆರಿಗೆ ಕಡಿತದಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ನೇರ ತೆರಿಗೆ ಸಂಗ್ರಹವು ಶೇ 2.3ರಷ್ಟು ಮಾತ್ರ ಹೆಚ್ಚಳಗೊಂಡಿದೆ.
Last Updated 1 ಜನವರಿ 2020, 19:46 IST
ಮಂದಗತಿ ಆರ್ಥಿಕತೆ: ನೇರ ತೆರಿಗೆ ಸಂಗ್ರಹ ಕುಸಿತ ನಿರೀಕ್ಷೆ

ಸರ್ಕಾರದ ವಿತ್ತೀಯ ಕೊರತೆ ಹೆಚ್ಚಳ ಸಾಧ್ಯತೆ

ಕಂಪನಿ ತೆರಿಗೆ ಕಡಿತ; ಆರ್ಥಿಕಚೇತರಿಕೆಗೆ ಪೂರಕ: ಮೂಡಿಸ್‌
Last Updated 21 ಸೆಪ್ಟೆಂಬರ್ 2019, 19:43 IST
ಸರ್ಕಾರದ ವಿತ್ತೀಯ ಕೊರತೆ ಹೆಚ್ಚಳ ಸಾಧ್ಯತೆ

ತೆರಿಗೆ ದರ ಕಡಿತದ ಬಂಪರ್‌ ಕೊಡುಗೆ

ಆರ್ಥಿಕ ಪ್ರಗತಿ ಕುಸಿತ ತಡೆಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಕ್ರಮ:
Last Updated 20 ಸೆಪ್ಟೆಂಬರ್ 2019, 20:29 IST
ತೆರಿಗೆ ದರ ಕಡಿತದ ಬಂಪರ್‌ ಕೊಡುಗೆ

ಕಾರ್ಪೊರೇಟ್ ತೆರಿಗೆ ಕಡಿತದಿಂದ ಹೆಚ್ಚಲಿದೆ ಆರ್ಥಿಕ ಕೊರತೆ

ತೆರಿಗೆ ಮೂಲದ ಆದಾಯದಲ್ಲಿ ಭಾರಿ ಪ್ರಮಾಣದ ಖೋತಾ ಸಾಧ್ಯತೆ
Last Updated 20 ಸೆಪ್ಟೆಂಬರ್ 2019, 19:41 IST
 ಕಾರ್ಪೊರೇಟ್ ತೆರಿಗೆ ಕಡಿತದಿಂದ ಹೆಚ್ಚಲಿದೆ ಆರ್ಥಿಕ ಕೊರತೆ
ADVERTISEMENT

ಜಗತ್ತಿನ ಅತಿ ದುಬಾರಿ ಕಾರ್ಯಕ್ರಮ ಹೌಡಿ ಮೋದಿ: ರಾಹುಲ್‌ ಗಾಂಧಿ  

₹1.4 ಲಕ್ಷ ಕೋಟಿ ವೆಚ್ಚದಲ್ಲಿ ಹೌಡಿಮೋದಿ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದ್ದು, ಇದು ವಿಶ್ವದಲ್ಲೇ ಅತಿ ಅದ್ಧೂರಿಯಾಗಿ ನಡೆಸುತ್ತಿರುವ ಕಾರ್ಯಕ್ರಮವಾಗಿದೆ ಎಂದು ರಾಹುಲ್‌ ಹೇಳಿದ್ದಾರೆ.
Last Updated 20 ಸೆಪ್ಟೆಂಬರ್ 2019, 16:28 IST
ಜಗತ್ತಿನ ಅತಿ ದುಬಾರಿ ಕಾರ್ಯಕ್ರಮ ಹೌಡಿ ಮೋದಿ: ರಾಹುಲ್‌ ಗಾಂಧಿ  

ಕಾರ್ಪೊರೇಟ್‌ ತೆರಿಗೆ ಕಡಿತದಿಂದಾಗಿ ಉದ್ಯೋಗವಕಾಶ ಸೃಷ್ಟಿ: ನರೇಂದ್ರ ಮೋದಿ

ದೇಶಿಯ ಹಾಗೂ ಹೊಸದಾಗಿ ಸ್ಥಾಪನೆಯಾಗುವ ಕಂಪನಿಗಳ ಮೇಲಿನ ಕಾರ್ಪೊರೇಟ್‌ ತೆರಿಗೆಯನ್ನು ಕಡಿತ ಮಾಡಿರುವ ವಿತ್ತ ಸಚಿವಾಲಯದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
Last Updated 20 ಸೆಪ್ಟೆಂಬರ್ 2019, 14:17 IST
ಕಾರ್ಪೊರೇಟ್‌ ತೆರಿಗೆ ಕಡಿತದಿಂದಾಗಿ ಉದ್ಯೋಗವಕಾಶ ಸೃಷ್ಟಿ: ನರೇಂದ್ರ ಮೋದಿ

ಕಾರ್ಪೊರೇಟ್‌ ತೆರಿಗೆ ಕಡಿತ ಘೋಷಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 

ದೇಶಿಯ ಹಾಗೂ ಹೊಸದಾಗಿ ಸ್ಥಾಪನೆಯಾಗುವ ಕಂಪನಿಗಳ ಮೇಲಿನಕಾರ್ಪೊರೇಟ್‌ ತೆರಿಗೆಯನ್ನುಕಡಿತ ಮಾಡಲಾಗುವುದುಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಘೋಷಣೆ ಮಾಡಿದ್ದಾರೆ.
Last Updated 20 ಸೆಪ್ಟೆಂಬರ್ 2019, 9:31 IST
ಕಾರ್ಪೊರೇಟ್‌ ತೆರಿಗೆ ಕಡಿತ ಘೋಷಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 
ADVERTISEMENT
ADVERTISEMENT
ADVERTISEMENT