ಗುರುವಾರ, 3 ಜುಲೈ 2025
×
ADVERTISEMENT

Couples

ADVERTISEMENT

ಪರಸ್ಪರ ಪ್ರೀತಿಸಿ ಭಿಕ್ಷುಕನೊಂದಿಗೆ ಓಡಿಹೋದ ಆರು ಮಕ್ಕಳ ತಾಯಿ!

ಆರು ಮಕ್ಕಳ ತಾಯಿಯೊಬ್ಬರು ಭಿಕ್ಷುಕನೊಂದಿಗೆ ಓಡಿಹೋಗಿರುವ ಘಟನೆ ಉತ್ತರಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದೆ.
Last Updated 7 ಜನವರಿ 2025, 13:40 IST
ಪರಸ್ಪರ ಪ್ರೀತಿಸಿ ಭಿಕ್ಷುಕನೊಂದಿಗೆ ಓಡಿಹೋದ ಆರು ಮಕ್ಕಳ ತಾಯಿ!

ತುಮಕೂರು: ವಿಚ್ಛೇದನಕ್ಕೆ ಬಂದು ಒಂದಾದ 18 ಜೋಡಿ

ತುಮಕೂರು: ವಿವಾಹ ವಿಚ್ಛೇದನ ಕೋರಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದ 13 ಜೋಡಿಗಳು ಸೇರಿದಂತೆ ಜಿಲ್ಲೆಯಲ್ಲಿ 18 ಜೋಡಿಗಳು ಕಹಿ ಘಟನೆ ಮರೆತು ಒಂದಾಗಿವೆ.
Last Updated 16 ಜುಲೈ 2024, 4:11 IST
ತುಮಕೂರು: ವಿಚ್ಛೇದನಕ್ಕೆ ಬಂದು ಒಂದಾದ 18 ಜೋಡಿ

ದಂಪತಿ ಜಗಳ: ದೆಹಲಿಯಲ್ಲಿ ಇಳಿದ ಜರ್ಮನಿಯಿಂದ ಬ್ಯಾಂಕಾಕ್‌ಗೆ ಹೊರಟಿದ್ದ ವಿಮಾನ

ದಂಪತಿಗಳ ನಡುವಣ ಜಗಳದಿಂದಾಗಿ ಜರ್ಮನಿಯ ಮ್ಯೂನಿಕ್‌ನಿಂದ ಥಾಯ್ಲೆಂಡ್‌ನ ಬ್ಯಾಂಕಾಕ್‌ನತ್ತ ಹೊರಟಿದ್ದ ಲುಫ್ತಾನ್ಸಾ ಏರ್‌ಲೈನ್ಸ್‌ನ ವಿಮಾನ ಮಾರ್ಗ ಬದಲಿಸಿ ದೆಹಲಿಯಲ್ಲಿ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ನವೆಂಬರ್ 2023, 11:31 IST
ದಂಪತಿ ಜಗಳ: ದೆಹಲಿಯಲ್ಲಿ ಇಳಿದ ಜರ್ಮನಿಯಿಂದ ಬ್ಯಾಂಕಾಕ್‌ಗೆ ಹೊರಟಿದ್ದ ವಿಮಾನ

ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ 10 ಜೋಡಿಗಳನ್ನು ಒಂದು ಮಾಡಿದ ನ್ಯಾಯಾಲಯ

ಲೋಕ ಅದಾಲತ್‌ನಲ್ಲಿ ಜಿಲ್ಲೆಯಲ್ಲಿ 7362 ವಿವಿಧ ಪ್ರಕರಣಗಳು ಇತ್ಯರ್ಥ, ₹ 10 ಕೋಟಿ ಪರಿಹಾರ ನೀಡಲು ಆದೇಶ
Last Updated 13 ಮಾರ್ಚ್ 2022, 11:37 IST
ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ 10 ಜೋಡಿಗಳನ್ನು ಒಂದು ಮಾಡಿದ ನ್ಯಾಯಾಲಯ

Hug Day 2022: ‘ಹಗ್‌ ಡೇ’ ಸಂಗಾತಿಗಳ ಬಾಂಧವ್ಯ ಗಟ್ಟಿಗೊಳಿಸಲಿದು ಸುದಿನ

ಪ್ರೇಮಿಗಳ ವಾರದ ಆರನೇ ದಿನ ಅಂದರೆ ಫೆಬ್ರುವರಿ 12ರಂದು ‘ಹಗ್‌ ಡೇ’ (ಅಪ್ಪುಗೆಯ ದಿನ) ಎಂದು ಆಚರಿಸಲಾಗುತ್ತದೆ. ‘ಅಪ್ಪುಗೆ’ ಎಂಬುದು ಬಾಂಧವ್ಯ ಬೆಸುಗೆಯಲ್ಲಿ ಮಹತ್ವದ ಹೆಜ್ಜೆ.
Last Updated 12 ಫೆಬ್ರುವರಿ 2022, 6:52 IST
Hug Day 2022: ‘ಹಗ್‌ ಡೇ’ ಸಂಗಾತಿಗಳ ಬಾಂಧವ್ಯ ಗಟ್ಟಿಗೊಳಿಸಲಿದು ಸುದಿನ

Promise Day 2022: ಪ್ರೇಮಿಗಳ ಪಾಲಿಗೆ ‘ಪ್ರಾಮಿಸ್ ಡೇ’ ಯಾಕಿಷ್ಟು ಮಹತ್ವ?

