ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

cracker

ADVERTISEMENT

ದೆಹಲಿಯಲ್ಲಿ ತಗ್ಗಿದ ಮಾಲಿನ್ಯ: ಪಟಾಕಿ ಸುಡಬೇಡಿ– ಸರ್ಕಾರ ಸೂಚನೆ

ಕಳೆದೆರಡು ವಾರಗಳಿಂದ ವಾಯುಮಾಲಿನ್ಯದ ಆಗರವಾಗಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ಬೆಳಗ್ಗೆ ವಾತಾವರಣ ತಿಳಿಯಾಗಿತ್ತು. ಶುಕ್ರವಾರ ಸುರಿದ ಅಕಾಲಿಕ ಮಳೆಯಿಂದಾಗಿ ಪರಿಸ್ಥಿತಿ ಗಣನೀಯ ಪ್ರಮಾಣದಲ್ಲಿ ಸುಧಾರಣೆ ಕಂಡಿದೆ.
Last Updated 11 ನವೆಂಬರ್ 2023, 14:16 IST
ದೆಹಲಿಯಲ್ಲಿ ತಗ್ಗಿದ ಮಾಲಿನ್ಯ: ಪಟಾಕಿ ಸುಡಬೇಡಿ– ಸರ್ಕಾರ ಸೂಚನೆ

ತಮಿಳುನಾಡು: 2 ಪಟಾಕಿ ಘಟಕಗಳಲ್ಲಿ ಸ್ಫೋಟ: 14 ಸಾವು

ತಮಿಳುನಾಡಿನ ಎರಡು ಪ್ರತ್ಯೇಕ ಪಟಾಕಿ ಘಟಕಗಳಲ್ಲಿ ಮಂಗಳವಾರ ಹಠಾತ್‌ ಸ್ಫೋಟ ಸಂಭವಿಸಿ ಒಟ್ಟು 14 ಮಂದಿ ಮೃತಪಟ್ಟು ಇತರ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 17 ಅಕ್ಟೋಬರ್ 2023, 16:27 IST
ತಮಿಳುನಾಡು: 2 ಪಟಾಕಿ ಘಟಕಗಳಲ್ಲಿ ಸ್ಫೋಟ: 14 ಸಾವು

ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌: ಔಪಚಾರಿಕ ಶಿಫಾರಸು

ಲಾಸ್ ಏಂಜಲೀಸ್: ಕ್ರಿಕೆಟ್‌ ಅನ್ನು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆ ಕುರಿತು ಕೂಟದ ಸಂಘಟಕರು ಸೋಮವಾರ ಔಪಚಾರಿಕವಾಗಿ ಶಿಫಾರಸು ಮಾಡಿದ್ದಾರೆ.
Last Updated 9 ಅಕ್ಟೋಬರ್ 2023, 21:32 IST
ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌: ಔಪಚಾರಿಕ ಶಿಫಾರಸು

ಪರಿಸರಸ್ನೇಹಿಯಲ್ಲದ ಪಟಾಕಿಗಳ ನಿಷೇಧ: ವಿವರ ಕೋರಿದ ‘ಸುಪ್ರೀಂ’

‘ನಿಯಮಗಳನ್ನು ಅನುಷ್ಠಾನಗೊಳಿಸದೇ ಇದ್ದರೆ ನಗೆಪಾಟಲಾಗುತ್ತದೆ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿತು.
Last Updated 31 ಆಗಸ್ಟ್ 2023, 16:02 IST
ಪರಿಸರಸ್ನೇಹಿಯಲ್ಲದ ಪಟಾಕಿಗಳ
ನಿಷೇಧ: ವಿವರ ಕೋರಿದ ‘ಸುಪ್ರೀಂ’

ಬರಲಿದೆ ಗೋಡಂಬಿ ಪಟಾಕಿ!

ಗಾಳಿಯನ್ನು ಅತಿ ಹೆಚ್ಚು ಮಲಿನಗೊಳಿಸುವ, ಪಟಾಕಿಯಲ್ಲಿರುವ ಗಂಧಕದ ಪ್ರಮಾಣವನ್ನು ಕಡಿಮೆ ಮಾಡಲು ಗೋಡಂಬಿಸಿಪ್ಪೆಯನ್ನು ಬಳಸುವುದರ ಬಗ್ಗೆ ಸಂಶೋಧನೆ ನಡೆದಿದೆ...
Last Updated 2 ನವೆಂಬರ್ 2022, 4:07 IST
ಬರಲಿದೆ ಗೋಡಂಬಿ ಪಟಾಕಿ!

ಬೆಂಗಳೂರಿನಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನ ಪಟಾಕಿ ಅವಘಡ

ನಗರದಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನವೇ ಪಟಾಕಿ ಅವಘಡಗಳು ಸಂಭವಿಸುತ್ತಿದ್ದು, ಮಿಂಟೊ ಕಣ್ಣಿನ ಆಸ್ಪ‍ತ್ರೆಯಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ.
Last Updated 23 ಅಕ್ಟೋಬರ್ 2022, 19:19 IST
ಬೆಂಗಳೂರಿನಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನ ಪಟಾಕಿ ಅವಘಡ

ಬೆಲೆ ಏರಿಕೆ: ಕೈ ಸುಡುವ ಪಟಾಕಿ | ಹೊಸೂರಿನ ಪಟಾಕಿ ಸಂತೆಯಲ್ಲಿ ವಹಿವಾಟು ಮಂಕು

ಹೊಸೂರಿನ ಪಟಾಕಿ ಸಂತೆಯಲ್ಲಿ ವಹಿವಾಟು ಮಂಕು
Last Updated 22 ಅಕ್ಟೋಬರ್ 2022, 19:37 IST
ಬೆಲೆ ಏರಿಕೆ: ಕೈ ಸುಡುವ ಪಟಾಕಿ | ಹೊಸೂರಿನ ಪಟಾಕಿ ಸಂತೆಯಲ್ಲಿ ವಹಿವಾಟು ಮಂಕು
ADVERTISEMENT

ಪಟಾಕಿ: ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಲು ಸೂಚನೆ

ರಾತ್ರಿ 8ರಿಂದ ರಾತ್ರಿ 10ರ ಒಳಗೆ ಪಟಾಕಿ ಸಿಡಿಸಲು ಅವಕಾಶ
Last Updated 18 ಅಕ್ಟೋಬರ್ 2022, 20:56 IST
ಪಟಾಕಿ: ಸುಪ್ರೀಂ ಕೋರ್ಟ್‌ ಆದೇಶ ಪಾಲಿಸಲು ಸೂಚನೆ

ಪಟಾಕಿ ನಿಷೇಧ: ತುರ್ತು ವಿಚಾರಣೆ ನಿರಾಕರಿಸಿದ ‘ಸುಪ್ರೀಂ’

ನವದೆಹಲಿ: ಪಟಾಕಿ ನಿಷೇಧಕ್ಕೆ ಸಂಬಂಧಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
Last Updated 14 ಅಕ್ಟೋಬರ್ 2022, 16:01 IST
ಪಟಾಕಿ ನಿಷೇಧ: ತುರ್ತು ವಿಚಾರಣೆ ನಿರಾಕರಿಸಿದ ‘ಸುಪ್ರೀಂ’

ವಾಚಕರ ವಾಣಿ| ಪಟಾಕಿಗೆ ನಿಷೇಧ: ಇತರ ರಾಜ್ಯಗಳಲ್ಲೂ ಜಾರಿಯಾಗಲಿ

ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ 2023ರ ಜನವರಿ 1ರವರೆಗೆ ಪಟಾಕಿಗಳ ಉತ್ಪಾದನೆ, ದಾಸ್ತಾನು ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿರುವ ವರದಿ (ಪ್ರ.ವಾ., ಸೆ. 8) ಓದಿ ಸಂತಸವಾಯಿತು. ಈ ನಿರ್ಧಾರದಿಂದ ಜನರ ಜೀವವನ್ನು ಕಾಪಾಡಬಹುದೆಂದು ಅಲ್ಲಿನ ಪರಿಸರ ಸಚಿವರು ಅಭಿಪ್ರಾಯಪಟ್ಟಿದ್ದಾರೆ.
Last Updated 8 ಸೆಪ್ಟೆಂಬರ್ 2022, 19:31 IST
fallback
ADVERTISEMENT
ADVERTISEMENT
ADVERTISEMENT