ದಯಾಮರಣ ಕೋರಿ ಅರ್ಜಿ ಸಲ್ಲಿಸಲು ಬಂದಿದ್ದ ಬಾಲಕ ಕೋರ್ಟ್ ಆವರಣದಲ್ಲಿಯೇ ಕೊನೆಯುಸಿರು!
ದಯಾಮರಣ ಕೋರಿ ಅರ್ಜಿ ಸಲ್ಲಿಸಲು ಪೋಷಕರ ಜತೆ ಬಂದಿದ್ದ ಅನಾರೋಗ್ಯದಿಂದ ಬಳಲುತ್ತಿದ್ದ 10 ವರ್ಷದ ಬಾಲಕನೊಬ್ಬ ನ್ಯಾಯಾಲಯದ ಆವರಣದಲ್ಲೇ ಅಸುನೀಗಿದ ಘಟನೆ ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿ ಮಂಗಳವಾರ ನಡೆದಿದೆ.Last Updated 1 ಜೂನ್ 2021, 14:19 IST