ಗುರುವಾರ, 16 ಅಕ್ಟೋಬರ್ 2025
×
ADVERTISEMENT

cow meat

ADVERTISEMENT

ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ದನದ ಮಾಂಸದ ಬಿರಿಯಾನಿ, ಕಬಾಬ್ ನೀಡಿ ಆಕ್ರೋಶ

Cow meat demonstration: ಚಿಕ್ಕಮಗಳೂರು: ನಗರದ ದನದ ಮಾಂಸದ ಹೋಟೆಲ್‌ಗಳನ್ನು ಬಂದ್ ಮಾಡಿಸುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ದನದ ಮಾಂಸದ ಬಿರಿಯಾನಿ ಮತ್ತು ಕಬಾಬ್‌ ನೀಡುವ ಮೂಲಕ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
Last Updated 15 ಅಕ್ಟೋಬರ್ 2025, 13:34 IST
ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ದನದ ಮಾಂಸದ ಬಿರಿಯಾನಿ, ಕಬಾಬ್ ನೀಡಿ ಆಕ್ರೋಶ

ಉಪ್ಪಿನಂಗಡಿ | ಹಟ್ಟಿಯಿಂದ ದನ ಕಳವು ಪ್ರಕರಣ: ಮೂವರ ಬಂಧನ

Cattle Smuggling: ಹಟ್ಟಿಯಿಂದ ದನ ಕಳವು ಮಾಡಿ ದನದ ಮಾಲೀಕನ ತೋಟದಲ್ಲೇ ವಧಿಸಿ ಕರುಳು ಸಹಿತ ಹೊಟ್ಟೆಯೊಳಗಿನ ತ್ಯಾಜ್ಯವನ್ನು ಅಲ್ಲೇ ಎದೆದು ದನದ ಮಾಂಸದೊಂದಿಗೆ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ
Last Updated 6 ಸೆಪ್ಟೆಂಬರ್ 2025, 4:05 IST
ಉಪ್ಪಿನಂಗಡಿ | ಹಟ್ಟಿಯಿಂದ ದನ ಕಳವು ಪ್ರಕರಣ: ಮೂವರ ಬಂಧನ

ಕದ್ರಿ: ಗೋಮಾಂಸ ಸಾಗಿಸುತ್ತಿದ್ದ ಗೂಡ್ಸ್ ರಿಕ್ಷಾ ವಶ

ಮಂಗಳೂರಿನಲ್ಲಿ ಅನಧಿಕೃತವಾಗಿ ಗೋ ಮಾಂಸವನ್ನು ಸಾಗಿಸುತ್ತಿದ್ದ ಗೂಡ್ಸ್ ರಿಕ್ಷಾವನ್ನು ಕದ್ರಿ ಠಾಣೆಯ ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.
Last Updated 10 ಮಾರ್ಚ್ 2025, 6:33 IST
ಕದ್ರಿ: ಗೋಮಾಂಸ ಸಾಗಿಸುತ್ತಿದ್ದ ಗೂಡ್ಸ್ ರಿಕ್ಷಾ ವಶ

8 ಆರೋಪಿಗಳ ಬಂಧನ, 724 ಕೆ.ಜಿ ಗೋಮಾಂಸ ವಶ

ಬಾದಾಮಿ (ಬಾಗಲಕೋಟೆ ಜಿಲ್ಲೆ): ಪಟ್ಟಣದ ಹೊರವಲಯದ ತೋಟವೊಂದರಲ್ಲಿ 15ಕ್ಕೂ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
Last Updated 30 ಜೂನ್ 2023, 17:00 IST
fallback

ಗೋಮಾಂಸ ಮಾರಾಟ: ಅರೋಪಿಗೆ ನಿರೀಕ್ಷಣಾ ಜಾಮೀನು

ಕುರಿ ಮಾಂಸದ ಅಂಗಡಿಯಲ್ಲಿ ದನದ ಮಾಂಸ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿ ಎದುರಿಸುತ್ತಿದ್ದ ಅಂಗವಿಕಲ ವ್ಯಕ್ತಿಯೊಬ್ಬರಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
Last Updated 25 ಮೇ 2023, 16:27 IST
fallback

