ಉತ್ತರ ಪ್ರದೇಶದಲ್ಲಿ 200 ಎಕರೆಯ ಬೃಹತ್ ಗೋಶಾಲೆ ಆರಂಭ: ಕೇಂದ್ರ ಸಚಿವ ಸಂಜೀವ್
ಆಗ್ರಾ: ಉತ್ತರ ಪ್ರದೇಶದಲ್ಲಿ ಬೃಹತ್ ಗೋಶಾಲೆ ಆರಂಭಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನಾ ಮತ್ತು ಹೈನುಗಾರಿಕೆ ರಾಜ್ಯ ಖಾತೆ ಸಚಿವ ಸಂಜೀವ್ ಬಲ್ಯಾನ್ ಹೇಳಿದ್ದಾರೆ.Last Updated 27 ಡಿಸೆಂಬರ್ 2022, 5:32 IST