ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Crazy Star

ADVERTISEMENT

ರವಿಚಂದ್ರ ಪುತ್ರ ಮನುರಂಜನ್ ನಟನೆಯ ‘ಪ್ರಾರಂಭ’ ಚಿತ್ರ ಮೇ 13ರಂದು ಬಿಡುಗಡೆ

ಕ್ರೇಜಿಸ್ಟಾರ್ ರವಿಚಂದ್ರ ಪುತ್ರ ಮನುರಂಜನ್ ರವಿಚಂದ್ರನ್ ನಾಯಕರಾಗಿ ನಟಿಸಿರುವ ‘ಪ್ರಾರಂಭ’ ಚಿತ್ರ ಮೇ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೀರ್ತಿ ಕಲ್ಕೇರಿ ಈ ಚಿತ್ರದ ನಾಯಕಿ.
Last Updated 22 ಏಪ್ರಿಲ್ 2022, 12:34 IST
ರವಿಚಂದ್ರ ಪುತ್ರ ಮನುರಂಜನ್ ನಟನೆಯ ‘ಪ್ರಾರಂಭ’ ಚಿತ್ರ ಮೇ 13ರಂದು ಬಿಡುಗಡೆ

‘ಕ್ರೇಜಿಸ್ಟಾರ್‌’ ಪುತ್ರ ಮನೋರಂಜನ್‌ ಪ್ರೇಮ ಕಹಾನಿ ‘ಪ್ರಾರಂಭ’

‘ಕ್ರೇಜಿಸ್ಟಾರ್‌’ ರವಿಚಂದ್ರನ್‌ ಅವರ ಪುತ್ರ ಮನೋರಂಜನ್‌ ರವಿಚಂದ್ರನ್ ಬಣ್ಣದಲೋಕ ಪ್ರವೇಶಿಸಿದ್ದು, ‘ಸಾಹೇಬ’ನ ಅವತಾರದಲ್ಲಿ. ಬಣ್ಣದ ಜಗತ್ತಿನಲ್ಲಿ ಅವರಿಟ್ಟ ಮೊದಲ ಹೆಜ್ಜೆ ಅಷ್ಟೇನೂ ಗಟ್ಟಿಯಾಗಿರಲಿಲ್ಲ. ಬಳಿಕ ತಮ್ಮೊಳಗಿನ ನಟನೆಯ ತುಡಿತಕ್ಕೆ ಅವರು ‘ಬೃಹಸ್ಪತಿ’ಯ ವೇಷವನ್ನೂ ತೊಟ್ಟರು. ಆದರೆ, ಪ್ರೇಮಲೋಕದಲ್ಲಿ ಈ ಹೊಸ ಹೀರೊಗೆ ಗೆಲುವು ಮರೀಚಿಕೆಯಾಗಿಯೂ ಉಳಿದಿದೆ.
Last Updated 18 ಜನವರಿ 2019, 8:48 IST
‘ಕ್ರೇಜಿಸ್ಟಾರ್‌’ ಪುತ್ರ ಮನೋರಂಜನ್‌ ಪ್ರೇಮ ಕಹಾನಿ ‘ಪ್ರಾರಂಭ’
ADVERTISEMENT
ADVERTISEMENT
ADVERTISEMENT
ADVERTISEMENT