ಪ್ರೇಮಿಗಳ ವಾರದ ಐದನೇ ದಿನ ಅಂದರೆ ಫೆಬ್ರುವರಿ 11ರಂದು ‘ಪ್ರಾಮಿಸ್ ಡೇ’ (ಭರವಸೆಯ ದಿನ) ಎಂದು ಆಚರಿಸಲಾಗುತ್ತದೆ. ಈ ದಿನ ಪ್ರೇಮಿಗಳು ಮತ್ತು ದಂಪತಿಗಳು ತಮ್ಮ ಸಂಬಂಧ ಹಾಗೂ ಪ್ರೀತಿಯ ಬಗ್ಗೆ ಭರವಸೆಯನ್ನು ನೀಡುವುದು ವಿಶೇಷ.
Last Updated 11 ಫೆಬ್ರುವರಿ 2022, 5:29 IST
Promise Day 2022: ಪ್ರೇಮಿಗಳ ಪಾಲಿಗೆ ‘ಪ್ರಾಮಿಸ್ ಡೇ’ ಯಾಕಿಷ್ಟು ಮಹತ್ವ?

Teddy Day 2022: ಪ್ರಿಯತಮೆಗೆ ‘ಟೆಡ್ಡಿ’ ಉಡುಗೊರೆ ನೀಡುವುದು ಯಾಕೆ ಗೊತ್ತಾ?

ರೋಸ್ ಡೇ, ಪ್ರಪೋಸ್ ಡೇ ಮತ್ತು ಚಾಕೊಲೇಟ್ ಡೇ ಆಚರಿಸಿದ ನಂತರ ಇದೀಗ ಮುದ್ದಾದ ಟೆಡ್ಡಿಯೊಂದಿಗೆ ನೀವೂ ನಿಮ್ಮ ಪ್ರೀತಿಪಾತ್ರರ ಬಳಿ ಪ್ರೀತಿಯನ್ನು ವ್ಯಕ್ತಪಡಿಸಲು ಸಿದ್ಧರಾಗಿ!
Last Updated 10 ಫೆಬ್ರುವರಿ 2022, 5:58 IST
Teddy Day 2022: ಪ್ರಿಯತಮೆಗೆ ‘ಟೆಡ್ಡಿ’ ಉಡುಗೊರೆ ನೀಡುವುದು ಯಾಕೆ ಗೊತ್ತಾ?
ADVERTISEMENT

ಗೂಗಲ್‌ ಮೀಟ್‌ನಲ್ಲಿ ಅತಿಥಿಗಳು, ಜೊಮ್ಯಾಟೊದಿಂದ ಊಟ: ಹೀಗೊಂದು ಅಪರೂಪದ ಮದುವೆ

ಪಶ್ಚಿಮ ಬಂಗಾಳದಲ್ಲಿ ಸರ್ಕಾರ ವಿಧಿಸಿರುವ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸದೆ ಅದಿತಿ ದಾಸ್ -ಸಂದೀಪನ್ ಸರ್ಕಾರ್ ಜೋಡಿ ಆನ್‌ಲೈನ್‌ ಮೂಲಕ ಮದುವೆಯಾಗಲು ನಿರ್ಧರಿಸಿದೆ.
Last Updated 19 ಜನವರಿ 2022, 9:52 IST
ಗೂಗಲ್‌ ಮೀಟ್‌ನಲ್ಲಿ ಅತಿಥಿಗಳು, ಜೊಮ್ಯಾಟೊದಿಂದ ಊಟ: ಹೀಗೊಂದು ಅಪರೂಪದ ಮದುವೆ

ಏನಾದ್ರೂ ಕೇಳ್ಬೋದು | ದಂಪತಿಗಳಲ್ಲಿ ಲೈಂಗಿಕ ಜ್ಞಾನದ ಕೊರತೆ

ದಂಪತಿಗಳಲ್ಲಿ ಲೈಂಗಿಕ ಜ್ಞಾನದ ಕೊರತೆ
Last Updated 24 ಡಿಸೆಂಬರ್ 2021, 20:30 IST
ಏನಾದ್ರೂ ಕೇಳ್ಬೋದು | ದಂಪತಿಗಳಲ್ಲಿ ಲೈಂಗಿಕ ಜ್ಞಾನದ ಕೊರತೆ

ಪ್ರಚಲಿತ Podcast: ಟ್ರೆಂಡ್ ಆಗುತ್ತಿದೆ ಮಗುಮುಕ್ತ ಜೀವನಶೈಲಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 17 ಜುಲೈ 2021, 3:50 IST
ಪ್ರಚಲಿತ Podcast: ಟ್ರೆಂಡ್ ಆಗುತ್ತಿದೆ ಮಗುಮುಕ್ತ ಜೀವನಶೈಲಿ
ADVERTISEMENT
ADVERTISEMENT
ADVERTISEMENT