ಗುರುವಾರ, 3 ಜುಲೈ 2025
×
ADVERTISEMENT

Costa Rica

ADVERTISEMENT

ಭಾರತೀಯ ವಲಸಿಗರ ವಾಪಸ್‌ ಪ್ರಕ್ರಿಯೆ: ಕೋಸ್ಟರಿಕಾ ನೆರವು

ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿರುವ ಭಾರತ ಮತ್ತು ಮಧ್ಯ ಏಷ್ಯಾದ ವಲಸಿಗರನ್ನು ವಾಪಸು ಕಳುಹಿಸುವ ಪ್ರಕ್ರಿಯೆಗೆ ನೆರವಾಗಲು ಕೋಸ್ಟರಿಕಾ ಒಪ್ಪಿದೆ ಎಂದು ಅಧಿಕೃತ ವರದಿಗಳು ಮಂಗಳವಾರ ತಿಳಿಸಿವೆ.
Last Updated 18 ಫೆಬ್ರುವರಿ 2025, 12:56 IST
ಭಾರತೀಯ ವಲಸಿಗರ ವಾಪಸ್‌ ಪ್ರಕ್ರಿಯೆ: ಕೋಸ್ಟರಿಕಾ ನೆರವು

ಕೊಪಾ ಅಮೆರಿಕಾ ಫುಟ್‌ಬಾಲ್ ಟೂರ್ನಿ: ಬ್ರೆಜಿಲ್ ಜೊತೆ ‘ಡ್ರಾ’ ಮಾಡಿಕೊಂಡ ಕೋಸ್ಟರಿಕಾ

ಕೋಸ್ಟರಿಕಾ ತಂಡದವರು ಕೋಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪ್ರಬಲ ಬ್ರೆಜಿಲ್ ತಂಡದ ಜೊತೆ ಗೋಲಿಲ್ಲದೇ ಡ್ರಾ ಮಾಡಿಕೊಂಡು ಅಚ್ಚರಿಗೆ ಕಾರಣರಾದರು.
Last Updated 25 ಜೂನ್ 2024, 13:05 IST
ಕೊಪಾ ಅಮೆರಿಕಾ ಫುಟ್‌ಬಾಲ್ ಟೂರ್ನಿ: ಬ್ರೆಜಿಲ್ ಜೊತೆ ‘ಡ್ರಾ’ ಮಾಡಿಕೊಂಡ ಕೋಸ್ಟರಿಕಾ

FIFA World Cup: ಜಪಾನ್‌ಗೆ ಅನಿರೀಕ್ಷಿತ ಆಘಾತ

ಫುಲೆರ್‌ ಗೋಲು; ಕೋಸ್ಟರಿಕಾ ಗೆಲುವು
Last Updated 27 ನವೆಂಬರ್ 2022, 13:42 IST
FIFA World Cup: ಜಪಾನ್‌ಗೆ ಅನಿರೀಕ್ಷಿತ ಆಘಾತ

ಕೋಸ್ಟರಿಕಾ ಪ್ರವಾಸದಲ್ಲಿ ಸೂರ್ಯ –ಜ್ಯೋತಿಕಾ ದಂಪತಿ: ವಿಡಿಯೊ ವೈರಲ್

ಸಿನಿಮಾಗಳಿಂದ ಕೊಂಚ ಬಿಡುವು ಪಡೆದಿರುವ ಬಹುಭಾಷಾ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ದಂಪತಿ ವಿಹಾರಕ್ಕೆಂದು ಉತ್ತರ ಅಮೆರಿಕದ ಕೋಸ್ಟರಿಕಾಕ್ಕೆ ತೆರಳಿದ್ದಾರೆ.
Last Updated 24 ಜೂನ್ 2022, 7:02 IST
ಕೋಸ್ಟರಿಕಾ ಪ್ರವಾಸದಲ್ಲಿ ಸೂರ್ಯ –ಜ್ಯೋತಿಕಾ ದಂಪತಿ: ವಿಡಿಯೊ ವೈರಲ್

ಕುಟಿನ್ಹೊ, ನೇಮರ್ ಮಿಂಚಿನ ಆಟ

ಸಮಬಲದ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯ; ಹೆಚ್ಚುವರಿ ಅವಧಿಯಲ್ಲಿ ಸಂಭ್ರಮಿಸಿದ ಸಾಂಬಾ ನಾಡಿನ ತಂಡ
Last Updated 22 ಜೂನ್ 2018, 20:18 IST
ಕುಟಿನ್ಹೊ, ನೇಮರ್ ಮಿಂಚಿನ ಆಟ

ಕುಟಿನೊ, ನೇಮರ್ ಮ್ಯಾಜಿಕ್: ಪಂದ್ಯ ಗೆದ್ದ ಬ್ರೆಜಿಲ್

ವಿಶ್ವಕಪ್ ಫುಟ್‍ಬಾಲ್ ಪಂದ್ಯದ ಕೊನೆ ನಿಮಿಷದಲ್ಲಿ ಎರಡು ಗೋಲು ಬಾರಿಸುವ ಮೂಲಕ ಬ್ರೆಜಿಲ್ ತಂಡ ಕೋಸ್ಟರಿಕಾ ತಂಡವನ್ನು ಪರಾಭವಗೊಳಿಸಿ ಗೆಲುವಿನ ನಗೆ ಬೀರಿದೆ. 91ನೇ ನಿಮಿಷದಲ್ಲಿ ಫಿಲಿಪ್ಪಿ ಕುಟಿನೊ ಮತ್ತು ನೇಮರ್ ಹೊಡೆದೆ ಗೋಲುಗಳಿಂದ ಬ್ರೆಜಿಲ್ ಗೆಲುವು ಸಾಧಿಸಿದೆ.
Last Updated 22 ಜೂನ್ 2018, 14:43 IST
ಕುಟಿನೊ, ನೇಮರ್ ಮ್ಯಾಜಿಕ್: ಪಂದ್ಯ ಗೆದ್ದ ಬ್ರೆಜಿಲ್
ADVERTISEMENT
ADVERTISEMENT
ADVERTISEMENT
ADVERTISEMENT