ಬೇಸಿಗೆಗೆ ಕೂಲ್ ಕೂಲ್ ಕಾಟನ್ ಸೀರೆ
ಹತ್ತಿ ಬಟ್ಟೆಗಳು ದೇಹಕ್ಕೂ ಮನಸ್ಸಿಗೂ ಹಿತವೆನಿಸುತ್ತವೆ. ಅದರಲ್ಲಿಯೂ ಕಾಟನ್ ಸೀರೆಗಳು ಸರಳವಾಗಿಯೂ ಸುಂದರವಾಗಿಯೂ ಕಾಣಬೇಕೆನ್ನುವವರ ಅಚ್ಚುಮೆಚ್ಚು. ಬೇಸಿಗೆ ಮಾತ್ರವಲ್ಲದೇ ಎಲ್ಲ ಕಾಲದಲ್ಲಿಯೂ ಟ್ರೆಂಡಿಯಾಗಿ ಕಾಣಿಸುವ ಈ ಸೀರೆಗಳಲ್ಲಿಯೂ ಹಲವು ಬಗೆಗಳಿವೆ. ಆಯಾ ಪ್ರದೇಶದ ಕಲಾತ್ಮಕ ಕುಸುರಿಯು ಕಾಟನ್ ಸೀರೆಗಳ ಅಂದವನ್ನು ದ್ವಿಗುಣಗೊಳಿಸುತ್ತದೆ. Last Updated 24 ಮಾರ್ಚ್ 2023, 19:30 IST