ಗುರುವಾರ, 3 ಜುಲೈ 2025
×
ADVERTISEMENT

cow vigilantes

ADVERTISEMENT

ಆಳ–ಅಗಲ | ಗುಂಪು ಹಲ್ಲೆ: ಮತ್ತೆ ತಲೆ ಎತ್ತಿದ ಪಿಡುಗು

Mob Lynching: ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈ ಹಿಂದೆ ನೂರಾರು ಗುಂಪು ಹಲ್ಲೆ/ಗುಂಪು ಹತ್ಯೆ ಪ್ರಕರಣಗಳು ನಡೆದಿವೆ. ವಿವಿಧ ಭಾಗಗಳಲ್ಲಿ ಜಾತಿ, ಧರ್ಮ, ಲಿಂಗ ಆಧಾರಿತವಾಗಿ ಗುಂಪುಗಳಿಂದ ಹಲ್ಲೆ, ಹತ್ಯೆ ನಡೆದು, ಅದು ಜಾಗತಿಕ ಮಟ್ಟದಲ್ಲಿ ಸುದ್ದಿಯೂ ಆಗಿತ್ತು.
Last Updated 30 ಏಪ್ರಿಲ್ 2025, 23:47 IST
ಆಳ–ಅಗಲ | ಗುಂಪು ಹಲ್ಲೆ: ಮತ್ತೆ ತಲೆ ಎತ್ತಿದ ಪಿಡುಗು

ಗೋರಕ್ಷಕ ಬಿಟ್ಟು ಬಜರಂಗಿ ಸೋದರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಗುಂಪು

ಹರಿಯಾಣದ ಕೋಮು ಗಲಭೆಯ ಪ್ರಮುಖ ಆರೋಪಿಯಾಗಿರುವ ಗೋರಕ್ಷಕ ಬಿಟ್ಟು ಬಜರಂಗಿ ಸೋದರನ ಮೇಲೆ ಗುಂಪೊಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ಬಾಬಾ ಮಂಡಿ ಬಳಿಯ ಚಾಚಾ ಚೌಕ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ.
Last Updated 14 ಡಿಸೆಂಬರ್ 2023, 10:40 IST
ಗೋರಕ್ಷಕ ಬಿಟ್ಟು ಬಜರಂಗಿ ಸೋದರನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಗುಂಪು

ಮಹಾರಾಷ್ಟ್ರ: ಗೋರಕ್ಷಕರಿಂದ ಥಳಿತ, ವ್ಯಕ್ತಿ ಸಾವು

ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಇಗಟ್‌ಪುರಿ ಪ್ರದೇಶದಲ್ಲಿ ಗೋರಕ್ಷಕರಿಂದ ಶುಕ್ರವಾರ ಮತ್ತೊಂದು ದಾಳಿ ನಡೆದಿದ್ದು, ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 26 ಜೂನ್ 2023, 14:09 IST
ಮಹಾರಾಷ್ಟ್ರ: ಗೋರಕ್ಷಕರಿಂದ ಥಳಿತ, ವ್ಯಕ್ತಿ ಸಾವು

ಮುಂಬೈ: ಗೋರಕ್ಷಕರಿಂದ ಯುವಕನ ಹತ್ಯೆ 

ನಾಸಿಕ್ ಜಿಲ್ಲೆಯಲ್ಲಿ ಗೋ ಕಳ್ಳಸಾಗಣೆ ಆರೋಪದ ಮೇಲೆ ಯುವಕನೊಬ್ಬನನ್ನು ‘ಗೋರಕ್ಷಕರ’ ಗುಂಪು ಥಳಿಸಿ ಕೊಂದಿದೆ.
Last Updated 14 ಜೂನ್ 2023, 16:26 IST
 ಮುಂಬೈ: ಗೋರಕ್ಷಕರಿಂದ ಯುವಕನ ಹತ್ಯೆ 

ಗೋರಕ್ಷಕರ ದಾಳಿಗೆ ಹೆದರಿ ಗೋವುಗಳನ್ನು ಮಾರುತ್ತಿದ್ದಾರೆ ಮೀರತ್‍ನ ಮುಸ್ಲಿಮರು!

ಕಳೆದ ಎರಡು ವರ್ಷಗಳಲ್ಲಿ ಇಲ್ಲಿನ ಗ್ರಾಮದ ಜನರು ಗೋರಕ್ಷಕರ ಭಯದಿಂದ 200ಕ್ಕಿಂತ ಹೆಚ್ಚು ಹಸುಗಳನ್ನು ಮಾರಿದ್ದಾರೆ. ಈಗಲೂ ಹಸು ಸಾಕುವವರು ಗೋರರಕ್ಷಕರ ಮತ್ತು ಪೊಲೀಸರ ಭಯದಿಂದ ಹಸುಗಳನ್ನು ಮೇಯಲು ಹೊರಗೆ ಬಿಡುವುದಿಲ್ಲ.
Last Updated 26 ಡಿಸೆಂಬರ್ 2018, 11:55 IST
ಗೋರಕ್ಷಕರ ದಾಳಿಗೆ ಹೆದರಿ ಗೋವುಗಳನ್ನು ಮಾರುತ್ತಿದ್ದಾರೆ ಮೀರತ್‍ನ ಮುಸ್ಲಿಮರು!
ADVERTISEMENT
ADVERTISEMENT
ADVERTISEMENT
ADVERTISEMENT