ಸಾಯಿಖಾನೆಗೆ ಸಾಗಿಸುತ್ತಿದ್ದ 18 ಜಾನುವಾರು ರಕ್ಷಣೆ

ಸರಕು ಸಾಗಣೆ ಟೆಂಪೊದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 18 ಜಾನುವಾರುಗಳನ್ನು ಪಟ್ಟಣದ ಪುರ ಠಾಣೆ ಪೊಲೀಸರು ಮಂಗಳವಾರ ರಕ್ಷಣೆ ಮಾಡಿದ್ದಾರೆ.
Last Updated 22 ಏಪ್ರಿಲ್ 2021, 6:44 IST
fallback

ಸಿಂಹಗಳಿಗೆ ಗೋಮಾಂಸ ಬದಲಿಗೆ ಕೋಳಿ ಮಾಂಸ

ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಮೃಗಾಲಯಕ್ಕೆ ಕೆಲವು ದಿನಗಳ ಹಿಂದೆ ಮೂರು ಸಿಂಹಗಳನ್ನು ತರಿಸಲಾಗಿದ್ದು, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯ ಪರಿಣಾಮ ಅವುಗಳಿಗೆ ಗೋಮಾಂಸದ ಬದಲಿಗೆ ಕೋಳಿ ಮಾಂಸವನ್ನು ಆಹಾರವಾಗಿ ನೀಡಲಾಗುತ್ತಿದೆ.
Last Updated 2 ಮಾರ್ಚ್ 2021, 14:23 IST
fallback
ADVERTISEMENT

ಬೇಲೂರು ‌| ಅಕ್ರಮ ಗೋಮಾಂಸ ಮಾರಾಟ: 2 ಅಂಗಡಿಗೆ ಬೀಗ

ಬೇಲೂರುಪಟ್ಟಣದ ಮುಸ್ತಫಾ ಬೀದಿ, ಮಸೀದಿ ಬೀದಿಗಳಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಂಗಳವಾರ ದಾಳಿ ನಡೆಸಿದ ಪುರಸಭೆ ಸಿಬ್ಬಂದಿ 2 ಅಂಗಡಿಗಳಿಗೆ ಬೀಗ ಮುದ್ರೆ ಹಾಕಿದರು.
Last Updated 17 ಸೆಪ್ಟೆಂಬರ್ 2019, 12:49 IST
ಬೇಲೂರು ‌| ಅಕ್ರಮ ಗೋಮಾಂಸ ಮಾರಾಟ: 2 ಅಂಗಡಿಗೆ ಬೀಗ

‘ಗೋಮಾಂಸ ಬೆರೆಸಿ ಮಾಂಸದೂಟ’

‘ಅಲ್‌ ಅಮ್ಮನ್ ಕೆಫೆ’ ಹೋಟೆಲ್‌ ವಿರುದ್ದ ಎಫ್‌ಐಆರ್‌
Last Updated 29 ಆಗಸ್ಟ್ 2019, 19:49 IST
‘ಗೋಮಾಂಸ ಬೆರೆಸಿ ಮಾಂಸದೂಟ’

ಆರೋಪಿ ಬಂಧನ

ದನದ ಮಾಂಸದ ಸೂಪ್‌ ಸೇವಿಸುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದ24 ವರ್ಷದ ಯುವಕನನ್ನು ‘ಶಾಂತಿ ಮತ್ತು ಕೋಮುಸೌಹಾರ್ದಕ್ಕೆ ಧಕ್ಕೆ ತಂದ ಆರೋಪ’ದ ಮೇಲೆ ಇಲ್ಲಿನ ನಾಗಪಟ್ಟಿಣಂ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
Last Updated 21 ಜುಲೈ 2019, 20:15 IST
fallback
ADVERTISEMENT
ADVERTISEMENT
ADVERTISEMENT